ಹುಡುಗರೇ ಇಲ್ಕೇಳಿ... ಹುಡುಗಿಯರಿಗೆ ನಿಮ್ಮಲ್ಲಿರೋ ಇಷ್ಟವಾಗೋ ಕ್ವಾಲಿಟಿ?

First Published 14, Oct 2020, 6:14 PM

ಹುಡುಗಿಯರ ಮುಂದೆ ತಮ್ಮ ಇಂಪ್ರೆಶನ್‌ ಹೆಚ್ಚಿಸಲು ಹಾಗೂ ಅವರನ್ನು ಒಲಿಸಿಕೊಳ್ಳಲು ಹುಡುಗರು ಏನೇನೊ ಮಾಡುತ್ತಾರೆ. ಹುಡುಗರು ತಮ್ಮ ಪರ್ಸನಾಲಿಟಿಯನ್ನು ಆಕರ್ಷಕಗೊಳಿಸಲು ಜಿಮ್‌ಗೆ ಹೋಗುತ್ತಾರೆ. ಸ್ಟೈಲಿಶ್‌ ಡ್ರೆಸ್‌ ಧರಿಸುತ್ತಾರೆ. ತಮ್ಮ ಹೇರ್‌ಸ್ಟೈಲ್‌ ಬದಲಾಯಿಸುತ್ತಾರೆ. ಆದರೆ ಇಷ್ಟೆಲ್ಲಾ ಮಾಡಿದರೂ ಹುಡುಗಿಯರನ್ನು ಇಂಪ್ರೆಸ್‌‌ ಮಾಡುವುದು ಅಷ್ಟೊಂದು ಸುಲಭವಲ್ಲ. ಯಾಕೆಂದರೆ ಹುಡುಗಿಯರು ಹುಡುಗರ ಡ್ರೆಸ್ಸಿಂಗ್‌ ಸ್ಟೈಲ್‌ ಅಥವಾ ಹೇರ್‌ಸ್ಟೈಲ್‌ಗೆ ಮಾತ್ರ ಆಕರ್ಷಿತರಾಗೋದಿಲ್ಲ. ಬದಲಾಗಿ ಹುಡುಗರಲ್ಲಿರುವ ವಿಶೇಷತೆಯ ಕಡೆಗೆ ಅವರು ಆಕರ್ಷಿತರಾಗುತ್ತಾರೆ.

ಅಂತಹ ಯಾವ ಗುಣ ಹುಡುಗಿಯರಿಗೆ ಇಷ್ಟ ಆಗುತ್ತೆ ಅನ್ನೋದನ್ನ ನೀವು ತಿಳಿದುಕೊಳ್ಳಬೇಕೇ? ಹಾಗಿದ್ರೆ ಬನ್ನಿ ನೋಡೋಣ, ಹುಡುಗರ ಆ ವಿಶೇಷತೆ ಏನು? ಯಾವ ಗುಣ ನೋಡಿ ಹುಡುಗಿಯರು ಆಕರ್ಷಿತರಾಗುತ್ತಾರೆ ನೋಡಿ...

ಹುಡುಗನ ಕಣ್ಣು : ಹುಡುಗಿಯರು ಹೆಚ್ಚಾಗಿ ಹುಡುಗರ ಕಣ್ಣನ್ನು ನೋಡಿ ಆಕರ್ಷಿತರಾಗುತ್ತಾರೆ. ಯಾವ ಪುರುಷರ ಕಣ್ಣಿನ ಕೆಳಗೆ ಡಾರ್ಕ್‌ ಸರ್ಕಲ್‌ ಇರೋದಿಲ್ಲ ಹಾಗೂ ಅವರ ಕಣ್ಣು ಕೆಂಪಾಗಿರೋದಿಲ್ಲ ಅವರತ್ತ ಹುಡುಗಿಯರು ಆಕರ್ಷಿತರಾಗುತ್ತಾರೆ.

ಸಿಕ್ಸ್‌ ಪ್ಯಾಕ್‌ ಆ್ಯಬ್‌ : ಇಂದಿನ ಹೆಚ್ಚಿನ ಯುವಕರಲ್ಲಿ ಸಿಕ್ಸ್‌ ಪ್ಯಾಕ್‌ ಆಬ್ಸ್‌‌ ಮಾಡುವ ಹುಚ್ಚು ಇದೆ. ಹುಡುಗಿಯರು ಸಹ ಇಂತಹ ಪುರುಷರಿಗೆ ಮನಸೋಲುತ್ತಾರೆ. ಹುಡುಗರ ಸಿಕ್ಸ್‌ ಪ್ಯಾಕ್‌ ಆ್ಯಬ್‌ ನೋಡಿ ಹುಡುಗಿಯರು ತಾವೆ ಹೋಗಿ ಅವರ ಬಳಿ ಮಾತನಾಡಲು ಬಯಸುತ್ತಾರೆ.

ನಗಿಸುತ್ತಿರುವ ವ್ಯಕ್ತಿ : ಯಾವ ಹುಡುಗ ತನ್ನ ಮಾತಿನ ಮೂಲಕ ಎದುರಿಗಿರುವ ವ್ಯಕ್ತಿಯನ್ನು ನಗಿಸುವ ಸಾಮರ್ಥ್ಯವನ್ನು ಹೊಂದಿರುತ್ತಾನೆ. ಅಂತಹ ಹುಡುಗನನ್ನು ಹುಡುಗಿ ಇಷ್ಟಪಡುತ್ತಾಳೆ. ಅವರ ಬಳಿ ಹೋಗಲು ಅವರು ಇಷ್ಟಪಡುತ್ತಾಳೆ.

ಮ್ಯೂಸಿಕ್ ಲವ್ : ಸಂಗೀತಕ್ಕೆ ಇಂತಹ ಕಲ್ಲು ಹೃದಯವನ್ನು ಕರಗಿಸುವ ಶಕ್ತಿ ಇದೆ. ಇನ್ನು ಹುಡುಗೀರು ಬೀಳದೆ ಇರ್ತಾರ? ಖಂಡಿತಾ ಹಾಗಾಗದೆ ಇರಲು ಸಾಧ್ಯವಿಲ್ಲ. ಕೊಳಲು, ಪಿಯಾನೋ, ಗಿಟಾರ್ ನುಡಿಸೋ ಹುಡುಗರತ್ತ ಹುಡುಗಿಯರು ಆಕರ್ಷಿತರಾಗುತ್ತಾರೆ.

ಸ್ಮೈಲ್ : ಹುಡುಗರ ಪರ್ಸನಾಲಿಟಿ ಹೇಗೆ ಬೇಕಾದರೂ ಇರಲಿ, ಅವನು ಚೆನ್ನಾಗಿದ್ದರೂ ಒಂದು ವೇಳೆ ಅವರ  ನಗು ಚೆನ್ನಾಗಿರದೆ ಇದ್ದರೆ ಆ ಹುಡುಗ ಯಾರಿಗೂ ಇಷ್ಟವಾಗೋದಿಲ್ಲ. ಅದೆ ಒಬ್ಬ ಹುಡುಗನ ಸುಂದರ ನಗು ಹುಡುಗಿಗೆ ಹುಚ್ಚು ಹಿಡಿಸಿ ಬಿಡುತ್ತದೆ.

ಗುಣ -ನಡತೆ : ಹುಡುಗರ ಪರ್ಸನಾಲಿಟಿ ಉತ್ತಮವಾಗಿದ್ದರೂ, ಅವರ ಗುಣ ನಡತೆ ಚೆನ್ನಾಗಿದ್ದರೆ ಮಾತ್ರ ಹುಡುಗಿಯರಿಗೆ ಇಷ್ಟವಾಗುತ್ತಾರೆ. ಇಲ್ಲವಾದರೆ ಸುಂದರವಾಗಿದ್ದು ಪ್ರಯೋಜನ ಏನು? ನಿಮ್ಮ ಉತ್ತಮ ಗುಣ ನಡತೆ ಹುಡುಗಿಯರನ್ನು ನಿಮ್ಮತ್ತ ಆಕರ್ಷಿಸುತ್ತದೆ.

ಪೆಟ್ ಲವ್ : ಯಾವ ಹುಡುಗರು ನಾಯಿ, ಬೆಕ್ಕು ಸಾಕುತ್ತಾರೋ, ಅವುಗಳ ಹೆಚ್ಚಾಗಿ ಇರುತ್ತಾರೋ ಅವರತ್ತ ಹುಡುಗಿಯರು ಕಣ್ಣು ಹೋಗದೆ ಇರದು. ಅಂತಹ ಹುಡುಗರತ್ತ ಹುಡುಗಿಯರು ಹೆಚ್ಚು ಆಕರ್ಷಿತರಾಗುತ್ತಾರೆ.

ಹೇರ್ ಸ್ಟೈಲ್ : ಹೌದು ಕೆಲವು ಹುಡುಗಿಯರು ಹುಡುಗರ ಹೇರ್ ಸ್ಟೈಲ್ ನೋಡಿ ಫಿದಾ ಆಗುತ್ತಾರೆ. ಧೋನಿ ಆರಂಭದಲ್ಲಿ ಬಂದಾಗ ಅವರ ಹೇರ್ ಸ್ಟೈಲ್ ಗೆ ಎಷ್ಟು ಜನ ಹುಡುಗೀರು ಫ್ಯಾನ್ ಆಗಿಲ್ಲಾ ಹೇಳಿ.

ಹೇ ಬಾಯ್ಸ್ ನಿಮ್ಮಲ್ಲಿ ಈ ಯಾವುದಾದರೂ ಒಂದು ಗುಣ ಇದ್ರೆ ಖಂಡಿತಾ ಹುಡುಗಿಗೆ ನೀವು ಇಷ್ಟ ಆಗ್ತೀರಿ.. ಇಲ್ಲಾಂದ್ರೆ ಈವಾಗ್ಲೇ ನಾಯಿ, ಬೆಕ್ಕು ಸಾಕೋದು ಕಲೀರಿ...

loader