ರಮೇಶ್ ಕ್ಯಾಮೆರಾದಲ್ಲಿ ಸೆರೆ ಸಿಕ್ಕ ಪಕ್ಷಿಗಳ ಅದ್ಭುತ ಲೋಕವಿದು...
ಫೋಟೋಗ್ರಫಿ ಎನ್ನುವುದೊಂದು ಸುಮಧುರ ಗೀಳು. ಕೈಯಲ್ಲೊಂದು ಎಕ್ಸ್‌ಪೆನ್ಸಿವ್ ಕ್ಯಾಮೆರಾ ಹಿಡಿದು, ಗಂಟೆ ಗಟ್ಟಲೆ ಸಹನೆಯಿಂದ ಕೂತು ಒಂದೊಳ್ಳೆ ಫೋಟೋ ಸಿಕ್ಕಿದಾಗ ಸಿಗೋ ಖುಷಿ ಆ ಫೋಟೋ ತೆಗೆದವನಿಗೇ ಗೊತ್ತು. ಸೆರೆ ಸಿಕ್ಕ ಪಕ್ಷಿಯ ಹೆಸರು, ಕುಲ, ಗೋತ್ರ ಗೊತ್ತಾದಾಗ ಮತ್ತಷ್ಟು ಜ್ಞಾನ ಹೆಚ್ಚಿಸಿಕೊಂಡ ತೃಪ್ತಿ. ಅಬ್ಬಾ, ಈ ಊರಲ್ಲಿ ಇಂಥ ಅದ್ಭುತ ಪಕ್ಷಿಗಳು ಇವೆ ಎಂಬುವುದು ಅಲ್ಲಿಯ ಸ್ಥಳೀಯರಿಗೆ ಗೊತ್ತಾಗುವುದೇ ಕ್ಯಾಮೆರಾದಲ್ಲಿ ಅದ್ಭುತ ಫೋಟೋಗ್ರಾಫರ್ ಅವನ್ನು ಸೆರೆ ಹಿಡಿದಾಗ. ಅಂಥದ್ದೊಂದು ಹುಚ್ಚು ಹೆಚ್ಚಿಸಿಕೊಂಡವರು ಬೆಂಗಳೂರಿನ ಜಯನಗರದಲ್ಲಿರುವ ಉದ್ಯಮಿ ಎ.ಎಸ್. ರಮೇಶ್. ಅವರ ಕ್ಯಾಮೆರಾಗೆ ಸೆರೆ ಸಿಕ್ಕ ಸಾವಿರಾರು ಫೋಟೋಗಳಲ್ಲಿ ಕೆಲವು ಇಲ್ಲಿವೆ. ಅತ್ಯದ್ಭುತ ಬಣ್ಣಗಳೊಂದಿಗೆ ವಿಹರಿಸುವ ಈ ಲೋಹದ ಹಕ್ಕಿಗಳನ್ನು ನೋಡಿದಾಗ ಪ್ರಕೃತಿ ವಿಸ್ಮಯಕ್ಕೆ ಎಂಥವರಾದರೂ ಬೆರಗಾಗೋದು ಗ್ಯಾರಂಟಿ. ಅಂಥ ಬೆರಗು ನಿಮ್ಮದಾಗಲು ಇಲ್ಲಿವೆ ರಮೇಶ್ ಅವರ ಕ್ಯಾಮೆರಾಗೆ ಸೆರೆ ಸಿಕ್ಕ ನಿಸರ್ಗದ ಅದ್ಭುತಗಳು...
116

ಗ್ರೇಟ್ ಹಾರ್ನ್‌ಬೆಲ್.
ಗ್ರೇಟ್ ಹಾರ್ನ್‌ಬೆಲ್.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
216
ರಫೋಸ್ ವುಡ್‌ಪಿಕರ್
ರಫೋಸ್ ವುಡ್‌ಪಿಕರ್
316
ವೈಟ್ ಬೆಲ್ಲಡ್ ಟ್ರೀ ಪೈ.
ವೈಟ್ ಬೆಲ್ಲಡ್ ಟ್ರೀ ಪೈ.
416
ಬ್ರೌನ್ ಫಿಷ್ ಔಲ್.
ಬ್ರೌನ್ ಫಿಷ್ ಔಲ್.
516
ಮಲ್ಬಾರ್ ಗ್ರೇ ಹಾರ್ನ್‌ಬೆಲ್.
ಮಲ್ಬಾರ್ ಗ್ರೇ ಹಾರ್ನ್‌ಬೆಲ್.
616
ಇಂಡಿಯನ್ ರೋಲರ್.
ಇಂಡಿಯನ್ ರೋಲರ್.
716
ಕಾಮನ್ ಕೆಸ್ಟ್ರೆಲ್
ಕಾಮನ್ ಕೆಸ್ಟ್ರೆಲ್
816
ಏಷ್ಯನ್ ಪ್ಯಾರೈಡಸ್ ಫ್ಲೈ ಕ್ಯಾಚರ್.
ಏಷ್ಯನ್ ಪ್ಯಾರೈಡಸ್ ಫ್ಲೈ ಕ್ಯಾಚರ್.
916
ಸೀಗಲ್.
ಸೀಗಲ್.
1016
ಗ್ರೇಟರ್ ಫ್ಲೆಮಿಂಗೋ.
ಗ್ರೇಟರ್ ಫ್ಲೆಮಿಂಗೋ.
1116
ಎಮೆರಾಲ್ಡ್ ಡೌವ್.
ಎಮೆರಾಲ್ಡ್ ಡೌವ್.
1216
ಬ್ಲೂ ಕ್ಯಾಪಡ್ ರಾಕ್ ತ್ರಷ್.
ಬ್ಲೂ ಕ್ಯಾಪಡ್ ರಾಕ್ ತ್ರಷ್.
1316
ಬ್ಯಾಕ್ ನೇಪಡ್ ಮೊನಾರ್ಕ್.
ಬ್ಯಾಕ್ ನೇಪಡ್ ಮೊನಾರ್ಕ್.
1416
ಯುರೋಸಿನ್ ಸ್ಪೂನ್‌ಬಿಲ್ಸ್.
ಯುರೋಸಿನ್ ಸ್ಪೂನ್‌ಬಿಲ್ಸ್.
1516
ಪೈಡ್ ಕಿಂಗ್‌ಫಿಷರ್.
ಪೈಡ್ ಕಿಂಗ್‌ಫಿಷರ್.
1616
ಕ್ಯಾಮೆರಾವನ್ನು ಹೆಗಲೇರಿಸಿಕೊಂಡು ಹಳ್ಳಿ ಹಾಗೂ ವಿದೇಶಕ್ಕೂ ಹೋಗುತ್ತಾರೆ ವನ್ಯಜೀವಿ ಫೋಟೋಗ್ರಾಫರ್ ರಮೇಶ್.
ಕ್ಯಾಮೆರಾವನ್ನು ಹೆಗಲೇರಿಸಿಕೊಂಡು ಹಳ್ಳಿ ಹಾಗೂ ವಿದೇಶಕ್ಕೂ ಹೋಗುತ್ತಾರೆ ವನ್ಯಜೀವಿ ಫೋಟೋಗ್ರಾಫರ್ ರಮೇಶ್.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.
Latest Videos