ನೋಡ್ತಾಳವಳು ಲವ್ಲಿ ಲವ್ಲಿ... ಮೂಳೆ ಇಲ್ಲ ಬಳುಕೋ ಬಳ್ಳಿ ಇವಳು! ಇಲ್ಲಿದೆ ಪೋಟೋಗಳು
ನೋಡ್ತಾಳವಳು ಲವ್ಲಿ ಲವ್ಲಿ... ಮೂಳೆ ಇಲ್ಲ ಬಳುಕೋ ಬಳ್ಳಿ ಎಂದು ಶಿವಣ್ಣನ ಜೊತೆ ಹೆಜ್ಜೆ ಹಾಕಿದ ಬೆಡಗಿ ಜೆನಿಲಿಯಾ ಡಿಸೋಜಾ ಮತ್ತೆ ಕಮ್‌ಬ್ಯಾಕ್ ಆಗುವ ಸಿದ್ಧತೆಯಲ್ಲಿದ್ದಾರೆ. ಸಿನಿಮಾದಿಂದ ಬ್ರೇಕ್ ತೆಗೆದುಕೊಂಡ ನಂತರ ಈಗ ಮತ್ತಷ್ಟು ಲವ್ಲಿ ಲವ್ಲಿಯಾಗಿದ್ದಾರೆ. ಅವರ ಫೋಟೋಗಳು ಇಲ್ಲಿವೆ ನೋಡಿ.
19

ಮುಂಬೈನಲ್ಲಿ ಜನಿಸಿದ ಜೆನಿಲಿಯಾ ಕ್ರಿಶ್ಚಿಯನ್ ಧರ್ಮಕ್ಕೆ ಸೇರಿದರು. ಇವರ ಮಾತೃಭಾಷೆ ಮರಾಠಿ.

29
'ಬೊಮ್ಮರಿಲ್ಲು' ಎನ್ನುವ ತೆಲುಗು ಸಿನಿಮಾಗೆ ಫಿಲ್ಮ್ ಫೇರ್ ಅವಾರ್ಡ್ ಪಡೆದಿದ್ದಾರೆ.

39
ಬಾಲಿವುಡ್ 'ಜಾನೆ ತೂ ಜಾನೇನಾ' ಮತ್ತಷ್ಟು ಹೆಸರು ಗಳಿಸಿದ ನಟಿ. ಫ್ರೆಂಡ್‌ಶಿಪ್ ಕಾನ್ಸೆಪ್ಟ್ ಮೇಲೆ ಈ ಸಿನಿಮಾ ಮೂಡಿ ಬಂದಿತ್ತು.

49
ಸಿನಿಮಾ ಕ್ಷೇತ್ರಕ್ಕೆ ಎಂಟ್ರಿ ಕೊಡುವ ಮೊದಲು ಪ್ರಸಿದ್ಧ ಐಟಿ ಕಂಪನಿಯಲ್ಲಿ ಉದ್ಯೋಗಿಯಾಗಿದ್ದರು.

59
ಕ್ರೀಡೆಯಲ್ಲಿ ಬಹಳ ಆಸಕ್ತಿ ಹೊಂದಿದ್ದ ಜೆನಿಲಿಯಾ ರಾಜ್ಯ ಮಟ್ಟದ ಅಥ್ಲೆಟ್ ಹಾಗೂ ರಾಷ್ಟ್ರೀಯ ಮಟ್ಟದ ಫುಟ್ಭಾಲ್ ಆಟಗಾರ್ತಿ.

69
15 ನೇ ವಯಸ್ಸಿಗೆ ಮಾಡೆಲಿಂಗ್ ಮಾಡುತ್ತಿದ್ದ ಜೆನಿಲಿಯಾ ಅಮಿತಾಬಚ್ಚನ್ ಜತೆ ಪಾರ್ಕರ್ ಪೆನ್ ಜಾಹಿರಾತಿನಲ್ಲಿ ಕಾಣಿಸಿಕೊಂಡಿದ್ದರು.

79
ಬಾಲಿವುಡ್ ನಟ ರಿತೇಶ್ ದೇಶ್‌ಮುಖ್‌ರನ್ನು ಮದುವೆಯಾಗಿದ್ದು, ಈ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ.

89
ಮಹಾರಾಷ್ಟ್ರ ಪ್ರವಾಹ ಸಂದರ್ಭದಲ್ಲಿ ಸಂತ್ರಸ್ತರಿಗೆ 25 ಲಕ್ಷ ರೂ ದೇಣಿಗೆ ನೀಡಿದ್ದರು.

99
ಮದುವೆ ನಂತರ ಚಿತ್ರರಂಗದಿಂದ ಸ್ವಲ್ಪ ಬ್ರೇಕ್ ತೆಗೆದುಕೊಂಡಿದ್ದರು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.
Latest Videos