ಮೊದಲ ರಾತ್ರಿ ಎಂದರೆ ಕನಸು ಸಹಜ, ಆದರೆ, ಈ ವಿಷ್ಯ ಗೊತ್ತಾ?
ಮದುವೆಯಾಗಿ ಫಸ್ಟ್ ನೈಟ್ ದಿನ ನೂತನ ವಧು, ವರರು ಏನು ಮಾಡ್ತಾರೆ? ಏನಿದು ಪ್ರಶ್ನೆ ಎಂದು ಯೋಚನೆ ಮಾಡಬೇಡಿ. ಈ ಪ್ರಶ್ನೆಗಳಿಗೆ ಸಾಮಾನ್ಯವಾಗಿ ಉತ್ತರಿಸಲಾಗುವುದಿಲ್ಲ ಏಕೆಂದರೆ ಸಾಮಾನ್ಯರಿಗೆ ಈ ಬಗ್ಗೆ ಇರುವ ಅಜ್ಞಾನ ಹಾಗೂ ಸಂಕೋಚ. ಮೊದಲ ರಾತ್ರಿ ಎಂದರೆ ಏನೋ ಒಂಥರಾ ಎಕ್ಸೈಟ್ ಮೆಂಟ್ ಇರುತ್ತದೆ ಎಂದು ಹೇಳಲಾಗುತ್ತಿದೆಯಾದರೂ ಪುರುಷ ಮತ್ತು ಮಹಿಳೆಯರಲ್ಲಿ ಭಯ ಹೆಚ್ಚಿರುತ್ತದೆ. ಒಬ್ಬರಿಗೊಬ್ಬರು ಅಪರಿಚಿತರಾಗಿರುವುದರಿಂದ ಅಥವಾ ಅಷ್ಟೊಂದು ಕ್ಲೋಸ್ ಆಗಿ ಇರದೇ ಇರುವುದರಿಂದ ಮೊದಲ ರಾತ್ರಿಯಲ್ಲಿ ಆ ಭಯದಲ್ಲೇ ಏನೂ ನಡೆಯೋದೆ ಇಲ್ಲ. ಎನ್ನಲಾಗುತ್ತದೆ. ನಿಜವಾಗಿಯೂ ಫಸ್ಟ್ ದಿನ ಏನೆಲ್ಲಾ ನಡೆಯುತ್ತದೆ ಮಾಹಿತಿ ತಿಳಿಯೋಣ...

ಮುಖ್ಯವಾಗಿ ಮೊದಲ ರಾತ್ರಿಯಲ್ಲಿ ಏನೂ ನಡೆಯೋಲ್ಲ
ಹೊಸ ಜಾಗಕ್ಕೆ ಹೋದಾಗ ಅಲ್ಲಿ ನಮ್ಮ ದೇಹ ಮತ್ತು ಮನಸ್ಸಿಗೆ ಆರಾಮವಾಗಿರಲು ಸಮಯ ಬೇಕಾಗುತ್ತದೆ. ಮನಸ್ಸು ಪೂರ್ತಿಯಾಗಿ ಆರಾಮವಾಗಿ, ಕಂಫರ್ಟೆಬಲ್ ಆಗಿರದೆ ಇದ್ದರೆ ದೇಹ ಮನಸ್ಸು ಮತ್ತೊಬ್ಬರಿಗೆ ಸ್ಪಂದಿಸಲು ಸಾಧ್ಯವಿಲ್ಲ.

ಮದುವೆ ದಿನ ಸ್ನೇಹಿತರು ನೆಂಟರಿಷ್ಟರು ನೀಡಿದಂತಹ ಉಡುಗೊರೆಗಳು, ಮೆಸೇಜ್ ಇವುಗಳನ್ನು ನೋಡುವುದರಲ್ಲೇ ಸಮಯ ಕಳೆದು ಹೋಗುತ್ತದೆ.

ಸೆಕ್ಸುವಲ್ ಅನುಭವದ ಬಗ್ಗೆ ಸರಿಯಾದ ಮಾಹಿತಿ ಇರದ ಕಾರಣ ಇಬ್ಬರಲ್ಲೂ ಭಯ ಹೆಚ್ಚಾಗಿರುತ್ತದೆ. ಆದುದರಿಂದ ಏನೂ ನಡೆಯದೆ ಇರಬಹುದು.

ಹಲವಾರು ದಿನಗಳ ಮದುವೆ ಓಡಾಟ, ಜೊತೆಗೆ ಮದುವೆ ದಿನ ಪೂರ್ತಿ ನಿಂತು, ಸಂಪ್ರದಾಯಗಳನ್ನು ಮಾಡಿ ಇಬ್ಬರಿಗೂ ವಿಪರೀತ ಸುಸ್ತಾಗಿರುತ್ತದೆ. ಇಂತಹ ಸಂದರ್ಭದಲ್ಲಿ ಮೊದಲ ರಾತ್ರಿಯಲ್ಲಿ ಪ್ರೀತಿಯ ಅನುಭವವಾಗುವ ಬದಲು ಸುಸ್ತಾಗಿ ನಿದ್ರೆ ಬರುವಂತಾಗುತ್ತದೆ. ಆದಷ್ಟು ಬೇಗ ನಿದ್ರೆ ಮಾಡಿದರೆ ಸಾಕು ಎಂದೆನಿಸುತ್ತದೆ.

ಇಬ್ಬರೂ ಹಲವು ದಿನಗಳಿಂದ ಮಾತನಾಡುತ್ತಿದ್ದರೂ ಸೆಕ್ಸ್ ವಿಷಯಕ್ಕೆ ಬಂದಾಗ, ಇಬ್ಬರೂ ಒಬ್ಬರಿಗೊಬ್ಬರು ಹೊಸಬರಾಗಿರುತ್ತಾರೆ.

ಮೊದಲ ರಾತ್ರಿಯ ಬಗ್ಗೆ ತಿಳಿದುಕೊಳ್ಳಬೇಕಾಗಿರೋದು ಏನು?
ಯಾವುದಕ್ಕೂ ಅವಸರ ಮಾಡಬೇಡಿ. ಎಲ್ಲದಕ್ಕೂ ಒಂದು ಸರಿಯಾದ ಸಮಯವಿದೆ. ಆಗ ಮಾತ್ರ ಅದು ಸರಿಯಾಗಿ ನಡೆಯಲು ಸಾಧ್ಯ. ಫಸ್ಟ್ ನೈಟ್ ಬಗ್ಗೆ ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಹೇಳಿರುತ್ತಾರೆ. ಅವುಗಳನ್ನೆಲ್ಲಾ ಕೇಳಿಕೊಂಡು ಹೀಗೆ ಇರುತ್ತದೆ ಎಂದುಕೊಳ್ಳಬೇಡಿ. ಅನುಭವ ಬೇರೆಯದೇ ಆಗಿರುತ್ತದೆ.

ಮೊದಲ ರಾತ್ರಿ ಸೆಕ್ಸ್ ಮಾಡುವ ಮನಸು ಇರದೇ ಇದ್ದರೆ, ಅದನ್ನು ಸಂಗಾತಿಯ ಒತ್ತಾಯದ ಮೇರೆಗೆ ಮಾಡಬೇಡಿ. ಯಾಕೆಂದರೆ ಇದರಿಂದ ಉತ್ತಮ ಮಿಲನ ಸುಖ ಪಡೆಯಲು ಸಾಧ್ಯವಿಲ್ಲ. ಆದುದರಿಂದ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡು ಇಬ್ಬರಿಗೂ ಮನಸ್ಸಿದ್ದರೆ ಮಾತ್ರ ಮಾಡಿದರೆ ಸಾಕು.

ಸಂಪ್ರದಾಯದ ಬಗ್ಗೆ ತಿಳಿಯಿರಿ. ಒಂದೊಂದು ಕಡೆ ಒಂದೊಂದು ರೀತಿಯ ಸಂಪ್ರದಾಯವಿದೆ. ಕೆಲವು ಜಾತಿಗಳಲ್ಲಿ ಮದುವೆ ದಿನ ಪತಿ -ಪತ್ನಿ ಜೊತೆಯಾಗಿ ಮಲಗಲು ಬಿಡುವುದಿಲ್ಲ. ಮರುದಿನ ಪತ್ನಿಯ ಮನೆಗೆ ಹೋದ ಬಳಿಕ ಅಲ್ಲಿ ಫಸ್ಟ್ ನೈಟ್ ವ್ಯವಸ್ಥೆ ಮಾಡಲಾಗುತ್ತದೆ.

ಫಸ್ಟ್ ನೈಟ್ ದಿನ ಸೆಕ್ಸಿಯಾಗಿ ಕಾಣುವಂತೆ ಡ್ರೆಸ್ ಮಾಡಬೇಕು ಎಂದೇನಿಲ್ಲ. ಯಾವುದು ಆರಾಮದಾಯಕ ಅನಿಸುತ್ತದೆಯೋ ಅಂತಹ ಡ್ರೆಸ್ ಧರಿಸುವುದು ಉತ್ತಮ..

ಫಸ್ಟ್ ನೈಟ್ ಎಂದರೆ ಮನಸ್ಸು ಬಿಚ್ಚಿ ಇಬ್ಬರೂ ಮಾತನಾಡಬಹುದು, ಕಿಸ್ ಮಾಡಬಹುದು, ತುಂಬಾ ಗಟ್ಟಿಯಾಗಿ ಹಗ್ ಮಾಡುತ್ತಾ ರಾತ್ರಿ ಕಳೆಯಬಹುದು.

ಮದುವೆಯಾದ ಹಿರಿಯ ಜೋಡಿಗಳಿಂದ ಸಲಹೆಗಳನ್ನು ಪಡೆಯಬಹುದು. ಅವರು ನಿಮಗೆ ಉತ್ತಮ ಸಲಹೆಗಳನ್ನು ನೀಡಬಲ್ಲರು. ಇದರಿಂದ ಮೊದಲ ರಾತ್ರಿಯ ದಿನ ನಿಮಗೂ ಆರಾಮದಾಯಕವಾಗಿರುತ್ತದೆ.