ಡಿಫರೆಂಟ್‌ ಆಗಿ ಕಾಣಿಸಿಕೊಂಡ ನಿಖಿಲ್‌- ರೇವತಿ; ರಿವೀಲ್‌ ಆಯ್ತು 10 ಫೋಟೋ!

First Published 20, Feb 2020, 11:47 AM

ಫೆ.10ರಂದು ಗುರು-ಹಿರಿಯರ ಸಮ್ಮುಖದಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿರುವ ನಟ ಹಾಗೂ ರಾಜಕಾರಣಿ ನಿಖಿಲ್‌ ಕುಮಾರಸ್ವಾಮಿ ಮತ್ತು ಆರ್ಕಿಟೆಕ್ಟ್‌ ರೇವತಿ ದಿನೇ ದಿನೇ ನೆಟ್ಟಿಗರ ಗಮನ ಸೆಳೆಯುತ್ತಿದ್ದಾರೆ. ರಾಮನಗರದಲ್ಲಿ ಏಪ್ರಿಲ್ 17ರಂದು ದಾಂಪತ್ಯ ಜೀವನಕ್ಕೆ ಕಾಲಿಡಲಿರುವ ಈ ಜೋಡಿ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಶೇರ್‌ ಮಾಡಿಕೊಂಡಿರುವ ಹೊಸ ಫೋಟೋಗಳಿವು.... 

ನಿಖಿಲ್‌ ಬಾಳ ಸಂಗಾತಿಯಾಗಲಿದ್ದಾರೆ ರೇವತಿ.

ನಿಖಿಲ್‌ ಬಾಳ ಸಂಗಾತಿಯಾಗಲಿದ್ದಾರೆ ರೇವತಿ.

ಫೆ.10ರಂದು ತಾಜ್‌ ವೆಸ್ಟೆಂಡ್‌ನಲ್ಲಿ ಈ ಜೋಡಿಯ ನಿಶ್ಚಿತಾರ್ಥ ಅದ್ಧೂರಿಯಾಗಿ ನೆರವೇರಿದೆ.

ರೇವತಿ ಆರ್ಕಿಟೆಕ್ಟ್‌ನಲ್ಲಿ ಪದವಿ ಪಡೆದುಕೊಂಡಿದ್ದಾರೆ.

ಜ್ಯುವೆಲ್ಲರಿ ಡಿಸೈನಿಂಗ್‌ ಕೋರ್ಸ್‌ ಸಹ ಮಾಡಿಕೊಂಡಿದ್ದಾರೆ ರೇವತಿ.

ಇನ್‌ಸ್ಟಾಗ್ರಾಂನಲ್ಲಿ ನಿಖಿಲ್‌ ಶೇರ್‌ ಮಾಡಿಕೊಂಡಿರುವ ಫೋಟೋಗಳಿವು..

ಪ್ರೇಮಿಗಳ ದಿನದಂದು ಈ ಜೋಡಿ ರಾಜರಾಜೇಶ್ವರಿ ದೇವಾಲಯಕ್ಕೆ ಭೇಟಿ ನೀಡಿದ್ದು, ಸುದ್ದಿಯಾಗಿತ್ತು

ರೇವತಿ ಬರೆದ ಕವಿತೆಯೊಂದನ್ನು ನಿಖಿಲ್ ಶೇರ್ ಮಾಡಿಕೊಂಡಿದ್ದು, ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.

ರೇವತಿ ಫ್ಯಾಷನ್‌ ಡ್ರೆಸಿಂಗ್‌ಗೆ ಫಿದಾ ಆಗಿದ್ದಾರೆ ನೆಟ್ಟಿಗರು.

ನಿಖಿಲ್‌ ತಮ್ಮ ಲೈಫ್‌ ಪಾರ್ಟನರ್‌ ರೇವತಿಯನ್ನು 'Gem' ಎಂದೇ ಕರೆಯುತ್ತಾರೆ.

ನಿಖಿಲ್ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಚುನಾವಣೆಗೆ ಸ್ಪರ್ಧಿಸಿ, ಸೋಲು ಕಂಡಿದ್ದರು.

loader