ಸೆಕ್ಸ್ ಮಾಡುವಾಗ ಮಾಸ್ಕ್ ಧರಿಸಿ, ಕಿಸ್ ಮಾಡಿದ್ರೆ ಕೆಟ್ರಿ!

First Published 4, Sep 2020, 3:45 PM

ಟೊರಂಟೋ(ಸೆ. 04) ಸೆಕ್ಸ್ ಮಾಡುವಾಗ ಯಾವ ಕಾರಣಕ್ಕೂ ಕಿಸ್ ಮಾಡಬೇಡಿ, ಮಾಸ್ಕ್ ಧರಿಸಿ   ಎಂದು  ಕೆನಡಾದ ಮೆಡಿಕಲ್ ಆಫೀಸರ್ ಸಲಹೆ ನೀಡಿದ್ದಾರೆ. ಕೊರೋನಾದಿಂದ ದೂರ ಇರಲು ಇಂಥ ಸಂದರ್ಭದಲ್ಲಿ ಒಬ್ಬರೊಂದಿಗೆ ಮಾತ್ರ ಸಂಪರ್ಕ ಇಟ್ಟುಕೊಳ್ಳುವುದು ಒಳಿತು ಎಂದು ಸಲಹೆ ನೀಡಿದ್ದಾರೆ.

ಮಾಸ್ಕ್ ಧರಿಸುವುದು ಕಡ್ಡಾಯ  ಎಂದು ಹೇಳಲಾಗಿದೆ.  ಸೆಕ್ಸ್ ಮಾಡುವಾಗಲೂ ಮಾಸ್ಕ್ ಧರಿಸಿ, ಯಾವ ಕಾರಣಕ್ಕೂ ಕಿಸ್ ಮಾಡಬೇಡಿ ಎಂದು ಕೆನಡಾದ ಮೆಡಿಕಲ್ ಆಫೀಸರ್ ಸಲಹೆ ನೀಡಿದ್ದಾರೆ.

ಈ ಬಗ್ಗೆ ಹೇಳಿಕೆ ನೀಡಿರುವ ಡಾ. ತೆರೇಸಾ ಟಾಮ್, ವೀರ್ಯ ಮತ್ತು ಯೋನಿದ್ರವದಿಂದ ಕೊರೋನಾ ಹರಡುವ ಸಾಧ್ಯತೆ ಸಣ್ಣ ಪ್ರಮಾಣದಲ್ಲಿ ಇದೆ. ಆದರೆ ಹೊಸ ಸಂಗಾತಿಯೊಡನೆ ಕಿಸ್ ಮಾಡಿದರೆ  ಕೊರೋನಾ ಸಾಧ್ಯತೆ ಹೆಚ್ಚು ಎಂದು ತಿಳಿಸಿದ್ದಾರೆ.

ದೈಹಿಕ ಅಂತರವನ್ನು ಕಾಯ್ದುಕೊಳ್ಳುವುದು ಒಳಿತು. ಕಿಸ್ ಮಾಡುವುದನ್ನು ನಿಲ್ಲಿಸಿ, ಮುಖಕ್ಕೆ ಮುಖ ಹತ್ತಿರ ತೆಗೆದುಕೊಂಡು ಹೋಗಬೇಡಿ, ಸೆಕ್ಸ್ ಮಾಡುವಾಗಲೂ ಮಾಸ್ಕ್ ಧರಿಸಿ, ಇದು ನಿಮ್ಮ ಬಾಯಿ ಮತ್ತು ಮೂಗನ್ನು ರಕ್ಷಣೆ ಮಾಡುತ್ತದೆ.

ಜತೆಗೆ ಕ್ರಿಯೆಯಲ್ಲಿ ತೊಡಗಿದ್ದಾಗ ಸಂಗಾತಿ ಕೊರೋನಾದ ಯಾವುದಾದರೂ ಲಕ್ಷಣ ತೋರ್ಪಡಿಸುತ್ತಾರೋ ಎಂಬುದನ್ನು ಗಮನಿಸಿ ಎಂದಿದ್ದಾರೆ.

ಲೈಂಗಿಕ ಆರೋಗ್ಯವೂ ಅಷ್ಟೆ ಮುಖ್ಯವಾಗಿದೆ.  ಕೊರೋನಾ ಕಾಲದಲ್ಲಿ ಏಕಾಂಗಿಯಾಗಿರುವುದು ಒಳ್ಳೆಯದು.

ಸಕಲ ಮುನ್ನೆಚ್ಚರಿಕೆ ತೆಗೆದುಕೊಂಡು ಸೆಕ್ಸ್ ಗೆ ಇಳಿಯುವುದು ಉತ್ತಮ ಎಂದು ತಿಳಿಸಿದ್ದಾರೆ .

ಕೆನಡಾದಲ್ಲಿ 1,29,425 ಕೊರೋನಾ ಕೇಸ್ ಗಳು ಪತ್ತೆಯಾಗಿದ್ದು 9,132 ಜನ ಇಲ್ಲಿಯವರೆಗೆ ಸಾವನ್ನಪ್ಪಿದ್ದಾರೆ.

loader