#LockDown ಆಗಿರುವ ಅಜಯ್ ರಾವ್ ಮಗಳ ಮುಖಕ್ಕೆ ಮಾಡಿರುವ ಅವಾಂತರ ನೋಡಿ!
ಸ್ಯಾಂಡಲ್‌ವುಡ್ ಕೃಷ್ಣ ಎಂದೇ ಖ್ಯಾತಿ ಪಡೆದಿರುವ ನಟ ಅಜಯ್ ರಾವ್ ಹೋಂ ಕ್ಯಾರಂಟೈನ್ ವೇಳೆ ಪುತ್ರಿ ಚೆರಿಷ್ಮಾ ಜೊತೆ ಕಾಲ ಕಳೆಯುತ್ತಿದ್ದಾರೆ. ಈಗಷ್ಟೇ ಬರೆಯಲು ಶುರು ಮಾಡಿರುವ ಚೆರಿ ಮನೆಯಲ್ಲಿರುವ ವಸ್ತುಗಳ ಮೇಲೆ ಚಿತ್ತಾರ ಮೂಡಿಸುತ್ತಿರುವುದನ್ನು ನೋಡಿ....
110

ಕೃಷ್ಣ ಅಜಯ್ ರಾವ್ ಮತ್ತು ಸ್ವಪ್ನ ದಂಪತಿಯ ಮುದ್ದು ಪುತ್ರಿ.

210
ಚೆರಿಷ್ಮಾಳ ನಿಕ್ ನೇಮ್ ಚಿರಿ ಎಂದು.
ಚೆರಿಷ್ಮಾಳ ನಿಕ್ ನೇಮ್ ಚಿರಿ ಎಂದು.
310
ಚೆರಿಷ್ಮಾ ತನ್ನದೇ ಸೋಷಿಯಲ್ ಮೀಡಿಯಾ ಖಾತೆ ಹೊಂದಿದ್ದು, ತಾಯಿ ಸ್ವಪ್ನ ನೋಡಿಕೊಳ್ಳುತ್ತಾರೆ.

410
'ಚೆರಿ ಡ್ರಾಯಿಂಗ್' ಎಂದು ಎಪಿಸೋಡ್ ರೀತಿಯಲ್ಲಿ ವಿಡಿಯೋ ಹಾಗೂ ಫೋಟೋ ಶೇರ್ ಮಾಡಿಕೊಂಡಿದ್ದಾರೆ ಅಜಯ್.

510
ಚೆರಿ ಕೈ ಮೇಲೆ ಸ್ಟಾರ್ ಹಾಗೂ ಗೆರೆಗಳನ್ನು ಗೀಚಿರುವ ಅಜಯ್

610
ಬೆಂಗಾಲಿ ಶೈಲಿಯಲ್ಲಿ ಹುಬ್ಬಿನ ಮೇಲೆ ಡಿಸೈನ್ ಮಾಡಿದ್ದಾರೆ.

710
ಸ್ಲೇಟು ಬಳಪ ಬಿಟ್ಟು, ಮಾರ್ಕರ್ ಪೆನ್ ಹಿಡಿದು ಟೇಬಲ್ ಮೇಲೆ ಚಿತ್ತಾರ ಮೂಡಿಸುತ್ತಿರುವ ಚೆರಿ.

810
ಸಾಮಾಜಿಕ ಜಾಲತಾಣದಲ್ಲಿ ಮುದ್ದು ಗೊಂಬೆ ಚರಿಷ್ಮಾಳ ಫೋಟೋ ವೈರಲ್ ಆಗುತ್ತಿದೆ.

910
ಈ ಪುಟ್ಟ ಪೋರಿ ತಂದೆಯಂತೆಯೇ ಬ್ಲ್ಯಾಕ್ ಬೆಲ್ಟ್ ಪಡೆಯಲು ಕರಾಟೆ ಶುರು ಮಾಡಿದ್ದಾರೆ.

1010
ಇತ್ತೀಚಿಗೆ ಕರಾಟೆ ಮಾಡುತ್ತಿರುವ ಫೋಟೋಗಳನ್ನು ಚೆರಿ ಖಾತೆಯಲ್ಲಿ ಶೇರ್ ಮಾಡಲಾಗಿತ್ತು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.
Latest Videos