ಕೊಲಮಾವು ಕೋಕಿಲ ಕನ್ನಡ ರೀಮೇಕ್‌ನಲ್ಲಿ ರಚಿತಾರಾಮ್‌!

First Published 7, Aug 2020, 10:39 AM

ನಟಿ ರಚಿತಾರಾಮ್‌ ಮತ್ತೊಂದು ಹೊಸ ಸಿನಿಮಾ ಒಪ್ಪಿಕೊಂಡಿದ್ದಾರೆ. ಈ ಚಿತ್ರವನ್ನು ಮಯೂರ ರಾಘವೇಂದ್ರ ನಿರ್ದೇಶನ ಮಾಡುತ್ತಿದ್ದಾರೆ.

ನಯನತಾರ ಸಿನಿಮಾ ಕನ್ನಡಕ್ಕೆ ತಂದ ಕನ್ನಡ್‌ ಗೊತ್ತಿಲ್ಲ ಮಯೂರ್‌

ತಮಿಳಿನಲ್ಲಿ ನಯನತಾರಾ ಅಭಿನಯಿಸಿರುವ ಕೊಲಮಾವು ಕೋಕಿಲ ಎನ್ನುವ ಚಿತ್ರದ ರೀಮೇಕ್‌ ಇದು.

ಚಿತ್ರಕ್ಕೆ ಗಿರಿಧರ್‌ ದಿವಾನ್‌ ಕ್ಯಾಮೆರಾ ಹಿಡಿಯುತ್ತಿದ್ದಾರೆ.

ಈ ಹಿಂದೆ ಹರಿಪ್ರಿಯಾ ನಟನೆಯಲ್ಲಿ ಕನ್ನಡ್‌ ಗೊತ್ತಿಲ್ಲ ಚಿತ್ರದಲ್ಲಿ ನಿರ್ದೇಶಕರಾಗಿ ಕೆಲಸ ಮಾಡಿದ್ದ ಮಯೂರ ರಾಘವೇಂದ್ರ, ಇದೇ ಚಿತ್ರಕ್ಕೆ ಕ್ಯಾಮೆರಾ ಹಿಡಿದಿದ್ದ ಗಿರಿಧರ್‌ ದಿವಾನ್‌ ಈಗ ಮತ್ತೊಂದು ಚಿತ್ರದ ಮೂಲಕ ಜತೆಯಾಗುತ್ತಿದ್ದಾರೆ.

ಚಿತ್ರಕ್ಕೆ ಇನ್ನೂ ಹೆಸರಿಟ್ಟಿಲ್ಲ.

ಚಿತ್ರಕ್ಕೆ ಇನ್ನೂ ಹೆಸರಿಟ್ಟಿಲ್ಲ.

‘ರೀಮೇಕ್‌ ಮಾಡಬೇಕು ಎನ್ನುವ ಕಾರಣಕ್ಕೆ ಮಾಡುತ್ತಿಲ್ಲ. ಈ ಚಿತ್ರದ ಕತೆ ಮತ್ತು ನಯನತಾರಾ ಪಾತ್ರ ತುಂಬಾ ಚೆನ್ನಾಗಿದೆ'

ನಟನೆಗೆ ಸ್ಕೋಪ್‌ ಇರುವ ಪಾತ್ರ ಅದು. ಕೊಲಮಾವು ಕೋಕಿಲ ಚಿತ್ರದ ಕತೆ ಕನ್ನಡಿಗರಿಗೂ ಗೊತ್ತಾಗಬೇಕು ಎನ್ನುವ ಕಾರಣಕ್ಕೆ ಈ ಚಿತ್ರವನ್ನು ಕನ್ನಡಕ್ಕೆ ತರುತ್ತಿದ್ದೇನೆ’ ಎನ್ನುತ್ತಾರೆ ನಿರ್ದೇಶಕ ಮಯೂರ ರಾಘವೇಂದ್ರ.

loader