’ಸ್ನೇಹಲೋಕ’ ಚೆಲುವೆ ಅನು ಪ್ರಭಾಕರ್ ಕಲರ್‌ಫುಲ್ ಫೋಟೋಗಳು

First Published 26, Apr 2019, 4:46 PM IST

ಸ್ನೇಹ ಲೋಕ ಚೆಲುವೆ ನಟಿ ಅನುಪ್ರಭಾಕರ್ ನಗು ಮೊಗದ ಚೆಲುವೆ. ಇತ್ತೀಚಿಗೆ ಅನುಕ್ತಾ ಸಿನಿಮಾದಲ್ಲಿ ನಟಿಸಿದ್ದಾರೆ. ಇವರು ನಟ ರಘು ಮುಖರ್ಜಿಯವರನ್ನು ವಿವಾಹವಾಗಿದ್ದಾರೆ. ಅನು ಪ್ರಭಾಕರ್ ಅವರ ಫೋಟೋ ಗ್ಯಾಲರಿ ಇಲ್ಲಿದೆ ನೋಡಿ. 
 
ನವೆಂಬರ್ 09, 1980 ರಲ್ಲಿ ಅನು ಪ್ರಭಾಕರ್ ಜನಿಸಿದರು. ಬೆಂಗಳೂರು ಇವರ ಹುಟ್ಟೂರು

’ಸ್ನೇಹಲೋಕ’ ಇವರ ಸೂಪರ್ ಹಿಟ್ ಸಿನಿಮಾ. ಈ ಚಿತ್ರದ ಒಂದೇ ಉಸಿರಂತೆ ಇಂದು ನಾನು..ನೀನು... ಹಾಡು ಸಿಕ್ಕಾಪಟ್ಟೆ ಫೇಮಸ್.

’ಮುಸ್ಸಂಜೆ ಮಾತು’ ಸಿನಿಮಾಕ್ಕಾಗಿ ಫಿಲ್ಮ್ ಫೇರ್ ಅವಾರ್ಡ್‌ನಲ್ಲಿ ಅತ್ಯುತ್ತಮ ಸಹಾಯಕ ನಟಿ ಅವಾರ್ಡ್ ತೆಗೆದುಕೊಂಡಿದ್ದಾರೆ.

1999 ರಲ್ಲಿ ಶಿವರಾಜ್ ಕುಮಾರ್ ಅವರ ’ಹೃದಯ ಹೃದಯ’ ಸಿನಿಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಂಡು ಗಮನ ಸೆಳೆದರು.

ಅಂಬರೀಶ್ ಜೊತೆ ಪತಿಯೊಂದಿಗೆ ಅನು ಪ್ರಭಾಕರ್

ಅಂಬರೀಶ್ ಜೊತೆ ಪತಿಯೊಂದಿಗೆ ಅನು ಪ್ರಭಾಕರ್

ಅನು ಪ್ರಭಾಕರ್ ಹಾಗೂ ನಟ ಕಮ್ ಮಾಡೆಲ್ ರಘು ಮುಖರ್ಜಿ 2016 ಏಪ್ರಿಲ್ 25 ರಂದು ವಿವಾಹವಾಗಿದ್ದಾರೆ.

ಮುದ್ದು ಮಗಳು ’ನಂದನ ಪ್ರಭಾಕರ್ ಮುಖರ್ಜಿ’ ಜೊತೆ

ಪತಿ ರಘು ಮುಖರ್ಜಿ ಜೊತೆ ಟ್ರಿಪ್ ಹೋದಾಗಿನ ಕ್ಷಣ

ಡಾ.ವಿಷ್ಣುವರ್ಧನ್ ಅವರ ಜೊತೆಯಲ್ಲಿ ಅನೇಕ ಚಿತ್ರಗಳಲ್ಲಿ ನಾಯಕಿಯಾಗಿ, ಸಹೋದರಿಯ ಪಾತ್ರಗಳಲ್ಲಿ ಅಭಿನಯಿಸಿ ಸೈ ಎನಿಸಿಕೊಂಡಿದ್ದಾರೆ.

’ಅಭಿನಯ ಸರಸ್ವತಿ’ ಯಾಗಿ ಕನ್ನಡ ಚಿತ್ರ ರಂಗದಲ್ಲಿ ತಮ್ಮನ್ನು ತಾವು ಗುರುತಿಸಿಕೊಂಡಿದ್ದಾರೆ.

ಹಬ್ಬದ ಸಂಭ್ರಮದಲ್ಲಿ ಅನು ಪ್ರಭಾಕರ್

ಹಬ್ಬದ ಸಂಭ್ರಮದಲ್ಲಿ ಅನು ಪ್ರಭಾಕರ್

ರಘು ಮುಖರ್ಜಿ-ಅನು ಪ್ರಭಾಕರ್ ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ

loader