Aunty ಎಂದವನ ಮೂಳೆ ಪುಡಿ ಮಾಡಿದ 'ಭೂಪತಿ ಚಿತ್ರದ ನಾಯಕಿ...
2002ರಲ್ಲಿ 'ಪೊಲೀಸ್ ಡಾಗ್' ಚಿತ್ರದ ಮೂಲಕ ಸಿನಿ ಜರ್ನಿ ಆರಂಭಿಸಿದ ನಟಿ ಶೆರಿನ್ ಶ್ರೀನಗರ್ ಅವರ ಫೋಟೋವೊಂದಕ್ಕೆ ಆಂಟಿ ಎಂದು ಕಾಮೆಂಟ್ ಮಾಡಿದ ನೆಟ್ಟಗನೊಬ್ಬನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
110

ಸೋಷಿಯಲ್ ಮೀಡಿಯಾದಲ್ಲಿ active ಆಗಿರೋ ಶೆರಿನ್ ಫೋಟೋಗೆ ಆಂಟಿ ಎಂದು ಕಾಮೆಂಟ್ ಮಾಡಿದೆ ನೆಟ್ಟಿಗ.

210
'ನಾವು ಹೇಗೆ ಕಾಣಿಸುತ್ತೀವಿ ಎಂದು ಜನರು ಬೇಗ ಜಡ್ಜ್ ಮಾಡುತ್ತಾರೆ. ಇಂತಹ ಜಗತ್ತಿನಲ್ಲಿ ನಾವು ಬದುಕಬೇಕು. ನಾವು ಹೇಗಿದ್ದೀವಿ ಎಂದು ಒಪ್ಪಿಕೊಳ್ಳಬೇಕು. ನಮ್ಮನ್ನು ನಾವು ಪ್ರೀತಿಸಬೇಕು ಎಂದು' ರಿಪ್ಲೈ ಮಾಡಿದ್ದಾರೆ.

310
ಶೆರಿನ್ ಹುಟ್ಟಿದ್ದು ಮೇ 2,1985ರಂದು ಬೆಂಗಳೂರಿನಲ್ಲಿ.

410
ಮಾಡೆಲಿಂಗ್ ಕ್ಷೇತ್ರಕ್ಕೆ ಕಾಲಿಡಲು ವಿದ್ಯಾಭ್ಯಾಸವನ್ನು ಅರ್ಧಕ್ಕೇ ಮೊಟಕುಗೊಳಿಸಿದ ಶೆರಿನ್.

510
5ಕ್ಕೂ ಹೆಚ್ಚು ಕನ್ನಡ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.

610
2002ರಲ್ಲಿ ಧ್ರುವ ಚಿತ್ರದಲ್ಲಿ ಮಿಂಚಿದ್ದಾರೆ.
2002ರಲ್ಲಿ ಧ್ರುವ ಚಿತ್ರದಲ್ಲಿ ಮಿಂಚಿದ್ದಾರೆ.
710
2007ರಲ್ಲಿ ದರ್ಶನ್ ಜೊತೆ ಭೂಪತಿ ಚಿತ್ರದಲ್ಲಿ ಕಾಣಿಸಿಕೊಂಡಿದ್ದು, ಇವರ ವೃತ್ತಿಯ ಟರ್ನಿಂಗ್ ಪಾಯಿಂಟ್ ಆಯಿತು.

810
2019ರಲ್ಲಿ ತಮಿಳು ಬಿಗ್ ಬಾಸ್ ಸೀಸನ್-3ರಲ್ಲಿ ಸ್ಪರ್ಧಿಸಿದ್ದಾರೆ.

910
ಡ್ಯಾನ್ಸಿಂಗ್ ಸೂಪರ್ ಸ್ಟಾರ್ ರಿಯಾಲಿಟಿ ಶೋ ಜಡ್ಜ್.

1010
ಬಿಡುವಿದ್ದಾಗ ಶೆರನ್‌ನಾಯಿ ಜೊತೆ ಸಮಯ ಕಳೆಯುತ್ತಾರೆ.

Latest Videos