ಈ ಕಹಿ ಸತ್ಯಗಳನ್ನು ಪತ್ನಿ ಪತಿಯೊಂದಿಗೆ ಹಂಚಿಕೊಳ್ಳಲು ಇಷ್ಟ ಪಡೋಲ್ಲ...
ಮೂರು ಗಂಟು ಹಾಕಿದ ಮೇಲೆ ಜೀವನವು ಪ್ರತಿಯೊಬ್ಬರಿಗೂ ಒಂದು ತಿರುವು ತೆಗೆದುಕೊಳ್ಳುತ್ತದೆ. ಒಂದೇ ಸೂರಿನಡಿ ಗಂಡನೊಂದಿಗೆ ವಾಸಮಾಡುತ್ತೀರಿ ಮತ್ತು ನಿಮ್ಮ ಜೀವನವನ್ನು ಅವನೊಂದಿಗೆ ಹಂಚಿಕೊಳ್ಳುತ್ತೀರಿ. ದಿನ ಹೇಗೆ ಹೋಯಿತು, ಇಷ್ಟಗಳು ಮತ್ತು ಕೆಟ್ಟ, ವಿಚಿತ್ರ ಅಭ್ಯಾಸಗಳ ಬಗ್ಗೆ ಮಾತನಾಡುತ್ತೀರೀ. ಅಥವಾ ಇಬ್ಬರ ಜೀವನದಲ್ಲಿ ನಡೆದ ಕೆಲವೊಂದು ವಿಷಯಗಳನ್ನು ಶೇರ್ ಮಾಡುತ್ತಾರೆ. ಆದರೂ ಪತ್ನಿಯಾದವಳು ಸಂಗಾತಿಯೊಂದಿಗೆ ಹಂಚಿಕೊಳ್ಳಲು ಅನೇನ ವಿಷಯಗಳಿರುತ್ತವೆ. ಆದರೆ, ಅವನ್ನು ಯಾವತ್ತೂ ಶೇರ್ ಮಾಡಿಕೊಳ್ಳೋಲ್ಲ. ಯಾವವು?

ಮಹಿಳೆಯರು ಕೆಲವೊಂದು ಸೂಕ್ಷ್ಮ ವಿಚಾರಗಳನ್ನು ತಮ್ಮ ಬೆಸ್ಟ್ ಫ್ರೆಂಡ್ ಬಳಿ ಮಾತ್ರ ಹೇಳಿಕೊಳ್ಳುತ್ತಾರೆ. ತಮ್ಮ ಪತಿ ಬಳಿಯೂ ಹೇಳೋದಿಲ್ಲ. ಅದೆಷ್ಟು ಪ್ರಮುಖವಾದ ವಿಷವಾದರೂ ಬೆಸ್ಟ್ ಫ್ರೆಂಡ್ಗೆ ಮಾತ್ರ ಆ ಗುಟ್ಟು ಗೊತ್ತಾಗಿರುತ್ತೆ.

ಮಹಿಳೆಯರಿಗೆ ಒಂದಲ್ಲ ಒಂದು ಬಾರಿ ತಮ್ಮ ಫಸ್ಟ್ ಲವ್ ನೆನಪಾಗುತ್ತದೆ. ಆದರೆ ಅದನ್ನು ಯಾವತ್ತೂ ಪತಿ ಬಳಿ ಹೇಳೋದಿಲ್ಲ.

ಮಹಿಳೆ ಖಂಡಿತವಾಗಿ ಮೇಕಪ್ ಪ್ರಿಯೆ, ಆಕೆ ತನ್ನ ಪತಿ ಮುಂದೆ ಚೆನ್ನಾಗಿ ಕಾಣಬೇಕೆಂದು ಮೇಕಪ್ ಮಾಡಿಕೊಳ್ಳುತ್ತಾಳೆ. ಆದರೆ ಯಾವತ್ತೂ ಆಕೆ ತನ್ನ ಬಳಿ ಯಾವೆಲ್ಲ ಮೇಕಪ್ ಐಟಮ್ಗಳಿವೆ ಅನ್ನೋದನ್ನು ತೋರಿಸುವುದಿಲ್ಲ.

ಪತಿಯ ತಂದೆ -ತಾಯಿಯೊಂದಿಗೆ ಹೊಂದಿಕೊಳ್ಳಲು ಕಷ್ಟವಾದರೂ ಆ ಬಗ್ಗೆ ಪತಿಯ ಬಳಿ ಹೇಳೋದಿಲ್ಲ. ಆತನ ಮುಂದೆ ಎಲ್ಲಾ ಸರಿ ಇದೆ ಎನ್ನುವಂತೆ ನಟಿಸುತ್ತಾರೆ. ಹೇಳಿದರೆ ಇಬ್ಬರ ನಡುವೆ ಜಗಳವಾದರೆ ಎಂಬ ಭಯ ಆಕೆಗೆ.

ತಮ್ಮ ಎಕ್ಸ್ ಅಂದರೆ ಮಾಜಿ ಪ್ರೇಮಿಯ ಬಗ್ಗೆ ಹೆಚ್ಚಾಗಿ ಯಾವ ಹುಡುಗಿಯರು ತಮ್ಮ ಪತಿ ಬಳಿ ಹೇಳುವುದಿಲ್ಲ. ಇದರಿಂದ ಮುಂದೆ ಏನಾದರೂ ಸಮಸ್ಯೆಯಾಗಬಹುದು, ಸಂಬಂಧ ಮುಂದುವರೆಯದೆ ಇದ್ದರೆ ಎಂಬ ಭಯದಿಂದ ತಮ್ಮ ಕಳೆದುಹೋದ ಪ್ರೇಮದ ಬಗ್ಗೆ ಹೇಳುವುದಿಲ್ಲ.

ಮದುವೆಯಾಗಿ ಪತಿಯ ಮನೆಗೆ ಹೋದ ಮಹಿಳೆ ಅಲ್ಲಿನ ಸಂದರ್ಭಕ್ಕೆ ತಕ್ಕಂತೆ ತನ್ನನ್ನು ತಾನು ಬದಲಾಯಿಸುತ್ತಾಳೆ. ಕೆಲವೊಮ್ಮೆ ತಮ್ಮ ಮನೆಯಲ್ಲಿ ಹಾಗಿತ್ತು, ಹೀಗಿತ್ತು ಎಂದು ಹೇಳುವ ಮನಸಾಗುತ್ತದೆ. ಆದರೆ ಅದರಿಂದ ಪತಿಯ ಮನೆಯಲ್ಲಿ ಏನಾದರೂ ಸಮಸ್ಯೆ ಉಂಟಾಗಬಹುದು ಎಂಬ ಕಾರಣದಿಂದ ಸುಮ್ಮನಿದ್ದು ಬಿಡುತ್ತಾಳೆ.

ಕೆಲವೊಮ್ಮೆ ಸೆಕ್ಸ್ ಲೈಫ್ ತಾವು ಅಂದುಕೊಂಡಂತೆ ಇರುವುದಿಲ್ಲ, ಬೇರೆ ರೀತಿಯ ಬೆಸುಗೆಯನ್ನು ಪತ್ನಿಯಾದವಳು ಪತಿಯಿಂದ ಬಯಸುತ್ತಿರುತ್ತಾಳೆ. ಆದರೆ ಸೆಕ್ಸ್ ಲೈಫ್ ಉತ್ತಮವಾಗಿರಬೇಕೆಂದು ಯಾವತ್ತೂ ಹೇಳುವುದಿಲ್ಲ.

ಮನೆಯನ್ನು ನೋಡಿಕೊಳ್ಳಲು, ಮಕ್ಕಳನ್ನು ನೋಡಿಕೊಳ್ಳುವ ಸಲುವಾಗಿ ಕೆಲಸವನ್ನೇ ಬಿಟ್ಟಿರುತ್ತಾರೆ, ಆದರೆ ಯಾವಾಗಲೂ ತನ್ನ ಕರಿಯರ್ ಬಗ್ಗೆ ಕನಸು ಕಾಣುತ್ತಿರುತ್ತಾರೆ, ಆದರೆ ಅದನ್ನು ಪತಿಯ ಬಳಿ ಹೆಚ್ಚಿನವರು ಹೇಳುವುದಿಲ್ಲ.