ದೇವ್ರೆ! ಹಿಂಗೆಲ್ಲಾ ಡೇಟಿಂಗ್ ಮಾಡುತ್ತಾರಾ? ಈ ದೇಶಗಳ ಕಥೆ ನೋಡಿ
ಡೇಟಿಂಗ್ ಮಾಡಿ ಲವ್ ಮಾಡುವುದು ಭಾರತದಲ್ಲಿ ಹೊಸ ಟ್ರೆಂಡ್ ಆಗಿದೆ ಆದರೆ ಅದೇ ಟ್ರೆಂಡ್ ಬೇರೆ ದೇಶಗಳಲ್ಲಿ ಹೇಗಿತ್ತು ಅನ್ನೋದು ಇಲ್ಲಿದೆ ನೋಡಿ....

ಯುನೈಟೆಡ್ ಸ್ಟೇಟ್ಸ್ ನಲ್ಲಿ ಡೇಟಿಂಗ್ ತುಂಬಾನೇ ಕಾಮನ್ ಇವರಲ್ಲಿ ಯಾವ ವಿಶೇಷತೆ ಇರುವುದಿಲ್ಲ.

ಚೀನಾದಲ್ಲಿ ಒಬ್ಬ ವ್ಯಕ್ತಿ ಸಿಂಗಲ್ ಆಗಿದ್ದು ಕೈಯಲ್ಲಿ ಕೆಲಸವಿದ್ದರೆ ಹಿರಿಯರೇ ಡೇಟಿಂಗ್‌ಗೆ ಡೇಟ್ ಸೆಟ್ ಮಾಡಿಕೊಡುತ್ತಾರೆ .

Uk ದೇಶದಲ್ಲಿ ಜನರು ಡೇಟ್ ಮಾಡುವುದು ಪಬ್‌ಗಳಲ್ಲಿ - ಹುಡುಗಿ ಹಾಗೂ ಎಣ್ಣೆ ಎರಡೂ ಪಕ್ಕದಲ್ಲಿ ಇರಬೇಕಂತೆ.

ಫ್ರಾನ್ಸ್ ದೇಶದಲ್ಲಿ ಡೇಟಿಂಗ್ ಪದ ಬಳಕೆ ಮಾಡುವುದಿಲ್ಲ, ಬದಲು 'I'm seeing someone' ಎಂದು ಹೇಳುತ್ತಾರಂತೆ.

ಸ್ವೀಡನ್‌ನಲ್ಲಿ ಡೇಟ್ ಮಾಡುವಾಗ ಕಾಫಿ ಆರ್ಡರ್ ಮಾಡಿದರೆ ಒಪ್ಪಿಗೆ ಎಂದರ್ಥ.

ಮೆಕ್ಸಿಕೋದಲ್ಲಿ ಡೇಟ್ ಮಾಡುವವರು ಪಬ್ಲಿಕ್ ಸ್ಥಳದಲ್ಲಿ ಕಿಸ್ ಮಾಡಿ ತಪ್ಪಿಕೊಂಡರೆ ಸಂಬಂಧ ಒಪ್ಪಿಗೆ ಎಂದು.

ಯುನೈಟೆಡ್ ಅರಬ್ ಎಮಿರೇಟ್ಸ್ ನಲ್ಲಿ ಹೆಚ್ಚಿನ ವಿದೇಶಿಯರು ಇರುವ ಕಾರಣ ಸುಲಭವಾಗಿ ಡೇಟ್‌ಗೆ ಕರೆಯುತ್ತಾರೆ ಹಾಗೂ ಇದು ತಾತ್ಕಾಲಿಕ.

ಭಾರತದಲ್ಲಿ ಡೇಟಿಂಗ್ ಈಗಷ್ಟೇ ಆರಂಭವಾಗಿದ್ದು, ಸಾಂಪ್ರದಾಯಿಕ ಕುಟುಂಬಗಳು ಒಪ್ಪಿಕೊಳ್ಳುವುದಿಲ್ಲ.

ಇಟಲಿಯಲ್ಲಿ ಡೇಟಿಂಗ್ ಅಂದರೆ ಹೆಚ್ಚಾಗಿ ಸೆಕ್ಸ್‌ಗೆ ಸಮಾನ. ಇಟಲಿ ಗಂಡಸರು ರೋಮ್ಯಾಂಟಿಕ್ ಆದರೆ ಅವರು ಹೆಚ್ಚಾಗಿ ಸುಳ್ಳು ಹೇಳುತ್ತಾರೆ ಎಂದು ಆಧ್ಯಾಯನದಲ್ಲಿ ವರದಿ ಮಾಡಲಾಗಿತ್ತು.