ನಟಿ ಮಯೂರಿ ಸರಳ ಸೀಮಂತ; ಪುಟ್ಟ ಕಂದಮ್ಮನ ಆಗಮಕ್ಕೆ ಕಾಯುತ್ತಿದೆ ಕುಟುಂಬ!
ನಟಿ ಮಯೂರಿ ಹಾಗೂ ಅರುಣ್ ದಂಪತಿ ತಮ್ಮ ನಿವಾಸದಲ್ಲಿ ಸರಳವಾಗಿ ಸೀಮಂತ ಮಾಡಿಕೊಂಡಿದ್ದಾರೆ. ಆರತಿ ಬೆಳಗುತ್ತಿರುವ ಫೋಟೋವೊಂದನ್ನು ಮಯೂರಿ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ.
17

ಫೋಟೋ ಶೂಟ್ ಮೂಲಕ ಪ್ರೆಗ್ನೆಂಸಿ ರಿವೀಲ್ ಮಾಡಿದ ನಟಿ ಮಯೂರಿ.

27

ತಾಯಿ ಹಾಗೂ ಗಂಡನ ಜೊತೆ ಸೀಮಂತ ಸಂಭ್ರಮದಲ್ಲಿರುವ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

37

ಸಾಂಪ್ರದಾಯಿಕ ಉಡುಗೆಯಲ್ಲಿ ಮಯೂರಿ ಕಂಗೊಳ್ಳಿಸುತ್ತಿದ್ದಾರೆ.

47

ಶೀಘ್ರವೇ ಕುಟುಂಬಕ್ಕೆ ಹೊಸ ಅತಿಥಿ ಬರ ಮಾಡಿಕೊಳ್ಳಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.

57

ಜೂನ್ 12ರಂದು ವೈವಾಹಿಕ ಜೀವನಕ್ಕೆ ಕಾಲಿಟ್ಟ ಮಯೂರಿ.

67

ನವೆಂಬರ್ 14 ಪ್ರೆಗ್ನೆಂಸಿ ವಿಚಾರ ರಿವೀಲ್ ಮಾಡಿದರು.

77

ಗರ್ಭಿಣಿಯಾಗಿದ್ದಾಗಲೇ ಪೊಗರು ಚಿತ್ರದ ಕ್ಲೈಮ್ಯಾಕ್ಸ್ ಶೂಟಿಂಗ್ ಪೂರ್ಣಗೊಳ್ಳಿಸಿದ್ದಾರೆ.

Latest Videos