ರೋಲ್ಸ್ ರಾಯ್ ನಂತ್ರ ಮತ್ತೊಂದು ಐಷಾರಾಮಿ ಕಾರು ಖರೀದಿಸಿದ ಎಂಟಿಬಿ ನಾಗರಾಜ್

First Published 22, Aug 2020, 3:12 PM

ಬಿಜೆಪಿ ವಿಧಾನಪರಿಷತ್ ಸದಸ್ಯ ಎಂಟಿಬಿ ನಾಗರಾಜ್ ಅವರ ಮನೆ ಇದೀಗ ಮತ್ತೊಂದು ಐಷಾರಾಮಿ ಕಾರು  ಆಗಮಿಸಿದೆ. ಈಗಾಗಲೇ 12 ಕೋಟಿ ರೂ. ದುಬಾರಿ ರೋಲ್ಸ್ ರಾಯ್ಸ್ ಕಾರು ಖರೀದಿಸಿದ್ದಾರೆ. ಈಗ ಮತ್ತೊಂದು ಬೆಲೆಬಾಳುವ ಕಾರು ಖರೀದಿಸಿ ಸುದ್ದಿಯಾಗಿದ್ದಾರೆ. ಇದು ಡಿಸೇಲ್, ಪೆಟ್ರೋಲ್ ಕಾರಲ್ಲ.

ರೋಲ್ಸ್ ರಾಯ್ ನಂತ್ರ ಮತ್ತೊಂದು ಐಷಾರಾಮಿ ಕಾರು ಖರೀದಿಸಿದ ಬಿಜೆಪಿ ವಿಧಾನಪರಿಷತ್ ಸದಸ್ಯ ಎಂಟಿಬಿ ನಾಗರಾಜ್

ಆರು ಕೋಟಿ ಮೌಲ್ಯದ ಹೊಸ ಫೆರಾರಿ ಕಾರು ಖರೀದಿಸಿದ ಎಂಟಿಬಿ ನಾಗರಾಜ್

ಈ ಕಾರನ್ನು ದುಬೈನಲ್ಲಿ ತಯಾರಿಸಲಾಗಿದೆ.

ಈ ಕಾರನ್ನು ದುಬೈನಲ್ಲಿ ತಯಾರಿಸಲಾಗಿದೆ.

ವೈಟ್ ಪೆಟ್ರೋಲ್ ಮೂಲಕ ಚಲಾಯಿಸುವ ಆಧುನಿಕ ಕಾರು ಇದಾಗಿದೆ.

ಈ ಕಾರು ಒಂದು ಲೀಟರ್ ವೈಟ್ ಪೆಟ್ರೋಲ್‌ಗೆ 4 ಕಿ.ಮೀ ದೂರ ಕ್ರಮಿಸುತ್ತದೆ

ಹೊಸ ಕಾರಿನೊಂದಿಗೆ ಕೇಕ್ ಕತ್ತರಿಸಿದ ವಿಧಾನ ಪರಿಷತ್​ ಸದಸ್ಯ ಎಂಟಿಬಿ ನಾಗರಾಜ್​​ ಕುಟುಂಬ

ಈಗಾಗಲೇ ಎಂಟಿಬಿ ನಾಗರಾಜ್ ಬಳಿ ಇರುವ 12 ಕೋಟಿಯ ರೋಲ್ಸ್ ರಾಯ್ಸ್ ಕಾರು

loader