ಕೊಡಲಿಯಿಂದ ಕಾರಿನ ಕನ್ನಡಿ ಒಡೆದು ನಾಯಿ ರಕ್ಷಿಸಿದ..!

First Published 14, Aug 2020, 4:18 PM

34 ಡಿಗ್ರಿ ಸೆಲ್ಶಿಯಸ್ ಉಷ್ಣಾಂಶದಲ್ಲಿ ಕಾರಿನೊಳಗೆ ಸಿಕ್ಕಿಹಾಕಿಕೊಂಡಿದ್ದ ನಾಯಿಯನ್ನು ವ್ಯಕ್ತಿಯೊಬ್ಬ ರಕ್ಷಿಸಿದ್ದಾನೆ. ಇಲ್ಲಿ ನೋಡಿ ಫೋಟೋಸ್

34 ಡಿಗ್ರಿ ಸೆಲ್ಶಿಯಸ್ ಉಷ್ಣಾಂಶದಲ್ಲಿ ಕಾರಿನೊಳಗೆ ಸಿಕ್ಕಿಹಾಕಿಕೊಂಡಿದ್ದ ನಾಯಿಯನ್ನು ವ್ಯಕ್ತಿಯೊಬ್ಬ ರಕ್ಷಿಸಿದ್ದಾನೆ.

ಕಾರಿನ ಬಾಗಿಲು ಲಾಕ್‌ ಆಗಿದ್ದ ಸಂದರ್ಭ ಕಾರಿನೊಳಗೆ ಹೀಟ್ ವೇವ್ ಕೂಡಾ ಆನ್ ಆಗಿತ್ತು.

ಯಾರ್ಕ್‌ಶೈರ್ ಟೆರಿಯರ್ ನಾಯಿಯೊಂದು ಕಾರಿನೊಳಗೆ ಲಾಕ್‌ ಆಗಿಬಿಟ್ಟಿತ್ತು. ಸೆಕೆ ತಾಳಲಾರದೆ ನಾಯಿ ಕಾರಿನೊಳಗೆ ಒದ್ದಾಡುತ್ತಾ ಏದುಸಿರು ಬಿಡುತ್ತಿತ್ತು.

ಬೆರ್ಕ್‌ಶೈರ್‌ನ ನ್ಯೂ ಬೆರೆ ರೀಟೇಲ್ ಪಾರ್ಕ್‌ನಲ್ಲಿ ನಿಲ್ಲಿಸಲಾಗಿದ್ದ ವೋಕ್ಸ್‌ವಾಗನ್ ಕಾರಿನ ಹಿಂದಿನ ಸೀಟಿನಲ್ಲಿ ನಾಯಿ ಸಿಕ್ಕಿಹಾಕಿಕೊಂಡಿತ್ತು.

ಕಾರಿನ ಮಾಲೀಕ ಕಾರನ್ನು ಲಾಕ್‌ ಮಾಡಿ ಮಗಳೊಂದಿಗೆ ಶಾಪಿಂಗ್ ಹೋಗಿದ್ದ.

ನಾಯಿ ಒದ್ದಾಡುತ್ತಿರುವುದನ್ನು ಗಮನಿಸಿದ ವ್ಯಕ್ತಿಯೊಬ್ಬರು ಕೊಡಲಿ ಹಿಡಿದು ಕಾರಿನ ಮುಂಬಾಗಿಲಿನ ಗಾಜು ಒಡೆದಿದ್ದಾರೆ. 8 ಬಾರಿ ಒಡೆದ ನಂತರ ಗಾಜು ಒಡೆದಿದೆ.

ನಂತರ ನಾಯಿಯನ್ನು ಪರೀಕ್ಷಿಸಲಾಗಿದೆ. ಈ ಬಾರಿ ಸುಮಾರು 30 ಸಾವಿರ ವ್ಯೂಸ್ ಪಡೆದಿದೆ.

loader