ಕರುನಾಡ ಕ್ರಶ್ ರಶ್ಮಿಕಾಗೆ ಟ್ವಿಟರ್‌ನಲ್ಲಿ 1 ಮಿಲಿಯನ್ ಫಾಲೋಯರ್ಸ್...

First Published 21, Mar 2020, 8:44 PM IST

ಕನ್ನಡದ ಕಿರಿಕ್‌ ಪಾರ್ಟಿ ಹುಡುಗಿ ರಶ್ಮಿಕಾ ಮಂದಣ್ಣ ಈಗ ಟಾಲಿವುಡ್‌ನ ಬ್ಯುಸಿ ಸ್ಟಾರ್‌. ಇವರು ಸೋಶಿಯಲ್‌ ಮಿಡೀಯಾದಲ್ಲೂ ಸಖತ್‌ ಆ್ಯಕ್ಟಿವ್‌. ಇನ್‌ಸ್ಟಾಗ್ರಾಮ್‌, ಟ್ವಿಟರ್‌ಗಳಲ್ಲಿ ಫೋಟೋಗಳನ್ನು ಹಾಗೂ ಮುಂಬರುವ ಸಿನಿಮಾಗಳ ಬಗ್ಗೆ ಪೋಸ್ಟ್ ಮಾಡ್ತಾನೇ ಇರ್ತಾರೆ. ಇತ್ತೀಚಿಗೆ ಅವರು ಟ್ವಿಟರ್‌ನಿಂದ ದೂರವೂ ಆಗಿದ್ದರು. ಅಲ್ಲದೇ ಅವರ ಫಾಲೋಯರ್ಸ್ ಸಂಖ್ಯೆ 1 ದಶಲಕ್ಷ ದಾಟಿದೆ.

ಪಾಸ್ವರ್ಡ್ ಮರೆತಿದೆ ಎಂದು ಟ್ವಿಟರ್‌ನಿಂದ ದೂರವಾಗಿದ್ದ ಕರುನಾಡ ಕ್ರಶ್ ರಶ್ಮಿಕಾ ಮಂದಣ್ಣ.

ವಾರ ಟ್ವಿಟರ್‌ನಿಂದ ದೂರವಿದ್ದು, ಮತ್ತೆ ಮರಳಿದ್ದಾರೆ. ಇದೀಗ 1 ಮಿಲಿಯನ್ ಫಾಲೋಯರ್ಸ್ ಈ ಕೊಡಗಿನ ಬೆಡಗಿಗೆ.

irreplaceable ಎಂದು ಟ್ಯಾಟೂ ಹಾಕ್ಕೊಂಡು, ಮಾಡಿದ ಫೋಟೋಗೆ ಫ್ಯಾನ್ಸ್ ಫುಲ್ ಫಿದಾ.

ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆ್ಯಕ್ಟಿವ್ ಕಿರಿಕ್ ಪಾರ್ಟಿ ಬ್ಯೂಟಿ.

ಅಭಿಮಾನಿಗಳಿಂದ  'ಕಮ್‌ಬ್ಯಾಕ್‌ ರಶ್ಮಿಕಾ' ಎಂಬ ಹ್ಯಾಶ್‌ಟ್ಯಾಗ್‌ ಇತ್ತೀಚೆಗೆ ಟ್ರೆಂಡ್‌ ಆಗಿತ್ತು.

ಈ ಸಾನ್ವಿ ಹೇರ್  ಸ್ಮೈಲ್‌ ಹಾಗೂ ಸೆಲ್ಫೀ ಎಂದರೆ ಫ್ಯಾನ್ಸ್‌ಗೆ ಹುಚ್ಚು.

ಟಾಲಿವುಡ್‌ನಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿರುವ ನಟಿ.

ಕನ್ನಡದಲ್ಲಿಯೂ ಪೊಗರು ಚಿತ್ರ ರಿಲೀಸ್ ಆಗಲು ಬಹುತೇಕ ಸಿದ್ಧವಾಗಿದೆ.

ಅಲ್ಲು  ಅರ್ಜುನ್‌  ಜೊತೆ #AA20  ಇವರು ಮುಂದಿನ ಫಿಲ್ಮಂ.

ಈ ಹಿಂದೆ ನಟ ನಿತಿನ್‌ ಜೊತೆಯ  ಚಿತ್ರ ಭೀಷ್ಮ  ಸೂಪರ್‌ ಹಿಟ್‌ ಆಗಿತ್ತು.

loader