ಮೂಕಪ್ರಾಣಿಗಳಿಗೆ ಚಿತ್ರರಂಗದಿಂದ ಆಹಾರ ವಿತರಣೆ; ಫೋಟೋ ನೋಡಿ

First Published 5, Apr 2020, 11:56 AM

ಕಾಡ್ಗಿಚ್ಚಿನಂತೆ  ಹರಡುತ್ತಿರುವ ಕೊರೋನಾ ವೈರಸ್‌ನಿಂದ ಪಾರಾಗಲು ಭಾರತ ಸರ್ಕಾರ ಲಾಕ್‌ಡೌನ್‌ ಘೋಷಣೆ ಮಾಡಿದೆ .  ಇದರ ಪರಿಣಾಮ ನಿರ್ಗತಿಕರಿಗೆ ಹಾಗೂ ಮೂಕಪ್ರಾಣಿಗಳಿಗೆ ಆಹಾರವಿಲ್ಲದಂತಾಗಿದೆ. ಈ ಸಂದರ್ಭದಲ್ಲಿ ಮೂಕಪ್ರಾಣಿಗಳಿಗೆ ಆಹಾರ ನೀಡಲು ಚಿತ್ರರಂಗ ಒಟ್ಟಾಗಿ ನಿಂತಿದೆ......

ಕೊರೋನಾ ವೈರಸ್ಸಿನಿಂದ ರಾಜ್ಯವೇ ಲಾಕ್‌ಡೌನ್‌ ಆದೇಶ ಪಾಲಿಸುತ್ತಿದೆ.

ಈ ಸಂದರ್ಭದಲ್ಲಿ ಮೂಕಪ್ರಾಣಿಗಳಿಗೆ ಆಹಾರ ನೀಡಲು ಚಿತ್ರರಂಗ ಒಟ್ಟಾಗಿ ನಿಂತಿದೆ.

ಶ್ರೀಯುತ ವಿಜಯ್ ಕುಮಾರ್‌ ಸಿಂಹ, ರೂಪಿಕ, ದೀಪಕ್‌, ಮೈತ್ರೇಯಿ, ಸೋನು ಗೌಡ, ಗಟ್ಟಿಮೇಳ ಖ್ಯಾತಿಯ ರಕ್ಷ್‌ ಹಾಗೂ ಗಜೇಂದ್ರ ಸಾಥ್‌ ನೀಡಿದ್ದಾರೆ.

ವೀರೇಶ್‌ ಚಿತ್ರಮಂದಿರ ಹಾಗೂ ಮಾಗಡಿ ಮುಖ್ಯ ರಸ್ತೆಯಲ್ಲಿ ಮೂಕಪ್ರಾಣಿಗಳಿಗೆ ಆಹಾರ ನೀಡಿದ್ದಾರೆ.

ಡಾ. ರಾಜ್‌ಕುಮಾರ್‌ ವಾರ್ಡ್‌ನಲ್ಲಿ ಬೆಳಗ್ಗೆ 8 ಗಂಟೆಗೆ ಮೂಕ ಪ್ರಾಣಿಗಳಿಗೆ ಆಹಾರ ನೀಡಲು ಶುರು ಮಾಡಿದ್ದಾರೆ.

ಈ ಮೂಲಕ ತಮ್ಮ ಕೈಲಾದ ಸೇವೆಯನ್ನು ಮಾಡಲು ಇಚ್ಛಿಸಿದ್ದಾರೆ.

ನಿರ್ಮಾಪಕರು ಭಾ ಮಾ ಹರೀಶ್‌ ಹಾಗೂ ವಿಜಯ್ ಕುಮಾರ್‌ ಸಿಂಹ ಅವರ ನೇತೃತ್ವದಲ್ಲಿ ಈ ಕಾರ್ಯ ನಡೆಯುತ್ತಿದೆ.

ಅನೇಕ ವಾರ್ಡ್‌ಗಳಲ್ಲಿ ರಾಜಕಾರಣಿಗಳು ಹಾಗೂ ಸೋಷಿಯಲ್‌ ವರ್ಕರ್ಸ್‌ ಹಸಿದವರಿಗೆ ಆಹಾರ ವಿತರಣೆ ಮಾಡುತ್ತಿದ್ದಾರೆ.

ಈ ಹಿಂದೆ ಥರ್ಡ್‌ ಕ್ಲಾಸ್‌ ಚಿತ್ರತಂಡ ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಕರ್ಲಕೊಪ್ಪ ಗ್ರಾಮವನ್ನು ದತ್ತು ಪಡೆದಿದೆ.

ನಟಿ ಸಂಯುಕ್ತ ಹೊರನಾಡ ಮೂಕಪ್ರಾಣಿಗಳಿಗೆ ದಿನಾ ಆಹಾರ ವ್ಯವಸ್ಥೆ ಮಾಡಿದ್ದಾರೆ.

loader