- Home
- Entertainment
- Sandalwood
- ʼಬ್ರಂಚ್ʼಗೆ ಹೋದ ನಟ ದರ್ಶನ್ ಪತ್ನಿ; ಈ ವೆಸ್ಟರ್ನ್ ಡ್ರೆಸ್ ಬೆಲೆಯಲ್ಲಿ 1 ತಿಂಗಳು ಆರಾಮ್ ಜೀವನ ಮಾಡ್ತೀರಾ!
ʼಬ್ರಂಚ್ʼಗೆ ಹೋದ ನಟ ದರ್ಶನ್ ಪತ್ನಿ; ಈ ವೆಸ್ಟರ್ನ್ ಡ್ರೆಸ್ ಬೆಲೆಯಲ್ಲಿ 1 ತಿಂಗಳು ಆರಾಮ್ ಜೀವನ ಮಾಡ್ತೀರಾ!
ನಟ ದರ್ಶನ್ ಪತ್ನಿ ವಿಜಯಲಕ್ಷ್ಮೀ ಅವರು ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುತ್ತಾರೆ. ಈಗ ಅವರು ಬ್ರಂಚ್ ಮಾಡಿದ್ದಾರೆ. ಬ್ರಂಚ್ ಫೋಟೋಗಳನ್ನು ಅವರು ಹಂಚಿಕೊಂಡಿದ್ದಾರೆ. ಆ ಬ್ರಂಚ್‌ಗೆ ವಿಜಯಲಕ್ಷ್ಮೀ ಧರಿಸಿದ ಬಟ್ಟೆಯ ಬೆಲೆ ಎಷ್ಟು?
15

ನಟ ದರ್ಶನ್ ಪತ್ನಿ ವಿಜಯಲಕ್ಷ್ಮೀ ಅವರು ಬ್ರಂಚ್‌ಗೆ ಹೋಗಿದ್ದಾರೆ. ಆ ಫೋಟೋಗಳನ್ನು ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
25
ಬ್ರಂಚ್ ಎಂದರೆ ಏನು ಎಂದು ಕೆಲವರಿಗೆ ಸಂದೇಹ ಇರಬಹುದು.ಬೆಳಗ್ಗಿನ ತಿಂಡಿ ಲೇಟ್ ಆಗಿ ತಿನ್ನೋದು, ಊಟಕ್ಕಿಂತ ಮುಂಚೆ ತಿನ್ನುವ ಆಹಾರಕ್ಕೆ ಬ್ರಂಚ್ ಎಂದು ಕರೆಯಲಾಗುವುದು.
35
ವಿಜಯಲಕ್ಷ್ಮೀ ದರ್ಶನ್ ಅವರು ರೆಸ್ಟೋರೆಂಟ್‌ಗೆ ಭೇಟಿ ನೀಡಿದ್ದಾರೆ. ಆ ರೆಸ್ಟೋರೆಂಟ್ ಮೆನು ಲಿಸ್ಟ್ ಹೀಗಿದೆ ನೋಡಿ. ವಿಜಯಲಕ್ಷ್ಮೀ ಅವರು ರೆಸ್ಟೋರೆಂಟ್‌ಗಳಿಗೆ ಹೋಗೋದು ಜಾಸ್ತಿ ಎನ್ನಬಹುದು.
45
ವಿಜಯಲಕ್ಷ್ಮೀ ಅವರು ಫ್ಯಾಷನ್, ಆರೋಗ್ಯ, ಫಿಟ್‌ನೆಸ್ ಕಡೆಗೆ ಗಮನ ಕೊಡುತ್ತಾರೆ. ಅವರ ಡ್ರೆಸ್, ಸೀರೆ ಕಲೆಕ್ಷನ್ ನೋಡೋದೇ ಚೆಂದ.
55
ವಿಜಯಲಕ್ಷ್ಮೀ ದರ್ಶನ್ ಅವರು ಧರಿಸಿದ ಈ ಬಟ್ಟೆಯನ್ನು ಆನ್‌ಲೈನ್‌ನಲ್ಲಿ ತರಿಸಲು ಹೋದರೆ 30000 ರೂಪಾಯಿ ಆಗುವುದು. ಈ ಹಣದಿಂದ ಓರ್ವ ವ್ಯಕ್ತಿ ಒಂದು ತಿಂಗಳು ಜೀವನ ಮಾಡಬಹುದು.
Latest Videos