ನೋಡ್ರಪ್ಪಾ! ಸೆಕ್ಸ್‌ ಮಾಡೋದ್ರಲ್ಲಿ ಈ ದೇಶ ಸಿಕ್ಕಾಪಟ್ಟೆ ಫಾಸ್ಟ್...!

First Published 8, May 2020, 11:45 AM

ಡ್ಯೂರೆಕ್ಸ್‌ ಸೆಕ್ಸ್ಯೂಯಲ್  ಇತ್ತೀಚಿಗೆ  ಮಾಡಿರುವ ಸರ್ವೇಯಲ್ಲಿ  ಯಾವ ದೇಶದಲ್ಲಿ ಹೆಚ್ಚು ಲೈಂಗಿಕತೆ ಇದೆ ಹಾಗೂ ಎಷ್ಟು ಪರ್ಸೆಂಟ್  ಸಕ್ರಿಯರಾಗಿರುತ್ತಾರೆ ಎಂದು ತಿಳಿಸಿದೆ. ಅಷ್ಟೇ ಅಲ್ಲದೆ ಈ ಸರ್ವೇ ಕೇವಲ ಒಂದು ವಾರಕ್ಕೆ ಮೀಸಲಾಗಿತ್ತು ಎಂದು ತಿಳಿಸಿದ್ದಾರೆ .

ಲೈಂಗಿಕತೆಯಲ್ಲಿ ನಾವೇ ಮೊದಲು ಎಂದು ಸದಾ ಬೀಗುವ ಯುನೈಟೆಡ್ ಸ್ಟೇಟ್ಸ್ ಸ್ಥಾನ ಕುಸಿದಿದೆ.

ಲೈಂಗಿಕತೆಯಲ್ಲಿ ನಾವೇ ಮೊದಲು ಎಂದು ಸದಾ ಬೀಗುವ ಯುನೈಟೆಡ್ ಸ್ಟೇಟ್ಸ್ ಸ್ಥಾನ ಕುಸಿದಿದೆ.

16 ವರ್ಷದಿಂದ ಮೇಲ್ಪಟ್ಟವರನ್ನು ಮಾತ್ರ ಈ ಸರ್ವೇಯಲ್ಲಿ ಲೆಕ್ಕಕ್ಕೆ ತೆಗೆದುಕೊಳ್ಳಲಾಗಿದ್ದು, ಇದು ಒಂದು ವಾರದ ಅಧ್ಯಾಯನ.

16 ವರ್ಷದಿಂದ ಮೇಲ್ಪಟ್ಟವರನ್ನು ಮಾತ್ರ ಈ ಸರ್ವೇಯಲ್ಲಿ ಲೆಕ್ಕಕ್ಕೆ ತೆಗೆದುಕೊಳ್ಳಲಾಗಿದ್ದು, ಇದು ಒಂದು ವಾರದ ಅಧ್ಯಾಯನ.

ಡ್ಯೂರೆಕ್ಸ್ ಸೆಕ್ಸ್ಯೂಯಲ್ ವೆಲ್‌ಬೀನ್‌ ಸರ್ವೇ  ಹಾಗೂ ಫೇಸ್‌ ಆಫ್‌ ಗ್ಲೋಬಲ್‌ ಸೆಕ್ಸ್‌ ರಿಪೋರ್ಟ್‌ನಲ್ಲಿ 26 ದೇಶಗಳಲ್ಲಿ 26 ಸಾವಿರಕ್ಕೂ ಹೆಚ್ಚು ಮಂದಿಯೊಂದಿಗೆ ಸರ್ವೇ ಮಾಡಲಾಗಿತ್ತು.

ಡ್ಯೂರೆಕ್ಸ್ ಸೆಕ್ಸ್ಯೂಯಲ್ ವೆಲ್‌ಬೀನ್‌ ಸರ್ವೇ  ಹಾಗೂ ಫೇಸ್‌ ಆಫ್‌ ಗ್ಲೋಬಲ್‌ ಸೆಕ್ಸ್‌ ರಿಪೋರ್ಟ್‌ನಲ್ಲಿ 26 ದೇಶಗಳಲ್ಲಿ 26 ಸಾವಿರಕ್ಕೂ ಹೆಚ್ಚು ಮಂದಿಯೊಂದಿಗೆ ಸರ್ವೇ ಮಾಡಲಾಗಿತ್ತು.

ಗ್ರೀಸ್‌ ದೇಶದಲ್ಲಿ ಸೆಕ್ಸ್ ಪರ್‌ ವೀಕ್‌ 87%.

ಗ್ರೀಸ್‌ ದೇಶದಲ್ಲಿ ಸೆಕ್ಸ್ ಪರ್‌ ವೀಕ್‌ 87%.

ಬ್ರೆಜಿಲ್ ದೇಶದಲ್ಲಿ 82%.

ಬ್ರೆಜಿಲ್ ದೇಶದಲ್ಲಿ 82%.

ರಷ್ಯಾ ದೇಶದಲ್ಲಿ 80%.

ರಷ್ಯಾ ದೇಶದಲ್ಲಿ 80%.

ಚೀನಾದಲ್ಲಿ 78%.

ಚೀನಾದಲ್ಲಿ 78%.

ಇಟಲಿಯಲ್ಲಿ 76%.

ಇಟಲಿಯಲ್ಲಿ 76%.

ಈ ಪಟ್ಟಿಯಲ್ಲಿ ಯುನೈಟೆಡ್ ಸ್ಟೇಟ್ಸ್ 52%ಯಿಂದ 25ನೇ ಸ್ಥಾನ ಪಡೆದುಕೊಂಡಿದೆ.

ಈ ಪಟ್ಟಿಯಲ್ಲಿ ಯುನೈಟೆಡ್ ಸ್ಟೇಟ್ಸ್ 52%ಯಿಂದ 25ನೇ ಸ್ಥಾನ ಪಡೆದುಕೊಂಡಿದೆ.

ಇದರಲ್ಲಿ ಭಾರತ ಯಾವ ಸ್ಥಾನ ಎಂದು ತಿಳಿದಿಲ್ಲ.

ಇದರಲ್ಲಿ ಭಾರತ ಯಾವ ಸ್ಥಾನ ಎಂದು ತಿಳಿದಿಲ್ಲ.

loader