ಇದು ಕಲಾವಿದರ ಜೀವನ; ಮಾಳವಿಕ ಬರೆದುಕೊಳ್ಳುತ್ತಿರುವ ವಿಚಾರ
ಬೆಂಗಳೂರು(ಮಾ. 27) ಹಿರಿಯ ಕಲಾವಿದೆ ಮಾಳವಿಕ ಅವಿನಾಶ್ ವಿಶೇಷ ವಿಚಾರವೊಂದನ್ನು ಹಂಚಿಕೊಂಡಿದ್ದಾರೆ. ಭಾಷೆಗಳ ನಡುವಿನ ಬಾಂಧವ್ಯ ಹಂಚಿಕೊಂಡಿಕೊಂಡಿದ್ದಾರೆ. ಸೋಶಿಯಲ್ ಮೀಡಿಯಾ ಮೂಲಕ ಮಾಳವಿಕ ಹಂಚಿಕೊಂಡಿರುವ ವಿಚಾರ ಏನು?
15

ತಮಿಳು ಡೈಲಾಗ್ ಗಳನ್ನು ಕನ್ನಡದಲ್ಲಿ ಬರೆಯುತ್ತಿದ್ದೇನೆ ಎಂದು ಪೋಟೋ ಹಂಚಿಕೊಂಡಿದ್ದಾರೆ.

ತಮಿಳು ಡೈಲಾಗ್ ಗಳನ್ನು ಕನ್ನಡದಲ್ಲಿ ಬರೆಯುತ್ತಿದ್ದೇನೆ ಎಂದು ಪೋಟೋ ಹಂಚಿಕೊಂಡಿದ್ದಾರೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
25

ನನಗೆ ಹಲವಾರು ಭಾಷೆಗಳನ್ನು ಮಾತನಾಡಲು ಬರುತ್ತದೆ ಎಂಬ ವಿಚಾರವನ್ನು ತಿಳಿಸಿದ್ದಾರೆ.

ನನಗೆ ಹಲವಾರು ಭಾಷೆಗಳನ್ನು ಮಾತನಾಡಲು ಬರುತ್ತದೆ ಎಂಬ ವಿಚಾರವನ್ನು ತಿಳಿಸಿದ್ದಾರೆ.
35

ಆದರೆ ಆಲೋಚನೆ ಮಾಡಲು ಮತ್ತು ಬರೆಯಲು ನನ್ನಿಂದ ಕನ್ನಡ ಮತ್ತು ಆಂಗ್ಲ ಭಾಷೆಯಲ್ಲಿ ಸಾಧ್ಯ.

ಆದರೆ ಆಲೋಚನೆ ಮಾಡಲು ಮತ್ತು ಬರೆಯಲು ನನ್ನಿಂದ ಕನ್ನಡ ಮತ್ತು ಆಂಗ್ಲ ಭಾಷೆಯಲ್ಲಿ ಸಾಧ್ಯ.
45

ಇದೇ ಕಾರಣಕ್ಕೆ ತಮುಳು ಡೈಲಾಗ್ ಗಳನ್ನು ಕನ್ನಡದಲ್ಲಿ ಬರೆದುಕೊಳ್ಳುತ್ತಿದ್ದೇನೆ ಎಂದು ತಿಳಿಸಿದ್ದಾರೆ.

ಇದೇ ಕಾರಣಕ್ಕೆ ತಮುಳು ಡೈಲಾಗ್ ಗಳನ್ನು ಕನ್ನಡದಲ್ಲಿ ಬರೆದುಕೊಳ್ಳುತ್ತಿದ್ದೇನೆ ಎಂದು ತಿಳಿಸಿದ್ದಾರೆ.
55

ಹಲವಾರು ಜನ ಕಲಾವಿದರ ಜೀವನ ಹೀಗೆ ಇರುತ್ತದೆ ಎಂಬ ವಿಚಾರನ್ನು ಹ್ಯಾಷ್ ಟ್ಯಾಗ್ ಮೂಲಕ ತಿಳಿಸಿದ್ದಾರೆ.

ಹಲವಾರು ಜನ ಕಲಾವಿದರ ಜೀವನ ಹೀಗೆ ಇರುತ್ತದೆ ಎಂಬ ವಿಚಾರನ್ನು ಹ್ಯಾಷ್ ಟ್ಯಾಗ್ ಮೂಲಕ ತಿಳಿಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.
Latest Videos