ಮಂಡ್ಯ ರಮೇಶ್ ಮಗಳು ದಿಶಾ ಹೇಗಿದ್ದಾರೆ ನೋಡಿ?
ಕನ್ನಡ ಚಿತ್ರರಂಗ ಹಿರಿಯ ನಟ, ನಿರ್ದೇಶಕ ಹಾಗೂ ರಂಗಭೂಮಿ ಕಲಾವಿದ ಮಂಡ್ಯ ರಮೇಶ್ ಅವರ ಮುದ್ದು ಪುತ್ರಿ ದಿಶಾ ರಿಯಲ್ ಲೈಫ್‌ನ ಇಂಟ್ರೆಸ್ಟಿಂಗ್ ವಿಚಾರಗಳು ಇಲ್ಲಿವೆ.....
110

ಮಂಡ್ಯ ರಮೇಶ್ ಪುತ್ರಿ ದಿಶಾ ರಮೇಶ್.
ಮಂಡ್ಯ ರಮೇಶ್ ಪುತ್ರಿ ದಿಶಾ ರಮೇಶ್.
210
ರಂಗಭೂಮಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.

310
2020ರೊಳಗೆ ಸೋಲೋ ಟ್ರಿಪ್ ಹೋಗಬೇಕು ಎಂಬುದು ದಿಶಾ ಅವರ ಕನಸು.

410
'ಚೋರ ಚರಣ ದಾಸ' ನಾಟಕ ದಿಶಾಗೆ ದೊಡ್ಡ ಹೆಸರು ತಂದುಕೊಟ್ಟಿದೆ.

510
ರಂಗಭೂಮಿಗೆ ಕಾಲಿಡುವುದಕ್ಕೆ ತಂದೆ ರಮೇಶ್ ಅವರೇ ಸ್ಪೂರ್ತಿ.

610
ರಂಗಭೂಮಿಯಲ್ಲಿ ಸ್ವಾವಲಂಬಿಯಾಗುವುದು ದಿಶಾ ಅವರ ಕನಸು.

710
ಉತ್ತಮ ಕಥೆ ಇರುವ ಚಿತ್ರಗಳು ಬಂದರೆ ನಟಿಸುತ್ತಾರಂತೆ.

810
ವಿವಿಧ ರಾಜ್ಯಗಳನ್ನು ಸುತ್ತಾಡಿ ರಂಗಭೂಮಿ ಪ್ರದರ್ಶನ ನೀಡಬೇಕು ಎಂಬುದು ದಿಶಾ ಅವರ ಆಸೆ.

910
ಅಭಿರುಚಿ, ರಂಗ ಸಾಹಿತ್ಯ, ನಿರ್ದೇಶನ ಇತ್ಯಾದಿಗಳನ್ನು ಅರಿಯುವ ಕುತೂಹಲ ನನಗಿದೆ ಎಂದು ದಿಶಾ ಹೇಳಿಕೊಂಡಿದ್ದಾರೆ.

1010
ವಿವಿಧ ರಾಜ್ಯಗಳ ರಂಗಶಾಲೆಗಳನ್ನು ಸೋಲೋ ಟ್ರಾವೆಲ್ ಮಾಡುವ ಮೂಲಕ ತಿಳಿದುಕೊಳ್ಳಬೇಕೆಂಬುವುದು ದಿಶಾ ಅವರ ಆಶಯ.

Latest Videos