ನಿಮಗೆ ಮೂಡ್ ಇಲ್ಲದಿದ್ದಾಗ ರೊಮ್ಯಾಂಟಿಕ್ ಮೂಡ್ ಬರುವಂತೆ ಮಾಡೋದು ಹೇಗೆ?
First Published Dec 15, 2020, 5:47 PM IST
ಯಾರೊಬ್ಬರೂ ತಮ್ಮ ಭಾವನೆಗಳಿಗೆ ಆನ್ ಮತ್ತು ಆಫ್ ಸ್ವಿಚ್ ಹೊಂದಿಲ್ಲ ಮತ್ತು ಅದೇ ಸೆಕ್ಸ್ ವಿಷಯಕ್ಕೂ ಅನ್ವಯಿಸುತ್ತದೆ . ನಿಮ್ಮ ಸಂಗಾತಿಯೊಂದಿಗಿನ ಲೈಂಗಿಕತೆಯು ನಿಮ್ಮನ್ನು ಹುರಿದುಂಬಿಸುತ್ತದೆ, ನೀವು ಬಯಸಿದನ್ನು ಅನುಭವಿಸಬಹುದು. ಆದರೆ ಕೆಲವೊಮ್ಮೆ, ಲೈಂಗಿಕತೆಯ ಬಗ್ಗೆ ಏನೋ ಒಂದು ರೀತಿಯ ಆತಂಕ ನಿಮ್ಮನ್ನು ಕಾಡುತ್ತದೆ. ನಿಮ್ಮ ಸಂಗಾತಿಯೊಂದಿಗೆ ಆತ್ಮೀಯ ಸಮಯದಲ್ಲಿ ಪಾಲ್ಗೊಳ್ಳಲು ನಿಮಗೆ ಶಕ್ತಿ ಅಥವಾ ಪ್ರೇರಣೆ ಸಿಗದಿರುವ ಸಂದರ್ಭಗಳಿವೆ. ಆದರೆ ಅದೇ ಸಮಯದಲ್ಲಿ, ನಿಮ್ಮ ಸಂಗಾತಿಯನ್ನು ನಿರಾಕರಿಸಲು ನೀವು ಬಯಸುವುದಿಲ್ಲ. ಇಂತಹ ಗೊಂದಲದ ಸಂದರ್ಭದಿಂದ ಹೊರ ಬರಲು ನೀವು ಕೆಲವೊಂದಿಷ್ಟು ಉಪಾಯಗಳನ್ನು ಪಾಲಿಸಬೇಕಿದೆ.

ಹೌದು ಮೂಡ್ ಇರದೇ ಇದ್ದಾಗ ಬಲವಂತವಾಗಿ ಮನಸ್ಸನ್ನು ಲೈಂಗಿಕತೆ ಕಡೆಗೆ ಎಳೆಯಲು ಸಾಧ್ಯವಿಲ್ಲ. ಆದುದರಿಂದ ನೀವು ಕೆಲವು ಟ್ರಿಕ್ ಗಳನ್ನು ಪ್ರಯತ್ನಿಸಬೇಕು. ಇವು ನಿಮ್ಮ ಮನಸ್ಸನ್ನು ಹತೋಟಿಯಲ್ಲಿಡಲು ಮತ್ತು ರಿಲ್ಯಾಕ್ಸ್ ಮಾಡಿ, ರೊಮ್ಯಾಂಟಿಕ್ ಮೂಡ್ ಗೆ ನಿಮ್ಮನ್ನು ಕೊಂಡೊಯ್ಯಲು ಸಾಧ್ಯ ಮಾಡುತ್ತದೆ.

ರಿಲ್ಯಾಕ್ಸ್ ಮಾಡಿ: ನೀವು ವಿಶ್ರಾಂತಿ ಪಡೆಯಬೇಕು. ಲೈಂಗಿಕ ಕ್ರಿಯೆಗಾಗಿ ನಿಮ್ಮ ಕೆಲಸದಿಂದ ನೇರವಾಗಿ ನಿಮ್ಮ ಹಾಸಿಗೆಗೆ ಹಾರುವುದು ಮತ್ತಷ್ಟು ಆಯಾಸವನ್ನು ಹೆಚ್ಚಿಸುತ್ತದೆ. ಇದು ಮನೆಗೆಲಸದಂತೆ ಭಾಸವಾಗಲಿದೆ. ನಿಮ್ಮಿಂದ ಹೆಚ್ಚು ಲೈಂಗಿಕತೆಯನ್ನು ನಿರೀಕ್ಷಿಸುವ ಮೊದಲು ನೀವು ಮನಸ್ಸು ಬಿಚ್ಚುವ ಅಗತ್ಯವಿದೆ.
Today's Poll
ಎಷ್ಟು ಜನರೊಂದಿಗೆ ಆನ್ಲೈನ್ ಗೇಮ್ ಆಡಲು ಇಚ್ಛಿಸುತ್ತೀರಿ?