ಕೇರಳದಲ್ಲಿ ಜೋಡಿಯ ಬೆತ್ತಲೆ ಪೋಟೋ ಶೂಟ್ ಸಿಕ್ಕಾಪಟ್ಟೆ ವೈರಲ್

First Published 18, Feb 2020, 5:32 PM

ಇಂದು ಪೋಟೋಗ್ರಫಿ ಎಲ್ಲ ಕ್ಷೇತ್ರಗಳಿಗೂ ಕಾಲಿಟ್ಟು ಆಗಿದೆ. ಆಕರ್ಷಕವಾಗಿ ಕಾಣಿಸಿಕೊಳ್ಳಬೇಕು ಎಂದು ಬಯಸುವುದು ಪ್ರತಿಯೊಬ್ಬರ ಮನದಾಳದ ಇಂಗಿತ. ಮದುವೆಗೆ ಮುನ್ನ ಪ್ರೀ ವೆಡ್ಡಿಂಗ್ ಪೋಟೋ ಶೋಟ್, ಮದುವೆಯಾದ ಮೇಲೆ ಪೋಸ್ಟ್ ವೆಡ್ಡಿಂಗ್ ಟ್ರೆಂಡ್ ಹುಟ್ಟಿಕೊಂಡು ವರ್ಷಗಳೆ ಕಳೆದಿವೆ. ಈಗ ಗರ್ಭಿಣಿ ಪತ್ನಿಯ ಜತೆ ಗಂಡನೂ ನಿಂತು ಪೋಸ್ ನೀಡುವ ಪರಿಪಾಠವೂ ಬೆಳೆದಿದೆ. ಆದರೆ ಕೇರಳದ ಈ ಬೋಲ್ಡ್ ಪೋಟೋ ಶೂಟ್ ಸದ್ಯ ಸೋಶಿಯಲ್ ಮೀಡಿಯಾದ ಓಡುವ ಕುದುರೆ.

ಫ್ರೆಂಚ್ ಜೋಡಿ ಮಾಡಿಸಿಕೊಂಡಿರುವ ಪೋಟೋ ಶೂಟ್

ಫ್ರೆಂಚ್ ಜೋಡಿ ಮಾಡಿಸಿಕೊಂಡಿರುವ ಪೋಟೋ ಶೂಟ್

ಸೋಶಿಯಲ್ ಮೀಡಿಯಾದಲ್ಲಿ ಪರ ವಿರೋಧದ ಅಲೆಯೂ ಇದೆ

ಸೋಶಿಯಲ್ ಮೀಡಿಯಾದಲ್ಲಿ ಪರ ವಿರೋಧದ ಅಲೆಯೂ ಇದೆ

ಕೇರಳ ಮಾಧ್ಯಮಗಳಲ್ಲಿಯೂ ದೊಡ್ಡ ಸುದ್ದಿ.

ಕೇರಳ ಮಾಧ್ಯಮಗಳಲ್ಲಿಯೂ ದೊಡ್ಡ ಸುದ್ದಿ.

ಇದನ್ನು ಏನೆಂದು ಕರೆಯಬೇಕು ಎಂದು ಸಂಪ್ರದಾಯಿವಾದಿಗಳ ಪ್ರಶ್ನೆ

ಇದನ್ನು ಏನೆಂದು ಕರೆಯಬೇಕು ಎಂದು ಸಂಪ್ರದಾಯಿವಾದಿಗಳ ಪ್ರಶ್ನೆ

ಪೋಟೋಗ್ರಾಫರ್ ಅಥೀರಾ ಜಾಯ್ ಸದ್ಯ ಸೆನ್ಸೆಶನ್ ಕ್ರಿಯೇಟ್ ಮಾಡಿದ್ದಾರೆ. ಚಿತ್ರಗಳು: ಅಥೀರಾ ಜಾಯ್, ಪೋಟೋಗ್ರಫಿ

ಪೋಟೋಗ್ರಾಫರ್ ಅಥೀರಾ ಜಾಯ್ ಸದ್ಯ ಸೆನ್ಸೆಶನ್ ಕ್ರಿಯೇಟ್ ಮಾಡಿದ್ದಾರೆ. ಚಿತ್ರಗಳು: ಅಥೀರಾ ಜಾಯ್, ಪೋಟೋಗ್ರಫಿ

loader