ನಟ ಶಿವರಾಜ್‌ಕುಮಾರ್‌ 'ಭಜರಂಗಿ' ಆದರೆ ಇವರು ರುಕ್ಮಿಣಿ; ಹೇಗಿದ್ದಾರೆ ನೋಡಿ.....

First Published 4, Apr 2020, 2:56 PM

ನಟ ಶಿವರಾಜ್‌ಕುಮಾರ್‌ ಅಭಿನಯದ ಭಜರಂಗಿ ಚಿತ್ರದಲ್ಲಿ ಕೃಷ್ಣನ ಹಾಡಿಕೆ ರುಕ್ಮಿಣಿಯಾಗಿ ಹೆಜ್ಜೆ ಹಾಕಿರುವ ಭರತನಾಟ್ಯ ಕಲಾವಿದೆ ಹಾಗೂ ನಟಿ ರುಕ್ಮಿಣಿ ವಿಜಯ್‌ಕುಮಾರ್‌ ರಿಯಲ್‌ ಲೈಫ್‌ ಇಂಟ್ರೆಸ್ಟಿಂಗ್ ವಿಚಾರಗಳಿವು.....

ಹೈದರಾಬಾದ್‌ ಮೂಲದ ರುಕ್ಮಿಣಿ.

ಹೈದರಾಬಾದ್‌ ಮೂಲದ ರುಕ್ಮಿಣಿ.

8 ವರ್ಷವಿದ್ದಾಗಲೇ ನೃತ್ಯ ಪ್ರಪಂಚಕ್ಕೆ ಪಾದಾರ್ಪಣೆ.

ಬಾಸ್ಟನ್ ಯೂನಿವರ್ಸಿಟಿಯಿಂದ ಬ್ಯಾಲೆ ಹಾಗೂ ಮಾಡ್ರನ್‌ ಡ್ಯಾನ್ಸ್‌ನಲ್ಲಿ ಬಿಎಫ್‌ಎ ಪದವಿ ಪಡೆದಿದ್ದಾರೆ.

ಜ್ಯಾಸ್‌, ಟ್ಯಾಪ್‌ಮ ಅಮೆರಿಕನ್, ಕೋರಿಯೋಗ್ರಾಫಿ ಹಾಗೂ ಯಾಮನ್‌ ಅನಾಟಮಿಯಲ್ಲಿಯೂ ಟ್ರೈನಿಂಗ್ ಪಡೆದಿದ್ದಾರೆ.

ನ್ಯೂಯಾರ್ಕ್‌ ಫಿಲ್ಮ್‌ ಅಕಾಡೆಮಿಯಲ್ಲಿ ನಿರ್ದೇಶಕ ಪ್ರಕಾಶ್‌ ಬೆಳವಾಡಿ ನೇತೃತ್ವದಲ್ಲಿ ವ್ಯಾಸಂಗ ಮಾಡಿದ್ದಾರೆ.

ತಮ್ಮದೇ 'ರಾಧಾ ಕಲ್ಪಾ'  ಎಂಬ ನೃತ್ಯ ಸಂಸ್ಥೆಯನ್ನು ನಡೆಸುತ್ತಿದ್ದಾರೆ..

ಫಿಟ್ನೆಸ್‌ ಟ್ರೇನಿಂಗ್‌ ಸರ್ಟಿಫಿಕೆಟ್‌ ಆನ್ನು UCLAನಲ್ಲಿ ಮಾಡುತ್ತಿದ್ದಾರೆ.

ರುಕ್ಮಿಣಿ ಇತ್ತೀಚಿಗೆ ರೂಹನ್‌ ಮೆನನ್‌ ಅವರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

2008ರಲ್ಲಿ 'Bommalattam' ಚಿತ್ರದ ಮೂಲಕ ತಮಿಳು ಚಿತ್ರದಲ್ಲಿಯೂ ತಮ್ಮ ಪ್ರತಿಭೆ ತೋರಿದ್ದಾರೆ.

5ಕ್ಕೂ ಹೆಚ್ಚು ಚಿತ್ರಗಳಲ್ಲಿ ಮಿಂಚಿದ್ದಾರೆ.

5ಕ್ಕೂ ಹೆಚ್ಚು ಚಿತ್ರಗಳಲ್ಲಿ ಮಿಂಚಿದ್ದಾರೆ.

loader