ಹೊಸ ಸಿನಿಮಾದಲ್ಲಿ ತಯಾರಿಯಲ್ಲಿದ್ದಾರೆ ನಟ ರಾಜ್‌ವರ್ಧನ್
ಲಾಕ್‌ಡೌನ್ ಮಧ್ಯೆ ಉತ್ಸಾಹ ಕಳೆದುಕೊಳ್ಳದ ಸ್ಯಾಂಡಲ್‌ವುಡ್ ಯುವನಟ ಮುಂದಿನ ಸಿನಿಮಾ ಸಿದ್ಧತೆಯಲ್ಲಿ ರಾಜ್‌ವರ್ಧನ್
16

ನಟ ರಾಜ್‌ವರ್ಧನ್ ಹೊಸ ಚಿತ್ರಕ್ಕೆ ತಯಾರಿ ಮಾಡಿಕೊಳ್ಳುತ್ತಿದ್ದಾರೆ.

26

ಈ ನಿಟ್ಟಿನಲ್ಲಿ ಈಗಾಗಲೇ ಒಂದು ಟೆಸ್ಟಿಂಗ್ ಫೋಟೋಶೂಟ್ ಕೂಡ ಮಾಡಿದ್ದಾರೆ.

36

ಸಿಕ್ಕಾಪಟ್ಟೆ ಮಾಸ್ ಲುಕ್‌ನಲ್ಲಿ ಕಾಣಿಸಿಕೊಳ್ಳುತ್ತಿರುವ ಗುಟ್ಟು ಈ ಫೋಟೋ ಮೂಲಕ ಬಿಟ್ಟುಕೊಟ್ಟಿದ್ದಾರೆ.

46

ರಕ್ತಸಿಕ್ತ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

56

ರಾಜ್‌ವರ್ಧನ್ ಸದ್ಯದಲ್ಲೇ ತಮ್ಮ ಮುಂದಿನ ಹೊಸ ಚಿತ್ರದ ಕುರಿತು ಹೇಳಿಕೊಳ್ಳುವುದಾಗಿ ಘೋಷಿಸಿಕೊಂಡಿದ್ದಾರೆ.

66

ಲಾಕ್ಡೌನ್‌ನಲ್ಲಿ ಚಿತ್ರರಂಗದಕ್ಕೆ ದೊಡ್ಡ ಹೊಡೆತ ಬಿದ್ದಿದೆ. ಹೀಗಿದ್ದರೂ ವಿಶ್ವಾಸದಿಂದ ಮುಂದುವರಿಯುತ್ತಿರುವ ನಟನನ್ನು ಮೆಚ್ಚಲೇಬೇಕು

Latest Videos