ಎಣ್ಣೆ-ಸೀಗೇಕಾಯಿಯಂತಿದ್ದ ರಕ್ಷಿತಾ - ರಮ್ಯಾ ಒಂದಾದ್ರಾ...?
ಎಣ್ಣೆ ಸೀಗೇಕಾಯಿ ರೀತಿ ಇದ್ದ ರಮ್ಯಾ-ರಕ್ಷಿತಾ ಒಂದಾಗಿದ್ಯಾವಾಗಾ ? ಸ್ಯಾಂಡಲ್‌ವುಡ್ ಸುಂದರಿಯರ ಜಗಳವೆಲ್ಲಾ ಮುಗೀತಾ..?

ರಮ್ಯಾ ಮತ್ತು ರಕ್ಷಿತಾ ಸ್ಯಾಂಡಲ್‌ವುಡ್‌ಗೆ ಬಹುತೇಕ ಒಟ್ಟಿಗೇ ಎಂಟ್ರಿ ಕೊಟ್ಟು ಒಟ್ಟೊಟ್ಟಿಗೇ ಟಾಪ್ ನಟಿಯರಾಗಿ ಬೆಳೆದವರು.

ಮೊದಲಿನಿಂದಲೂ ಒಂದು ರೀತಿ ಎಣ್ಮೆ ಸೀಗೆ ಕಾಯಿಯಂತೆ ಆಡುತ್ತಿದ್ದ ನಟಿಯರ ಕೆರಿಯರ್ ಒಟ್ಟೊಟ್ಟಿಗೇ ಸಾಗಿತ್ತು.

ರಕ್ಷಿತಾ ಮದುವೆಯಾಗಿ ಫ್ಯಾಮಿಲಿ ಲೈಫ್‌ನಲ್ಲಿ ಬ್ಯುಸಿಯಾದ್ರೆ ರಮ್ಯಾ ಕೆಲ ಕಾಲ ಸ್ಯಾಂಡಲ್‌ವುಡ್ ನಲ್ಲಿ ಮಿಂಚಿದ್ದರು. ನಂತರ ರಾಜಕೀಯದಲ್ಲಿ ತಮ್ಮನ್ನು ತೊಡಗಿಸಿಕೊಂಡರು.

ಆದರೆ, ಇತ್ತೀಚೆಗೆ ರಕ್ಷಿತಾ ಪೋಸ್ಟಿಗೆ ರಮ್ಯಾ, ರಮ್ಯಾ ಪೋಸ್ಟಿಗೆ ರಕ್ಷಿತಾ ರಿಯಾಕ್ಟ್ ಮಾಡೋದನ್ನು ನೋಡಿದರೆ ಫ್ಯಾನ್ಸ್‌ಗೆ ನಟಿಯರು ಹತ್ತಿರವಾಗುತ್ತಿದ್ದಾರೆ ಎಂಬ ಭಾವ ಮೂಡುತ್ತಿದೆ.

ಅದಕ್ಕೆ ಸಾಕ್ಷಿ ಎಂಬಂತೆ ರಕ್ಷಿತಾ ಹುಟ್ಟುಹಬ್ಬಕ್ಕೆ ರಮ್ಯಾ ಇಬ್ಬರೂ ಜೊತೆಗಿರುವ ಫೋಟೋ ಹಾಕಿ ವಿಶ್ ಮಾಡಿದ್ದಾರೆ.

ಹ್ಯಾಪಿ ಬರ್ತ್ಡೇ ರಕ್ಷಿತಾ ಎಂದು ಸೂಪರ್ ಪೋಸ್ಟ್ ಒಂದನ್ನು ಶೇರ್ ಮಾಡಿದ್ದಾರೆ ರಮ್ಯಾ

ನನ್ನ ಸಿನಿಮಾ ಜರ್ನಿ ನೀವಿಲ್ಲದಿದ್ದರೆ ಅಪೂರ್ಣ. ಅದರಲ್ಲಿ ಫನ್ ಮತ್ತು ಡ್ರಾಮಾ ಇತ್ತು, ನನ್ನ ಕಡೆಯಿಂದ ಪ್ರೀತಿ ಇದೆ. ನಿಮ್ಮ ದಿನ ಚೆನ್ನಾಗಿರಲಿ ಎಂದಿದ್ದಾರೆ ರಮ್ಯಾ

ಹಾಗೆಯೇ ಈ ಥ್ರೋಬ್ಯಾಕ್ ಫೋಟೋ ಶೇರ್ ಮಾಡಿ ಇದು ಯಾವಗಲೂ ಸ್ಪೆಷಲ್ ಎಂದಿದ್ದಾರೆ. ಕವಿತಾ ಲಂಕೇಶ್ ನಿರ್ದೇಶನದ ತನನಂ ತನನಂ ಸಿನಿಮಾದಲ್ಲಿ ರಮ್ಯಾ, ರಕ್ಷಿತಾ ಜೊತೆಗೇ ನಟಿಸಿದ್ದರು.