ಗಾಯಕಿ ಸುನಿಧಿ ಚೌಹಾಣ್ 2ನೇ ಮದುವೆಯೂ ಮುರೀತಾ?
ಸುನಿಧಿ ಚೌಹಾನ್ ಅತಿ ಸಣ್ಣ ವಯಸ್ಸಿಗೆ ತನ್ನ ಮಧುರ ಕಂಠದಿಂದ ಫೇಮಸ್ ಆದ ಪ್ರತಿಭೆ. ದೂರದರ್ಶನದ ರಿಯಾಲಿಟಿ ಶೋ ಮೂಲಕ ಗುರುತಿಸಿಕೊಂಡು, ಬಾಲಿವುಡ್‌ಗೆ ಪ್ರವೇಶ ನೀಡಿ, ಹಿನ್ನಲೆ ಗಾಯನದಲ್ಲಿ ಸಖತ್ ಹೆಸರು ಮಾಡಿದ್ದಾರೆ. ಬಾಲಿವುಡ್ ಹಿನ್ನೆಲೆ ಗಾಯಕ ಸುನಿಧಿ ಚೌಹಾನ್ ಅವರ ವೈಯಕ್ತಿಕ ಜೀವನದಿಂದ ಈ ದಿನಗಳಲ್ಲಿ ಸಾಕಷ್ಟು ಸುದ್ದಿಯಲ್ಲಿದ್ದಾರೆ. ಸಿಂಗರ್ ಅವರ ಪತಿ ಹಿತೇಶ್ ಸೋನಿಕ್ ಅವರೊಂದಿಗಿನ ಎಂಟು ವರ್ಷದ ಸಂಬಂಧವನ್ನು ಮುರಿದುಕೊಂಡಿದ್ದಾರೆ ಎಂಬ ಸುದ್ದಿ ಇದೆ. ಇಬ್ಬರೂ ಈಗ ಬೇರ್ಪಟ್ಟಿದ್ದಾರೆ ಎಂಬುದು ಲಾಕ್‌ಡೌನ್ ಮಧ್ಯೆ ಅಭಿಮಾನಿಗಳಿಗೆ ಕೆಟ್ಟ ಸುದ್ದಿಯಾಗಿದೆ.

ಕನ್ನಡದಲ್ಲಿ ಮುಂಗಾರು ಮಳೆ ಚಿತ್ರದಲ್ಲಿ ಕುಣಿದು ಕುಣಿದು ಬಾರೆಯಿಂದ ಹಿಡಿದು ಅನೇಕ ಹಾಡುಗಳನ್ನು ಹಾಡಿರುವ ಸುನಿಧಿ ಕನ್ನಡಿಗರೂ ಮೆಚ್ಚಿನ ಗಾಯಕಿ. ಅತಿ ಚಿಕ್ಕ ವಯಸ್ಸಿನಲ್ಲೇ ಗಾಯನ ಶುರುಮಾಡಿದವರು ಸುನಿಧಿ.

12 ವರ್ಷಕ್ಕೆ ಪ್ಲೇಬ್ಯಾಕ್ ಸಿಂಗಿಂಗ್ ಕೆರಿಯರ್ ಆರಂಭಿಸಿದ ಸುನಿಧಿ ಚೌಹನ್.

ದೂರದರ್ಶನದ 'ಮೇರಿ ಆವಾಜ್ ಸುನೋ' ಶೋ ಮೂಲಕ ಫೇಮಸ್ ಆದ ಗಾಯಕಿ.

ಕಳೆದ ಕೆಲವು ದಿನಗಳಿಂದ ಸುನಿಧಿ ಮತ್ತು ಹಿತೇಶ್ ಪ್ರತ್ಯೇಕವಾಗಿ ವಾಸಿಸುತ್ತಿದ್ದು, ಇದನ್ನು ಇನ್ನು ಅಧಿಕೃತವಾಗಿ ಅನೌನ್ಸ್ ಮಾಡಿಲ್ಲ. ಈ ಬಗ್ಗೆ ಪ್ರಶ್ನೆ ಕೇಳಿದಾಗ, ಉತ್ತರಿಸಲು ನಿರಾಕರಿಸಿದ್ದಾರೆ.

ಈ ದಂಪತಿಗಳ ಬಗ್ಗೆ ಸುನಿಧಿ ಹಿತೇಶ್ ಮತ್ತು ಅವರ ಸ್ನೇಹಿತರು ಈ ಹಿಂದೆ ಗೋವಾ ಪ್ರವಾಸಕ್ಕೆ ಹೋಗಿದ್ದರು ಮತ್ತು ಅಲ್ಲಿಂದ ಹಿಂದಿರುಗಿದ ನಂತರ, ಅವರ ನಡುವೆ ವಿಷಯಗಳು ಹದಗೆಟ್ಟವು ಎಂದು ಮೂಲವೊಂದು ಈ ಬಗ್ಗೆ ಮಾಹಿತಿ ನೀಡಿದೆ.

ಇವರ ಮದುವೆಗೆ ಎಂಟು ವರ್ಷಗಳಾಗಿತ್ತು. ಎರಡು ವರ್ಷಗಳ ಕಾಲ ಡೇಟಿಂಗ್ ಮಾಡಿ, 2012 ಗೋವಾದಲ್ಲಿ ಗ್ರ್ಯಾಂಡ್ ರಿಸೆಪ್ಷನ್‌ನೊಂದಿಗೆ ಮದುವೆಯಾಗಿದ್ದರು ಸುನಿಧಿ ಮತ್ತು ಹಿತೇಶ್.

ಜನವರಿ 2018 ರಲ್ಲಿ, ಅವರ ಮದುವೆಯ ಐದು ವರ್ಷಗಳ ನಂತರ, ಸುನಿಧಿ ಒಬ್ಬ ಮಗನಿಗೆ ಜನ್ಮ ನೀಡಿದರು. ಆಗಾಗ್ಗೆ ತನ್ನ ಮಗನೊಂದಿಗೆ ಫೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡುತ್ತಾರೆ.

ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟಿವ್ ಇರುವ ಈ ಸಿಂಗರ್ ಹೆಚ್ಚಾಗಿ ಪ್ರೋಫೆಶನಲ್ ಲೈಫ್‌ಗೆ ಸಂಬಂಧಿಸಿದ ವಿಷಯಗಳನ್ನು ಹಚ್ಚಿಕೊಳ್ಳುತ್ತಾರೆ.

ಸುನಿಧಿ ತನ್ನ 19 ವರ್ಷ ವಯಸ್ಸಿನಲ್ಲೇ ಕೊರಿಯೋಗ್ರಾಫರ್ ಬಾಬಿ ಖಾನ್ ಜೊತೆ ಮದುವೆಯಾಗಿದ್ದರು ಮತ್ತು ಸುಮಾರು ಒಂದು ವರ್ಷದ ನಂತರ ಅವರ ಮೊದಲನೆ ಮದುವೆ ಮುರಿದು ಬೇರೆಯಾಗಿದ್ದರು.