ನಿಶ್ಚಿತಾರ್ಥದಲ್ಲಿ ಅಪ್ಸರೆಯಂತೆ ಕಂಗೊಳಿಸಿದ ರೇವತಿ; ಮೇಕಪ್ ಆರ್ಟಿಸ್ಟ್ ಇವರೇ!

First Published 28, Feb 2020, 4:20 PM

ಮಾಜಿ ಮುಖ್ಯಮಂತ್ರಿ ಎಚ್‌ಡಿಕೆ ಪುತ್ರ ನಿಖಿಲ್‌ ಕುಮಾರಸ್ವಾಮಿ -ರೇವತಿ ನಿಶ್ಚಿತಾರ್ಥ ಸಮಾರಂಭ ಅದ್ಧೂರಿಯಾಗಿ ನಡೆದಿದೆ. ನಿಶ್ಚಿತಾರ್ಥದಲ್ಲಿ ರೇವತಿ ಸಿಂಪಲ್ ಮೇಕಪ್‌ನಲ್ಲಿಯೂ ಅಪ್ಸರೆಯಂತೆ ಕಂಗೊಳಿಸುತ್ತಿದ್ದರು. ಇವರ ಮೇಕಪ್ ಹಿಂದಿರುವ ಆರ್ಟಿಸ್ಟ್ ಬಗ್ಗೆ ಒಂದಷ್ಟು ಮಾಹಿತಿ ಇಲ್ಲಿದೆ ನೋಡಿ!   
 
ನಿಖಿಲ್‌ ಕುಮಾರಸ್ವಾಮಿ- ರೇವತಿ

ನಿಖಿಲ್‌ ಕುಮಾರಸ್ವಾಮಿ- ರೇವತಿ

Panna ಎಂಬ ಮೇಕಪ್‌ ಆರ್ಟಿಸ್ಟ್‌ ಇಬ್ಬರಿಗೂ ಮೇಕಪ್‌ ಮಾಡಿದ್ದಾರೆ.

Panna ಎಂಬ ಮೇಕಪ್‌ ಆರ್ಟಿಸ್ಟ್‌ ಇಬ್ಬರಿಗೂ ಮೇಕಪ್‌ ಮಾಡಿದ್ದಾರೆ.

ಪನ್ನ ಲಂಡನ್‌ ಕಾಲೇಜ್ ಆಫ್‌ ಮೇಕಪ್‌ನಲ್ಲಿ ಪದವಿ ಪಡೆದುಕೊಂಡಿದ್ದಾರೆ.

ಪನ್ನ ಲಂಡನ್‌ ಕಾಲೇಜ್ ಆಫ್‌ ಮೇಕಪ್‌ನಲ್ಲಿ ಪದವಿ ಪಡೆದುಕೊಂಡಿದ್ದಾರೆ.

ಬೆಂಗಳೂರಿನ ತಾಜ್‌ ವೆಸ್ಟೆಂಡ್‌ನಲ್ಲಿ ಉಂಗುರ ಬದಲಾಯಿಸಿಕೊಂಡಿದ್ದಾರೆ.

ಬೆಂಗಳೂರಿನ ತಾಜ್‌ ವೆಸ್ಟೆಂಡ್‌ನಲ್ಲಿ ಉಂಗುರ ಬದಲಾಯಿಸಿಕೊಂಡಿದ್ದಾರೆ.

ಏಪ್ರಿಲ್‌ 17 ರಂದು ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ.

ಏಪ್ರಿಲ್‌ 17 ರಂದು ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ.

ರೇವತಿಗೆ ಡಿಫರೆಂಟ್ ಹೇರ್ ಸ್ಟೈಲ್‌ ಮಾಡಿದ್ದಾರೆ.

ರೇವತಿಗೆ ಡಿಫರೆಂಟ್ ಹೇರ್ ಸ್ಟೈಲ್‌ ಮಾಡಿದ್ದಾರೆ.

ಇತ್ತೀಚಿಗೆ ಶ್ರೀಲೀಲಾ ಹಾಗೂ ತಾಯಿಗೆ ಮೇಕಪ್ ಮಾಡಿದ್ದಾರೆ.

ಇತ್ತೀಚಿಗೆ ಶ್ರೀಲೀಲಾ ಹಾಗೂ ತಾಯಿಗೆ ಮೇಕಪ್ ಮಾಡಿದ್ದಾರೆ.

ಜ್ಯುವೆಲರಿ ಜಾಹಿರಾತಿಗೆ ಮೇಕಪ್‌ ಮಾಡಿದ್ದಾರೆ.

ಜ್ಯುವೆಲರಿ ಜಾಹಿರಾತಿಗೆ ಮೇಕಪ್‌ ಮಾಡಿದ್ದಾರೆ.

ನಿಖಿಲ್‌ ಹೊಸ ಚಿತ್ರಕ್ಕೆ ಮೇಕಪ್ ಮಾಡುವುದು ಕೂಡಾ ಪನ್ನ

ನಿಖಿಲ್‌ ಹೊಸ ಚಿತ್ರಕ್ಕೆ ಮೇಕಪ್ ಮಾಡುವುದು ಕೂಡಾ ಪನ್ನ

ನೀಲಕಾಂತ ಆಭರಣ ಧರಿಸಿರುವ ರೇವತಿ

ನೀಲಕಾಂತ ಆಭರಣ ಧರಿಸಿರುವ ರೇವತಿ

loader