ಚಿರಂಜೀವಿ ಸರ್ಜಾ ಬಗ್ಗೆ ರಮ್ಯಾ ಹಂಚಿಕೊಂಡ ವಿಚಾರ

First Published Jun 8, 2020, 4:26 PM IST

ಬೆಂಗಳೂರು(ಜೂ. 08)  ಸ್ಯಾಂಡಲ್ ವುಡ್ ಯುವ ಪ್ರತಿಭೆ ಚಿರಂಜೀವಿ ಸರ್ಜಾ ಅಕಾಲಿಕವಾಗಿ ನಿಧನರಾಗಿದ್ದಾರೆ.  ಸ್ಯಾಂಡಲ್‍ವುಡ್ ನಟಿ ರಮ್ಯಾ ಕಂಬನಿ ಮಿಡಿದಿದ್ದು ತಮ್ಮ ಮತ್ತು ಸರ್ಜಾ ನಡುವಿನ ಬಾಂಧ್ಯವ್ಯವನ್ನು ಹಂಚಿಕೊಂಡಿದ್ದಾರೆ.