ಮಕ್ಳು ಬೇಕೆನಿಸಿದಾಗ ಮದ್ವೆ: ವಿವಾಹಕ್ಕೆ ಆಲಿಯಾ ಕೊಡೋ ರೀಸನ್ ಇವು

First Published 5, Aug 2020, 5:57 PM

ಆಲಿಯಾ ಮತ್ತು ರಣಬೀರ್ ಬಾಲಿವುಡ್ ಕ್ಯೂಟ್‌ ಕಪಲ್. ಬಾಲಿವುಡ ಕ್ಯೂಟ್ ನಟಿ ಆಲಿಯಾ ಭಟ್ ಮದ್ವೆ, ಮಕ್ಕಳು ಬಗ್ಗೆ ಏನ್ ಹೇಳ್ತಾರೆ ಗೊತ್ತಾ.?

ರಣಬೀರ್ ಕಪೂರ್ ಮತ್ತು ಬಾಲಿವುಡ್‌ ಕ್ಯೂಟ್ ಕಪಲ್ ಅನ್ನೋದು ಎಲ್ಲರಿಗೂ ಗೊತ್ತು. ಆದ್ರೆ ಇವರಿಬ್ಬರೂ ಮದ್ವೆಯಾಗ್ತಾರಾ..?

ರಣಬೀರ್ ಕಡೆ ನೋಡಿದ್ರೆ ಈ ಹಿಂದಿನ ಗರ್ಲ್‌ಫ್ರೆಂಡ್ಸ್‌ ಜೊತೆ ಫ್ಲರ್ಟ್‌ ಮಾಡಿದ್ದು, ರಿಲೇಷನ್‌ಶಿಪ್‌ನಲ್ಲಿದ್ದು ಬ್ರೇಕ್ ಅಪ್ ಆಗಿರುವ ಘಟನೆಗಳೇ ಹೆಚ್ಚು.

ಆಲಿಯಾ ಅವ್ರನ್ನ ಮದ್ವೆ ಬಗ್ಗೆ ಕೇಳಿದ್ರೆ ಮಗು ಬೇಕನಿಸದಾಗ ಮದ್ವೆಯಾಗ್ತೀನಿ ಅಂತ ಬೋಲ್ಡ್ ಆನ್ಸರ್ ಕೊಡ್ತಾರೆ.

ಮದ್ವೆಯಾಗೋಕೆ ಇವ್ರು ಕೊಡೋ ಇನ್ನೊಂದು ರೀಸನ್ ಆಲಿಯಾಗೆ ಲಿವ್-ಇನ್ ಇಷ್ಟ ಇಲ್ವಂತೆ. ಹಾಗಂತ ನಟಿಯೇ ಸಂದರ್ಶನವೊಂದರಲ್ಲಿ ಹೇಳಿದ್ದಾರೆ

ಈ ನಡುವೆ ರಣಬೀರ್-ಆಲಿಯಾ ಎಂಗೇಜ್‌ಮೆಂಟ್ ಆಗಿದೆ ಎಂಬ ಮಾತುಗಳೂ ಕೇಳಿ ಬರ್ತಿವೆ.

ಯಾವುದೇ ಕಾರಣಕ್ಕೂ ಮದುವೆಯಾಗೋ ತನಕ ಸುಮ್ಮನೆ ಲಿವ್‌ ಇನ್‌ ರಿಲೇಷನ್‌ಶಿಪ್‌ನಲ್ಲಿರೋದಿಲ್ಲ ಅಂತಾರೆ ನಟಿ

loader