MalayalamNewsableKannadaKannadaPrabhaTeluguTamilBanglaHindiMarathiMyNation
• Facebook
• Twitter
• whatsapp
• YT video
• insta
• ತಾಜಾ ಸುದ್ದಿ
• ಸುದ್ದಿ
• ಗ್ಯಾಲರಿ
• ಮನರಂಜನೆ
• ಜ್ಯೋತಿಷ್ಯ
• ವೆಬ್‌ಸ್ಟೋರೀಸ್
• ಜಿಲ್ಲಾ ಸುದ್ದಿ
• ಕ್ರೀಡೆ
• ಜೀವನಶೈಲಿ
• ವಾಣಿಜ್ಯ
• Home
• Life
• Relationship
• ಈ ಗ್ರಾಮದಲ್ಲಿ ಒಬ್ಬೇ ಒಬ್ಬ ಗಂಡಸರಿಲ್ಲ, ಆದರೂ ಗರ್ಭಿಣಿಯಾಗ್ತಾರೆ ಮಹಿಳೆಯರು! ಹೆಂಗಪ್ಪಾ?

ಈ ಗ್ರಾಮದಲ್ಲಿ ಒಬ್ಬೇ ಒಬ್ಬ ಗಂಡಸರಿಲ್ಲ, ಆದರೂ ಗರ್ಭಿಣಿಯಾಗ್ತಾರೆ ಮಹಿಳೆಯರು! ಹೆಂಗಪ್ಪಾ?

ಜಗತ್ತಿನಲ್ಲಿ ಅನೇಕ ರೀತಿಯ ಬುಡಕಟ್ಟು ಜನಾಂಗಗಳಿವೆ. ಆ  ಜನರು ಅನೇಕ ವಿಲಕ್ಷಣ ಸಂಪ್ರದಾಯಗಳನ್ನು ಸಹ ಹೊಂದಿರುತ್ತಾರೆ. ಹಾಗೇ ಕಿನ್ಯಾದ ಈ ಕುಲ ಅಥವಾ ಸಮುದಾಯವೂ ಸಹ ತುಂಬಾ ವಿಚಿತ್ರವಾಗಿದೆ. ಇಲ್ಲಿ ಒಬ್ಬ ಪುರುಷನೂ ಇಲ್ಲ, ಈ ಸಮುದಾಯದಲ್ಲಿ  ಮಹಿಳೆಯರನ್ನು ಮಾತ್ರ ಇರುವುದು. ಇಡೀ ಗ್ರಾಮದಲ್ಲಿ  ಇನ್ನೂರು ಐವತ್ತು ಮಹಿಳೆಯರು ಮಾತ್ರ ಇದ್ದಾರೆ. ಪುರುಷರ ಪ್ರವೇಶ ನಿಷೇಧವೂ ಇದೆ. ಆದರೆ ಅತ್ಯಂತ ಆಶ್ಚರ್ಯಕರ ಸಂಗತಿಯೆಂದರೆ,  ಪುರುಷರ ಪ್ರವೇಶ ನಿಷೇಧವೂ ಇದೆ ಇಲ್ಲಿ .ಆದರೂ ಈ ಗ್ರಾಮದ ಮಹಿಳೆಯರು ಗರ್ಭಿಣಿಯಾಗುತ್ತಾರೆ.  ಹೇಗೆ ಮತ್ತು ಇಡೀ ಕಥೆ ಏನು?

2 Min read
Author : Suvarna News
| Updated : May 07 2020, 01:56 PM IST
Share this Photo Gallery
• FB
• TW
• Linkdin
• Whatsapp
114

ಕೀನ್ಯಾದ ಉಮೋಜಾ ಗ್ರಾಮ ಬಹಳ ದಿನಗಳಿಂದ ಚರ್ಚೆಯಲ್ಲಿದೆ.

214

ಈ ಹಳ್ಳಿಯ ದೊಡ್ಡ ವೈಶಿಷ್ಟ್ಯವೆಂದರೆ ಒಬ್ಬ ಗಂಡಸು ಕೂಡ ಇಲ್ಲಿ ವಾಸಿಸುವುದಿಲ್ಲ.ಈ ಊರ ತುಂಬಾ ಇರುವುದು ಮಹಿಳೆಯರು ಮಾತ್ರ.

314

ಈ ಗ್ರಾಮದ ಸ್ಥಾಪನೆಯನ್ನು 1990ರಲ್ಲಿ ಹಳ್ಳಿಯಲ್ಲಿ ವಾಸಿಸುವ 15 ಮಹಿಳೆಯರು ಸೇರಿಕೊಂಡು ಮಾಡಿದ್ದಾಗಿದೆ. ಅವರು ಬ್ರಿಟಿಷ್‌ ಸೈನಿಕರಿಂದ ರೇಪ್‌ಗೆ ಒಳಗಾದ ಮಹಿಳೆಯರಾಗಿದ್ದರು.

414

ಕಳೆದ 30 ವರ್ಷಗಳಿಂದ ಈ ಹಳ್ಳಿಗೆ ಪುರುಷರ ಎಂಟ್ರಿ ಬ್ಯಾನ್‌ ಮಾಡಲಾಗಿದೆ. ಗ್ರಾಮದ ಗಡಿಯಲ್ಲಿ ಮುಳ್ಳುತಂತಿಗಳಿವೆ. ಒಬ್ಬ ಗಂಡಸೂ ಸಹ  ಈ ಮಿತಿಯನ್ನು ಮೀರಲು ಪ್ರಯತ್ನಿಸಿದರೆ, ಶಿಕ್ಷೆ ಗ್ಯಾರಂಟಿ .

514

ಈ ಗ್ರಾಮದಲ್ಲಿ ಅತ್ಯಾಚಾರ, ಬಾಲ್ಯವಿವಾಹ, ಕೌಟುಂಬಿಕ ಹಿಂಸೆ ಮತ್ತು ಸುನ್ನತಿಯಂತಹ ಎಲ್ಲಾ ಹಿಂಸಾಚಾರಗಳಿಗೆ ಗುರಿಯಾಗಿರುವ  ಮಹಿಳೆಯರು ವಾಸಿಸುತ್ತಿದ್ದಾರೆ.

614

ಪ್ರಸ್ತುತ, ಈ ಗ್ರಾಮದಲ್ಲಿ ಸುಮಾರು ಇನ್ನೂರು ಐವತ್ತು ಮಹಿಳೆಯರು ಮತ್ತು ಸುಮಾರು ಇನ್ನೂರು ಮಕ್ಕಳಿದ್ದಾರೆ.

714

ಪುರುಷರು ವಾಸಿಸದೆ ಈ ಹಳ್ಳಿಯ ಮಹಿಳೆಯರು ಗರ್ಭಿಣಿಯಾಗುತ್ತಾರೆ ಎಂಬುದು ಆಶ್ಚರ್ಯದ ವಿಷಯ.  ಇದಕ್ಕೆ ಉತ್ತರ ಸಿಕ್ಕಿದ್ದು  ಉಮೋಜಾ  ಪಕ್ಕದಲ್ಲಿರುವ ಇತರ ಹಳ್ಳಿಯ ಪುರುಷರಿಂದ.

814

ಮಹಿಳೆಯರು  ಪುರುಷರಿಲ್ಲದೆ ಬದುಕುತ್ತಾರೆ ಎಂದು ಭಾವಿಸುತ್ತಾರೆ, ವಾಸ್ತವವೆಂದರೆ ಆ ಮಹಿಳೆಯರಲ್ಲಿ ಅನೇಕರು ತಮ್ಮ ಹಳ್ಳಿಯ ಪುರುಷರನ್ನು ಪ್ರೀತಿಸುತ್ತಾರೆ ಎಂದು ನೆರೆ ಹಳ್ಳಿಯ ಹಿರಿಯರೊಬ್ಬರು ಹೇಳಿದರು.

914

ಮಹಿಳೆಯರು ಪುರುಷರೊಂದಿಗಿನ ತಮ್ಮ ಸಂಬಂಧವನ್ನು ಬಹಿರಂಗವಾಗಿ ಸ್ವೀಕರಿಸುವುದಿಲ್ಲ ಆ ಕಾರಣದಿಂದ, ಯಾವ ಮಹಿಳೆ ಯಾವ ಪುರುಷನೊಂದಿಗೆ ಸಂಬಂಧವನ್ನು ರೂಪಿಸಿಕೊಂಡಿದ್ದಾಳೆಂದು ಒಬ್ಬರಿಗೂ ತಿಳಿದಿಲ್ಲ. ಗರ್ಭನಿರೋಧಕ ವಿಧಾನವಿಲ್ಲದ ಕಾರಣ, ಮಹಿಳೆಯರು ಗರ್ಭಿಣಿಯಾಗುತ್ತಾರೆ.

1014

ಆದರೆ ಈ ಮಹಿಳೆಯರು ತಮ್ಮ ಮಕ್ಕಳನ್ನು ಮಾತ್ರ ಅವರೇ ನೋಡಿಕೊಳ್ಳುತ್ತಾರೆ. ಹೆಣ್ಣು ಮಕ್ಕಳಿದ್ದರೆ, ಅವರಿಗೆ ಶಿಕ್ಷಣ ಕೊಡಿಸಿ ತಮ್ಮ ಕಾಲುಗಳ ಮೇಲೆ ನಿಂತುಕೊಳ್ಳುವಂತೆ ಮಾಡುತ್ತಾರೆ.

1114

ಈ ಗ್ರಾಮವು ಪುರುಷರ ಪ್ರವೇಶವನ್ನು ನಿಷೇಧಿಸುವ ಮೂಲಕ ಸಾಕಷ್ಟು ಚರ್ಚೆಯನ್ನು ಸೃಷ್ಟಿಸಿದೆ.

1214

ಈ ಕಾರಣದಿಂದಾಗಿ, ಅನೇಕ ಪ್ರವಾಸಿಗರು ಭೇಟಿ ನೀಡುತ್ತಾರೆ. ಹಳ್ಳಿ ಪ್ರವೇಶಿಸಲು   ಪ್ರವಾಸಿಗರಿಂದ ಹಣವನ್ನು ತೆಗೆದುಕೊಳ್ಳಲಾಗುತ್ತದೆ.

1314

ಅಲ್ಲದೆ, ಗ್ರಾಮದ ಮಹಿಳೆಯರು   ವಿಶೇಷ ರೀತಿಯ ಆಭರಣಗಳನ್ನು ಸಹ ತಯಾರಿಸಿ  ಮಾರಾಟ ಮಾಡುವ ಮೂಲಕ ಅವರು ಹಣವನ್ನು ಗಳಿಸಿ ಮಕ್ಕಳನ್ನು ಸಾಕುತ್ತಾರೆ.

1414

ಏನೇ ಇರಲಿ, ಈ ಹಳ್ಳಿಯ ಮಹಿಳೆಯರಿಗೆ ತಮ್ಮ ಈ ಹಳ್ಳಿಯ ಬಗ್ಗೆ ತುಂಬಾ ಪ್ರೀತಿ.  ಹೊರಗಿನ ಜಗತ್ತಿನಿಂದ ಮೋಸ ಹೋದಾಗ, ಈ ಗ್ರಾಮ ಮಾತ್ರ ನಮಗೆ ಬೆಂಬಲ ನೀಡಿತು ಎಂದು ಅವರು ಹೆಮ್ಮೆಯಿಂದ ಹೇಳುತ್ತಾರೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

SN
Suvarna News

Latest Videos
Recommended Stories
Recommended image1
ತೆರೆ ಮೇಲೆ ಮುದ್ದಾದ ಸಂಸಾರ, ರಿಯಲ್‌ ಆಗಿ ಮದುವೆಗೂ ಮುನ್ನವೇ ಸಹಜೀವನ: ಲಿವ್‌ ಇನ್‌ನಲ್ಲಿದ್ದ ಸೆಲೆಬ್ರಿಟಿಗಳು
Recommended image2
ಬೇರೆಯವರ ಪತಿಯ ಮೇಲೆ ಬಿತ್ತು ಈ ಸ್ಟಾರ್​ ನಟಿಯರ ಕಣ್ಣು: ಟಾಪ್​ ಲಿಸ್ಟ್​ನಲ್ಲಿ ಯಾರಿದ್ದಾರೆ ನೋಡಿ!
Recommended image3
ಇಬ್ಬರು ನಟಿಯರ ಜಗಳದಲ್ಲಿ ಕಾಜೋಲ್ ಪಾಲಾದ ಅಜಯ್​ ದೇವಗನ್​! Anniversy ದಿನ ರೋಚಕ ಸ್ಟೋರಿ ರಿವೀಲ್​
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
• Facebook
• Twitter
• whatsapp
• YT video
• insta
• Download on Android
• Download on IOS
• About Website
• About Tv
• Terms of Use
• Privacy Policy
• CSAM Policy
• Complaint Redressal - Website
• Complaint Redressal - TV
• Compliance Report Digital
• Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved