ಸೆಕ್ಸ್ ಮಾಡುವಾಗ ಪುರುಷರಿಗೆ ಇಷ್ಟವಾಗದ ಈ ತಪ್ಪು ಮಾಡಬೇಡಿ...

First Published 2, Nov 2020, 4:22 PM

ರೊಮ್ಯಾನ್ಸ್, ಸೆಕ್ಸ್ ಅಂದ್ರೆ ಹಾಗಿರಬೇಕು, ಹೀಗಿರಬೇಕು ಅನ್ನೋದನ್ನು ಎಲ್ಲರೂ ಯೋಚನೆ ಮಾಡುತ್ತಾರೆ. ಆದರೆ ಯಾವ ರೀತಿ ಇರಬಾರದು ಅನ್ನೋದನ್ನು ನೀವು ಯಾವತ್ತಾದ್ರೂ ಯೋಚ್ನೆ ಮಾಡಿದ್ದೀರಾ?  ದೈಹಿಕ ಸಂಪರ್ಕ ಏರ್ಪಡುವುದರಿಂದ ಇಬ್ಬರ ನಡುವೆ ಪ್ರೀತಿ, ಅನ್ಯೋನ್ಯತೆ ಕೂಡಾ ಹೆಚ್ಚಾಗುತ್ತದೆ. ಆದರೆ ಮಿಲನ ಕ್ರಿಯೆ ನಡೆಯುವ ಸಂದರ್ಭದಲ್ಲಿ ಪುರುಷರಿಗೆ ಕೆಲವೊಂದು ವಿಷಯಗಳು ಇಷ್ಟವಾಗೋದಿಲ್ಲ. ಬನ್ನಿ ಆ ಪ್ರಮುಖ ಏಳು ವಿಷಯಗಳು ಯಾವುವು ಎಂಬುದನ್ನು ತಿಳಿಯಿರಿ.

ಮಹಿಳೆಯರಿಗೆ ಒಂದು ಅಭ್ಯಾಸ ಇರುತ್ತದೆ. ಲೈಂಗಿಕ ಕ್ರಿಯೆಯಲ್ಲಿ ಲೀನವಾಗಿರುವಾಗ ಆಕೆ ತನ್ನನ್ನು ತಾನು ಮರೆತು ಸಂಗಾತಿಗೆ ಕಚ್ಚಿ ಬಿಡುತ್ತಾಳೆ. ಇದನ್ನು ಯಾವ ಪುರುಷರೂ ಸಹಿಸುವುದಿಲ್ಲ ಎನ್ನುತ್ತೆ ಅಧ್ಯಯನವೊಂದು.

ಸೆಕ್ಸ್‌ ಮುಗಿದ ಬಳಿಕವೂ ತಮ್ಮ ಪಾಡಿಗೆ ಮಲಗಬೇಡಿ. ಸ್ವಲ್ಪ ಹೊತ್ತು ಕಾಲ ಇಬ್ಬರೂ ಒಬ್ಬರನ್ನೊಬ್ಬರ ಸಂತೈಸಿಕೊಳ್ಳಿ. ಆಫ್ಟರ್ ಪ್ಲೇ ಸಹ ಮುಖ್ಯವಾಗುತ್ತದೆ.

ಲೈಂಗಿಕ ಕ್ರಿಯೆಯ ಸಂದರ್ಭದಲ್ಲಿ ನಿಮ್ಮ ಎಕ್ಸ್‌ ಬಗ್ಗೆ ಯಾವತ್ತೂ ಮಾತನಾಡಲೇಬೇಡಿ. ಅಪ್ಪಿ ತಪ್ಪಿ ನಿಮ್ಮ ಬಾಯಿಯಿಂದ ಅವರ ಹೆಸರು ಬಂತು ಎಂದಾದರೆ ನಿಮ್ಮ ಸಂಗಾತಿಯೊಂದಿಗೆ ಇದೇ ನಿಮ್ಮ ಕೊನೆಯ ಮಿಲನಕ್ರಿಯೆ ಎಂಬುದು ನೆನಪಿರಲಿ. ಅಷ್ಟೇ ಅಲ್ಲ ಇದರಿಂದ ಸಂಬಂಧ ಬಿರುಕು ಬಿಡುವ ಸಾಧ್ಯತೆ ಕೂಡ ಇದೆ.

ಪುರುಷರು ಸೆಕ್ಸ್ ಮಾಡಿದ ಬಳಿಕ ವಿಶ್ರಾಂತಿ ತೆಗೆದುಕೊಳ್ಳಲು ಬಯಸುತ್ತಾರೆ. ಆದರೆ ನೀವು ಅದಕ್ಕೆ ಆಸ್ಪದ ನೀಡದೆ ಅವರ ಜೊತೆ ಮಾತನಾಡಲು ಇಳಿದರೆ ಅವರಿಗೆ ಇಷ್ಟವಾಗೋದಿಲ್ಲ. ಇದು ನಿಮಗೆ ಬೇಸರ ತರಿಸಬಹುದು, ಆದರೆ ಅವರಿಗೆ ಇದು ಇಷ್ಟವಾಗೋದಿಲ್ಲ.

ಸೆಕ್ಸ್‌ ಮಾಡಿದ ಬಳಿಕ ಯಾವತ್ತೂ ಹೇಗಾಯಿತು ಈ ಅನುಭವ ಅನ್ನೋದನ್ನು ಮಾತ್ರ ಅವರ ಬಳಿ ಕೇಳಲೇ ಬೇಡಿ. ಈ ವಿಷಯದಲ್ಲಿ ಪುರುಷರು ತುಂಬಾ ಸಂಕೋಚ ಸ್ವಭಾವದವರಾಗಿರುತ್ತಾರೆ.

ಈ ಸಂದರ್ಭದಲ್ಲಿ ಹಳೆಯ ಬೇಸರದ ವಿಷಯವನ್ನು ಯಾವತ್ತೂ  ಮಾತನಾಡಬೇಡಿ. ಇದರಿಂದ ರೋಮ್ಯಾನ್ಸ್ ಮಾಡಬೇಕಾದ ಆ ಕ್ಷಣ ಕೋಪದಲ್ಲಿ ಕೊನೆಗೊಳ್ಳಬಹುದು. ಯಾವುದಕ್ಕೂ ಎಚ್ಚರದಿಂದ ಮುಂದೆ ಹೆಜ್ಜೆ ಇಟ್ಟರೆ ಉತ್ತಮ.

ಸೈಲೆಂಟ್‌ ಸೆಕ್ಸ್‌ ಕೂಡ ಹೆಚ್ಚಿನ ಪುರುಷರಿಗೆ ಇಷ್ಟವಾಗೋದಿಲ್ಲ. ಆದುದರಿಂದ ಸ್ವಲ್ಪವಾದರೂ ರಿಯಾಕ್ಷನ್‌ ನೀಡಲು ಟ್ರೈ ಮಾಡಿ. ಸ್ವಲ್ಪ ಮಾತನಾಡಿ, ತುಂಟತನ ತೋರಿ ಇದು ಅವರಿಗೆ ಇಷ್ಟವಾಗುತ್ತದೆ.

ಸೈಲೆಂಟ್‌ ಆಗಿರಬಾರದು ಎಂದಾದರೆ ವೈಲ್ಡ್‌ ಸೆಕ್ಸ್ ಇಷ್ಟ ಪಡುತ್ತಾರೆ ಎಂದರ್ಥವಲ್ಲ. ಅದೂ ಕೆಲವರಿಗೆ ಇಷ್ಟವಾಗೋದಿಲ್ಲ. ಆದುದರಿಂದ ಭಾವನೆಗಳಿಗೆ ಬೆಲೆ ಕೊಡುವುದು ದಾಂಪತ್ಯದಲ್ಲಿ ಬಹಳ ಮುಖ್ಯ.

ಸೆಕ್ಸ್ ಮಾಡಿದ ಕೂಡಲೇ ಸ್ನಾನ ಮಾಡಲು ಅಥವಾ ಬಾತ್ ರೂಮ್ ಗೆ ಓಡಬೇಡಿ, ಇದರಿಂದ ಅವರಿಗೆ ಮುಜುಗರ ಉಂಟಾಗುತ್ತದೆ. ಅದರ ಬದಲಾಗಿ ಅವರನ್ನು ಬಿಗಿದಪ್ಪಿಕೊಂಡು ಹಾಗೆ ಸ್ವಲ್ಪ ಹೊತ್ತು ಮಲಗಿಬಿಡಿ...

loader