MalayalamNewsableKannadaKannadaPrabhaTeluguTamilBanglaHindiMarathiMyNation
• Facebook
• Twitter
• whatsapp
• YT video
• insta
• ತಾಜಾ ಸುದ್ದಿ
• ಸುದ್ದಿ
• ಗ್ಯಾಲರಿ
• ಮನರಂಜನೆ
• ಜ್ಯೋತಿಷ್ಯ
• ವೆಬ್‌ಸ್ಟೋರೀಸ್
• ಜಿಲ್ಲಾ ಸುದ್ದಿ
• ಕ್ರೀಡೆ
• ಜೀವನಶೈಲಿ
• ವಾಣಿಜ್ಯ
• Home
• Life
• Relationship
• ಪ್ರೀತಿಲಿ ಬಿದ್ದ ಬಳಿಕ ತಪ್ಪಿಯೂ ಈ ತಪ್ಪು ಮಾಡಬೇಡಿ..

ಪ್ರೀತಿಲಿ ಬಿದ್ದ ಬಳಿಕ ತಪ್ಪಿಯೂ ಈ ತಪ್ಪು ಮಾಡಬೇಡಿ..

ಸಂಗಾತಿಗಳು ಸಂಬಂಧವನ್ನು ಮುಂದುವರೆಸಿಕೊಂಡೂ ಹೋಗಲು ಹಲವು ಪ್ರಯತ್ನಗಳನ್ನು ಮಾಡಬೇಕಾಗುತ್ತದೆ ಎಂಬುದನ್ನು ಅಲ್ಲಗಳೆಯುವಂತಿಲ್ಲ, ಆಗ ಮಾತ್ರ ನಿಮ್ಮ ಸಂಬಂಧ ಯಶಸ್ವಿಯಾಗುತ್ತದೆ. ಕೆಲವೊಮ್ಮೆ ಸಂಬಂಧದ ಒಪ್ಪಂದಗಳನ್ನು ಪ್ರಯತ್ನಗಳೆಂದು ಹೆಸರಿಸುತ್ತಿದ್ದರೂ, ಭವಿಷ್ಯದಲ್ಲಿ ಅದು ತೊಂದರೆಯ ಮೂಲವಾಗುತ್ತದೆ. ಹೊಂದಾಣಿಕೆ ಮತ್ತು ರಾಜಿ ನಡುವಿನ ವ್ಯತ್ಯಾಸವನ್ನು ಅರ್ಥ ಮಾಡಿಕೊಳ್ಳಬೇಕು, ಆದರೆ ಹೆಚ್ಚಿನವರು  ಸಂಬಂಧದಲ್ಲಿ ಅದೇ ತಪ್ಪುಗಳನ್ನು ಮಾಡುತ್ತಾರೆ. ನಂತರ ಅದು ನಿಮ್ಮ ಸಂಬಂಧದ ಮೇಲೆ ಪರಿಣಾಮ ಬೀರುತ್ತದೆ. ಇದರಿಂದ ಬ್ರೇಕ್ ಅಪ್ ಆಗುವ ಸಾಧ್ಯತೆ ತುಂಬಾನೆ ಹೆಚ್ಚಿದೆ.

2 Min read
Author : Suvarna News | Asianet News
Published : Jul 27 2021, 02:55 PM IST
Share this Photo Gallery
• FB
• TW
• Linkdin
• Whatsapp
18

ನಿಮ್ಮನ್ನು ನೀವು ಬದಲಾಯಿಸಬೇಕಾಗಿಲ್ಲ
ಪ್ರೀತಿಯಲ್ಲಿ ಬಿದ್ದ ನಂತರ ನಿಮ್ಮನ್ನು ನೀವು ಬದಲಾಯಿಸುವುದು ಮುಖ್ಯ ಎಂದು  ಭಾವಿಸಿದರೆ, ಅದು ಖಂಡಿತಾ ತಪ್ಪು. ಬದಲಾವಣೆ ಇಲ್ಲದಿದ್ದರೆ ಸಂಬಂಧವು ಮುಂದುವರಿಯಲು ಸಾಧ್ಯವಿಲ್ಲ,  ಅನ್ನೋದು ನಿಜವಲ್ಲ.  ಹೌದು, ಪ್ರತಿಯೊಬ್ಬರೂ  ಪ್ರೀತಿಯಲ್ಲಿ ಬಿದ್ದಾಗ ಬದಲಾಗಲು ಪ್ರಯತ್ನಿಸುತ್ತಾರೆ. ಆದರೆ ನಿಮ್ಮಲ್ಲಿರುವ ತಪ್ಪುಗಳನ್ನು ತಿದ್ದಿಕೊಂಡರೆ ಒಳಿತು. ಅದು ಬಿಟ್ಟು ನಿಮ್ಮ ಸ್ವಂತಿಕೆಯನ್ನೇ ಬದಲಾಯಿಸಿಕೊಳ್ಳಬೇಡಿ.

28

ಉದಾಹರಣೆಗೆ, ನೀವು ತುಂಬಾ ಕೋಪಗೊಂಡರೆ, ಅದನ್ನು ಸಂಬಂಧಕ್ಕೆ ಮಾತ್ರವಲ್ಲದೆ ನಿಮಗಾಗಿಯೂ ಬದಲಾಯಿಸಬೇಕು. ಆದರೆ ಅವರಿಗೆ ಇಷ್ಟವಿಲ್ಲ ಎಂದು ನಿಮ್ಮಲ್ಲಿರುವ ನಿಜವಾದ ಗುಣವನ್ನು ಬದಲಾಯಿಸುವುದು ಸರಿಯಲ್ಲ. ಸಂಗಾತಿಯ  ನಿರೀಕ್ಷೆಗಳು ಹೆಚ್ಚಾದಂತೆ ನಿಮ್ಮನ್ನು ಬದಲಾಯಿಸುವುದು  ಸೂಕ್ತವಲ್ಲ. ಇದರಿಂದ ನಮ್ಮ ಜೀವನವೇ ಹಾಳಾಗುತ್ತದೆ.

38

ವೈಯಕ್ತಿಕ ಮತ್ತು ವೃತ್ತಿಪರ ಜೀವನವನ್ನು ಪ್ರತ್ಯೇಕವಾಗಿರಿಸಿ
ಕೆಲವೊಮ್ಮೆ  ಸಂಗಾತಿಯೊಂದಿಗೆ ಉತ್ತಮ ಗುಣಮಟ್ಟದ ಸಮಯವನ್ನು ಕಳೆಯಲು  ಕೆಲಸದ ವೇಳಾಪಟ್ಟಿಯನ್ನು ಬದಲಾಯಿಸುತ್ತೀರಿ, ಆದರೆ ಅವರ ವಿಷಯಕ್ಕೆ ಬಂದಾಗ, ಅವರು ಅದನ್ನು ಮಾಡುತ್ತಿರುವಂತೆ ಕಾಣುವುದಿಲ್ಲ. ಅಂತಹ ಪರಿಸ್ಥಿತಿಯಲ್ಲಿ, ವೃತ್ತಿ ಜೊತೆಗೆ ವೈಯಕ್ತಿಕ ಜೀವನದ ಮೇಲೂ ಪರಿಣಾಮ ಬೀರಬಹುದು. ಇದು ಸರಿಯಲ್ಲ.

48

ಹಾಗೆ ಮಾಡುವುದರಿಂದ  ವೃತ್ತಿ ಜೀವನವು ನಂತರ ಅಪಾಯಕ್ಕೆ ಸಿಲುಕಬಹುದು,  ಕೆಲಸದ ದಿನಚರಿ ನಿಯಮಿತವಾಗಿಲ್ಲದ ಕಾರಣ ಉದ್ಯೋಗವನ್ನು ಸಹ ಬಿಡಬಹುದು. ಸಂಗಾತಿಯ ಈ ಮಾತುಗಳಿಂದ  ಸಂಬಂಧದ ಅರ್ಥವನ್ನು ಕಲಿಯಿರಿ, ಅದು ತುಂಬಾ ತಡವಾಗದಿರಲಿ. ವೈಯಕ್ತಿಕ ಮತ್ತು ವೃತ್ತಿಪರ ಜೀವನವನ್ನು ಸರಿಯಾಗಿ ಕಾಯ್ದುಕೊಂಡರೆ  ಎಲ್ಲವೂ ಸರಿಯಾಗುತ್ತದೆ.

58

ಸಂಗಾತಿಯ ಇಚ್ಛೆಗೆ ಅನುಗುಣವಾಗಿ ಎಲ್ಲವನ್ನೂ ಮಾಡಬೇಡಿ
ಸಂಬಂಧದಲ್ಲಿ, ಇಬ್ಬರೂ  ಜೋಡಿಗಳು. ತಮ್ಮ ಸ್ವಂತ ಇಚ್ಛೆಯಿಂದ ಕೆಲಸ ಮಾಡುವ ಸ್ವಾತಂತ್ರ್ಯವನ್ನು ಹೊಂದಿರಬೇಕು. ಸಂಗಾತಿಯನ್ನು ಎಲ್ಲದಕ್ಕೂ ಕೇಳಬೇಕಾದರೆ, ಅಂತಹ ಸಂಬಂಧದಲ್ಲಿ ಸ್ವಲ್ಪ ಸಮಯದ ನಂತರ  ಖಂಡಿತವಾಗಿಯೂ ಉಸಿರುಗಟ್ಟಿದಂತೆ ಭಾವಿಸುತ್ತೀರಿ.

68

ಇಂತಹ ಪರಿಸ್ಥಿತಿಯಲ್ಲಿ ಕೆಲವೊಮ್ಮೆ ನೀವು ಸಂಬಂಧಕ್ಕೆ ಎಷ್ಟು ಸಮರ್ಪಿತರಾಗುತ್ತೀರಿ ಎಂದರೆ  ಸಂಗಾತಿ ಹೇಳಿದ್ದಕ್ಕೆಲ್ಲಾ ತಲೆಯಾಡಿಸಲು  ಪ್ರಾರಂಭಿಸುತ್ತೀರಿ.ಅವರು ಹೇಳಿದಂತೆ ನಡೆಯುವ ಮೂಲಕ ತಮ್ಮ ಸ್ವಂತ ಜೀವನವನ್ನು ನಡೆಸಲು ಮರೆಯುತ್ತೀರಿ. ಸ್ವಲ್ಪ ಸಮಯದ ನಂತರ  ಸಂಬಂಧ ದುರ್ಬಲಗೊಳ್ಳಲು ಪ್ರಾರಂಭಿಸುತ್ತದೆ ಮತ್ತು ಸಂಗಾತಿ ಜೊತೆಗಿನ  ಅಂತರವೂ ಹೆಚ್ಚಾಗುತ್ತದೆ.

78

ನಿಮ್ಮನ್ನು ಇತರರೊಂದಿಗೆ ಹೋಲಿಸಬೇಡಿ
ಪ್ರೀತಿಯಲ್ಲಿ ಬಿದ್ದ ನಂತರ, ಎಲ್ಲವೂ ತುಂಬಾ ಉತ್ತಮವಾಗಿರುತ್ತದೆ,  ಹಿಂದೆಂದಿಗಿಂತಲೂ ಹೆಚ್ಚು ನಿಮ್ಮನ್ನು ನೋಡಿಕೊಳ್ಳಲು ಪ್ರಾರಂಭಿಸುತ್ತೀರಿ, ಇದು ತಪ್ಪಲ್ಲ. ಆದರೆ ಕೆಲವೊಮ್ಮೆ  ಸಂಗಾತಿಯನ್ನು ಮೆಚ್ಚಿಸಲು ಇತರರನ್ನು  ನೋಡಿ ಅವರಂತೆ ಮಾಡುತ್ತೀರಿ ಮತ್ತು ಅವರಂತೆ ಇರಲು ಪ್ರಯತ್ನಿಸುತ್ತೀರಿ, ಇದು  ಸಂಬಂಧಕ್ಕೆ ಒಳ್ಳೆಯದಲ್ಲ.

88

ಸಂಗಾತಿ ಆ ರೂಪದಲ್ಲಿ ನಿಮ್ಮನ್ನು ಇಷ್ಟಪಡದಿದ್ದರೂ, ನೀವು ಹೇಗಿದ್ದೀರಿ ಹಾಗೆಯೇ ಇರಿ. ಇದು  ಸಂಬಂಧದ ಬಗ್ಗೆ ಸತ್ಯವನ್ನು ನಿಮಗೆ ತಿಳಿಸುತ್ತದೆ. ನೀವು ಹೇಗಿದ್ದೀರಿ ಹಾಗೆ ಸಂಗಾತಿ ನಿಮ್ಮನ್ನು ಇಷ್ಟಪಡೋದಕ್ಕೂ, ಇತರರಂತೆ ನೀವು ಇರೋದನ್ನು ಇಷ್ಟಪಡೋದಕ್ಕು ವ್ಯತ್ಯಾಸವಿದೆ. ಆದುದರಿಂದ ನೀವು ನೀವಾಗಿರಿ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

SN
Suvarna News

Latest Videos
Recommended Stories
Recommended image1
ತೆರೆ ಮೇಲೆ ಮುದ್ದಾದ ಸಂಸಾರ, ರಿಯಲ್‌ ಆಗಿ ಮದುವೆಗೂ ಮುನ್ನವೇ ಸಹಜೀವನ: ಲಿವ್‌ ಇನ್‌ನಲ್ಲಿದ್ದ ಸೆಲೆಬ್ರಿಟಿಗಳು
Recommended image2
ಬೇರೆಯವರ ಪತಿಯ ಮೇಲೆ ಬಿತ್ತು ಈ ಸ್ಟಾರ್​ ನಟಿಯರ ಕಣ್ಣು: ಟಾಪ್​ ಲಿಸ್ಟ್​ನಲ್ಲಿ ಯಾರಿದ್ದಾರೆ ನೋಡಿ!
Recommended image3
ಇಬ್ಬರು ನಟಿಯರ ಜಗಳದಲ್ಲಿ ಕಾಜೋಲ್ ಪಾಲಾದ ಅಜಯ್​ ದೇವಗನ್​! Anniversy ದಿನ ರೋಚಕ ಸ್ಟೋರಿ ರಿವೀಲ್​
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
• Facebook
• Twitter
• whatsapp
• YT video
• insta
• Download on Android
• Download on IOS
• About Website
• About Tv
• Terms of Use
• Privacy Policy
• CSAM Policy
• Complaint Redressal - Website
• Complaint Redressal - TV
• Compliance Report Digital
• Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved