MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Life
  • Relationship
  • Virosh ರೋಚಕ ಸ್ಟೋರಿ: ಅಂದು ಜೀವನದ ಮೊದಲ ಗೋಲ್ಡ್​ಮೆಡಲ್​ ಹಾಕಿದ, ಇಂದು ಚಿನ್ನದ ತಾಳಿ ಕಟ್ಟಿದ!

Virosh ರೋಚಕ ಸ್ಟೋರಿ: ಅಂದು ಜೀವನದ ಮೊದಲ ಗೋಲ್ಡ್​ಮೆಡಲ್​ ಹಾಕಿದ, ಇಂದು ಚಿನ್ನದ ತಾಳಿ ಕಟ್ಟಿದ!

ಇತ್ತೀಚೆಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಅವರ ಹಳೆಯ ವಿಡಿಯೋವೊಂದು ವೈರಲ್ ಆಗಿದೆ. 2019ರಲ್ಲಿ 'ಡಿಯರ್ ಕಾಮ್ರೇಡ್' ಚಿತ್ರಕ್ಕಾಗಿ ವಿಜಯ್ ಅವರು ರಶ್ಮಿಕಾಗೆ ಚಿನ್ನದ ಪದಕ ತೊಡಿಸಿದ್ದರು, ಇದೀಗ ಅವರೇ ಮಾಂಗಲ್ಯ ಕಟ್ಟಿದ್ದಾರೆ. 

1 Min read
Author : Suchethana D
Published : Mar 06 2026, 01:23 PM IST
Share this Photo Gallery
  • FB
  • TW
  • Linkdin
  • Whatsapp
16
ಸ್ಟಾರ್​ ದಂಪತಿ ಹವಾ
Image Credit : X

ಸ್ಟಾರ್​ ದಂಪತಿ ಹವಾ

ವಿಜಯ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಉರ್ಫ್​ ವಿರೋಶ್​ (Vijaya Devarakonda and Rashmika Mandanna- Virosh) ಜೋಡಿ ಮದುವೆಯಾಗಿ ವಾರ ಕಳೆದಿದೆ. ಈಗಲೂ ಈ ಸ್ಟಾರ್​ ದಂಪತಿ ಸೋಷಿಯಲ್​ ಮೀಡಿಯಾದಲ್ಲಿ ಹವಾ ಸೃಷ್ಟಿಸುತ್ತಲೇ ಇದ್ದಾರೆ.

26
ಕೊನೆಗೂ ರಿವೀಲ್​
Image Credit : Social Media

ಕೊನೆಗೂ ರಿವೀಲ್​

ರಶ್ಮಿಕಾ ಮತ್ತು ವಿಜಯ್​ ದೇವರಕೊಂಡ ಅವರು ಲವ್​ನಲ್ಲಿ ಬಿದ್ದು ಹಲವು ವರ್ಷ ಕಳೆದಿದ್ದರೂ, ಹಲವು ದೇಶಗಳಿಗೆ ಸುತ್ತಾಟ ಮಾಡಿ ಬಂದಿದ್ದರೂ ಮದುವೆಯ ಬಗ್ಗೆ ಗುಟ್ಟಾಗಿಯೇ ಇಟ್ಟಿದ್ದರು. ಈ ಬಗ್ಗೆ ಪ್ರಶ್ನೆ ಕೇಳಿದಾಗಲೆಲ್ಲಾ ನುಣುಚಿಕೊಳ್ಳುತ್ತಿದ್ದರು. ಅಂತಿಮ ಹಂತದದವರೆಗೂ ಇವರ ಮದ್ವೆ ನಿಜನಾ, ಸುಳ್ಳಾ ಎನ್ನುವ ಡೌಟೇ ಎಲ್ಲೆಡೆ ಇತ್ತು. ಕೊನೆಗೂ ಜೋಡಿ ಅಧಿಕೃತವಾಗಿ ಸತಿ-ಪತಿಯಾಗಿದ್ದಾರೆ.

Related Articles

Related image1
ಡಾನ್ಸ್​ ಮಾಡಿ ಮಾಡಿ ಸೊಂಟ ಬಿದ್ದೋಗಿದೆ: ಮದುವೆ ಬೆನ್ನಲ್ಲೇ Rashmika Mandanna ವಿಡಿಯೋ ವೈರಲ್​!
Related image2
VIROSH: ಏನೇ ಕೇಳಿ, ಈ ವಿಡಿಯೋ ನೋಡಿದ್ಮೇಲೆ ನಿಮ್ಮ ಮೇಲಿರೋ ಸಿಟ್ಟು ಕರಗಿಹೋಯ್ತು ಎಂದ ನೆಟ್ಟಿಗರು!
36
ಹಳೆಯ ವಿಡಿಯೋ
Image Credit : Social Media

ಹಳೆಯ ವಿಡಿಯೋ

ಇದೀಗ ರಶ್ಮಿಕಾ ಮಂದಣ್ಣ ಮತ್ತು ವಿಜಯ್​ ಅವರ ಹಳೆಯ ವಿಡಿಯೋ ಒಂದು ವೈರಲ್​ ಆಗುತ್ತಿದೆ. ಅದರಲ್ಲಿ, ರಶ್ಮಿಕಾ ಮಂದಣ್ಣ ಅವರಿಗೆ ಜೀವನದ ಮೊದಲ ಗೋಲ್ಡ್​​ ಮೆಡಲ್​ ಅನ್ನು ವಿಜಯ್​ ದೇವರಕೊಂಡ ಅವರೇ ಹಾಕಿದ್ದರು.

46
ಬೆಸ್ಟ್​ ಆ್ಯಕ್ಟ್ರೆಸ್​ ಅವಾರ್ಡ್​
Image Credit : Social Media

ಬೆಸ್ಟ್​ ಆ್ಯಕ್ಟ್ರೆಸ್​ ಅವಾರ್ಡ್​

2019ರಲ್ಲಿ ಬಿಡುಗಡೆಯಾದ ವಿಜಯ್​ ಮತ್ತು ರಶ್ಮಿಕಾ ಅಭಿನಯದ ಡಿಯರ್​ ಕಾಮ್ರೇಡ್​ ಚಿತ್ರಕ್ಕೆ best actress ಅವಾರ್ಡ್​​ ರಶ್ಮಿಕಾ ಅವರಿಗೆ ಸಿಕ್ಕಿತ್ತು.

56
ವಿಜಯ್​ ಅವರಿಂದ ಗೋಲ್ಡ್​ ಮೆಡಲ್​
Image Credit : Social Media

ವಿಜಯ್​ ಅವರಿಂದ ಗೋಲ್ಡ್​ ಮೆಡಲ್​

ಅದನ್ನು ವೇದಿಕೆ ಮೇಲೆ ಘೋಷಿಸಿದಾಗ ವಿಜಯ್​ ಅವರೇ ಬಂದು ರಶ್ಮಿಕಾ ಕೊರಳಿಗೆ ಚಿನ್ನದ ಪದಕ ಹಾಕಿದ್ದರು. ಇದು ನನ್ನ ಸಂಪೂರ್ಣ ಜೀವನದ ಮೊದಲ ಗೋಲ್ಡ್​ ಮೆಡಲ್​. ತುಂಬಾ ಭಾರವಾಗಿದೆ, ಥ್ಯಾಂಕ್ಯೂ ವಿಜಯ್​ ಎಂದು ರಶ್ಮಿಕಾ ಆಗ ಹೇಳಿದ್ದರು.

66
ಈಗ ಚಿನ್ನದ ಮಾಂಗಲ್ಯಸರ
Image Credit : instagram

ಈಗ ಚಿನ್ನದ ಮಾಂಗಲ್ಯಸರ

ಅದೇ ವಿಜಯ್​ ದೇವರಕೊಂಡ ಇದೀಗ, ಭಾರವಾಗಿರುವ ಚಿನ್ನದ ಮಂಗಳಸೂತ್ರವನ್ನು ಮೊದಲ ಬಾರಿಗೆ ರಶ್ಮಿಕಾ ಮಂದಣ್ಣ ಕೊರಳಿಗೆ ಹಾಕಿದ್ದಾರೆ. ವಿಧಿಯ ಲೀಲೆ ಎಂದರೆ ಇದೇ ಅಲ್ವಾ ಅಂತಿದ್ದಾರೆ ಅಭಿಮಾನಿಗಳು.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

SD
Suchethana D
Suchetana ಮಲೆನಾಡಿನ ಹೆಬ್ಬಾಗಿಲು ಶಿರಸಿಯವಳು. ಓದಿದ್ದು LLB, ಒಲಿದದ್ದು ಪತ್ರಿಕೋದ್ಯಮ, ಪ್ರಜಾವಾಣಿಯಲ್ಲಿ 15 ವರ್ಷಗಳ ಅನುಭವ. ಇದರಲ್ಲಿ 10 ವರ್ಷ ನ್ಯಾಯಾಂಗ ವರದಿಗಾರಿಕೆ. ಕಾನೂನು ಮತ್ತು ಮಹಿಳಾ ಸಂವೇದನೆಗೆ ಸಂಬಂಧಿಸಿದ ಲೇಖನಗಳಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ, ಮುಂಬೈನ ಲಾಡ್ಲಿ ಮೀಡಿಯಾ ಅವಾರ್ಡ್​, ರೋಟರಿ ಎಕ್ಸಲೆನ್ಸ್​ ಅವಾರ್ಡ್​ ಸೇರಿದಂತೆ ಕೆಲವು ಪ್ರಶಸ್ತಿಗಳು ಲಭಿಸಿವೆ. ಚೀನಾದಲ್ಲಿ ನಡೆದ ಭಾರತ ಮಟ್ಟದ ಯುವ ನಿಯೋಗದಲ್ಲಿ ಮಾಧ್ಯಮ ಕ್ಷೇತ್ರದಿಂದ ಪ್ರತಿನಿಧಿಯಾಗಿ ಆಯ್ಕೆ. ವಿಜಯವಾಣಿಯಲ್ಲಿ ಕೆಲಸ ಮಾಡಿ ಈಗ ದೂರದರ್ಶನ ಚಂದನದಲ್ಲಿ ಮತ್ತು ಏಷ್ಯಾನೆಟ್​ ಸುವರ್ಣದಲ್ಲಿ ಫ್ರೀಲ್ಯಾನ್ಸರ್​ ಆಗಿ ಕೆಲಸ ನಿರ್ವಹಣೆ.
ರಶ್ಮಿಕಾ ಮಂದಣ್ಣ
ವಿಜಯ್ ದೇವರಕೊಂಡ
ಮನರಂಜನಾ ಸುದ್ದಿ
ಸಂಬಂಧಗಳು
ಮದುವೆ
ಪ್ರೇಮ ವಿವಾಹ

Latest Videos
Recommended Stories
Recommended image1
ಕುಡಿದ ಮತ್ತಿನಲ್ಲಿ ಬಾಯ್‌ಫ್ರೆಂಡ್‌ನ ಬೀದಿಯಲ್ಲಿ ಕೆಡವಿ ಮೇಲೆ ಕುಳಿತು ಥಳಿಸಿದ ಮಹಿಳೆ: ನಡುರಸ್ತೆಯಲ್ಲಿ WWE ನೋಡಿ ಖುಷಿಪಟ್ಟ ಜನ!
Recommended image2
ತನ್ನ ಚಿನ್ನಾಭರಣ ಅಡವಿಟ್ಟು ಗಂಡನ ಇಂಜಿನಿಯರ್ ಓದಿಸಿದ ಹೆಂಡ್ತಿ: ಉದ್ಯೋಗದ ಬಳಿಕ ತೊರೆದು ಹೋದ ಪತಿ
Recommended image3
ಡಿವೋರ್ಸ್‌ ಪಡೆದು ಬೇರೆಯವರೊಂದಿಗೆ ಲವ್‌ನಲ್ಲಿದ್ರೂ ಈ ಮಾಜಿ ಜೋಡಿ ಸೋಷಿಯಲ್ ಮೀಡಿಯಾದಲ್ಲಿ ಮಾಡ್ತಿರೋದೇನು?
Related Stories
Recommended image1
ಡಾನ್ಸ್​ ಮಾಡಿ ಮಾಡಿ ಸೊಂಟ ಬಿದ್ದೋಗಿದೆ: ಮದುವೆ ಬೆನ್ನಲ್ಲೇ Rashmika Mandanna ವಿಡಿಯೋ ವೈರಲ್​!
Recommended image2
VIROSH: ಏನೇ ಕೇಳಿ, ಈ ವಿಡಿಯೋ ನೋಡಿದ್ಮೇಲೆ ನಿಮ್ಮ ಮೇಲಿರೋ ಸಿಟ್ಟು ಕರಗಿಹೋಯ್ತು ಎಂದ ನೆಟ್ಟಿಗರು!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved