ಲೈವ್ ಬಂದು 20 ನಿಮಿಷ ಮಾತಾಡಿದ ರಾಗಿಣಿ... ಕಣ್ಣಂಚಲ್ಲಿ ನೀರು... ಏನೆಲ್ಲಾ ಹೇಳಿದ್ರು?

First Published Feb 10, 2021, 11:03 PM IST

ಬೆಂಗಳೂರು(ಫೆ.  10)  ಶಕ್ತಿವಂತನಾಗಿದ್ದೇನೆ.. ಸದ್ಯದಲ್ಲೇ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತೇನೆ.. ಶೂಟಿಂಗ್‌ ಸಾಗಲಿದೆ ಎಂದು ಹೇಳಿದ್ದ ನಟಿ ರಾಗಿಣಿ ಇದೀಗ ತಮ್ಮ ಇಸ್ಟಾ ಪೇಜ್ ನಲ್ಲಿ ಲೈವ್ ಬಂದು ಅನೇಕ ವಿಚಾರ ಹಂಚಿಕೊಂಡಿದ್ದಾರೆ.  ಮಾತನಾಡುತ್ತ ಭಾವನಾತ್ಮಕವಾದ ರಾಗಿಣಿ ಕಣ್ಣಂಚಲ್ಲಿ ನೀರಿತ್ತು...