ಸಲಿಂಗಿಗಳ ಅದ್ಧೂರಿ ಮದುವೆ: ಮೆಹಂದಿ, ಅರಶಿಣ ಶಾಸ್ತ್ರದ ಫೋಟೋಸ್ ವೈರಲ್!

First Published 24, Jul 2019, 5:15 PM IST

ಭಾರತೀಯ ಮೂಲದ ಇಬ್ಬರು ಸಲಿಂಗಿಗಳು ಮದುವೆ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡುತ್ತಿದೆ. ಹಿಂದೂ ಸಂಪ್ರದಾಯದಂತೆ ನಡೆದ ಅಮಿತ್ ಶಾ ಹಾಗೂ ಆದಿತ್ಯ ಮದಿರಾಜು ಮದುವೆ ಫೋಟೋಗಳು ಇಲ್ಲಿವೆ ನೋಡಿ

ಭಾರತೀಯ ಮೂಲದ ಇಬ್ಬರು ಸಲಿಂಗಿಗಳು ಮದುವೆಯಾಗಿದ್ದು, ಇವರಿಬ್ಬರ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿವೆ.

ಅಮಿತ್ ಶಾ ಹಾಗೂ ಆದಿತ್ಯ ಮದಿರಾಜು ಅಮೆರಿಕಾರ ನ್ಯೂ ಜರ್ಸಿಯ ಶ್ರೀಸ್ವಾಮಿನಾರಾಯಣ ದೇಗುಲದಲ್ಲಿ ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದಾರೆ.

ನ್ಯೂ ಜರ್ಸಿಯ ನಿವಾಸಿ ಅಮಿತ್ ಶಾ ಆತ್ಮ ಪರ್ಫಾರ್ಮಿಂಗ್ ಆರ್ಟ್ಸ್ ಡಾನ್ಸ್ ಕಂಪೆನಿಯ ಮಾಲೀಕ. ಇತ್ತ ಆದಿತ್ಯ ಮದಿರಾಜು ರಿಸ್ಕ್ ಮ್ಯಾನೇಜ್ಮೆಂಟ್ ಕಂಪೆನಿಯ ಉದ್ಯೋಗಿ.

ಇವರಿಬ್ಬರೂ ಮೂರು ವರ್ಷಗಳ ಹಿಂದೆ ಅಂದರೆ 2016ರಲ್ಲಿ ಪರಸ್ಪರ ಭೇಟಿಯಾಗಿದ್ದರು. ಮೊದಲ ಭೇಟಿಯಲ್ಲೇ ಇವರಿಬ್ಬರು ಒಬ್ಬರನ್ನೊಬ್ಬರು ಮೆಚ್ಚಿಕೊಂಡಿದ್ದರು.

ನಾವಿಬ್ಬರೂ ಮೂರು ವರ್ಷಗಳ ಹಿಂದೆ ಗೆಳೆಯನ ಬರ್ತ್ ಡೇ ಪಾರ್ಟಿಯಲ್ಲಿ ಭೇಟಿಯಾಗಿದ್ದೆವು. ಆ ರಾತ್ರಿ ಬಳಿಕ ನಾವಿಬ್ಬರೂ ಒಟ್ಟಿಗೆ ಇದ್ದೇವೆ. ನಮ್ಮಿಬ್ಬರ ವ್ಯಕ್ತಿತ್ವ ಬಹಳ ಭಿನ್ನವಾಗಿದೆ. ಆದರೆ ಇಬ್ಬರ ಆಸಕ್ತಿಗೆ ಬಹಳಷ್ಟು ಹೋಲಿಕೆ ಇದೆ.

ಆದಿತ್ಯ ಅತ್ಯಂತ ಸೃಜನಾತ್ಮಕ ವ್ಯಕ್ತಿ. ಒಂದು ವರ್ಷ ಒಟ್ಟಿಗೆ ಇದ್ದ ಬಳಿಕ ಮದುವೆಯಾಗುವ ನಿರ್ಧಾರ ತೆಗೆದುಕೊಂಡು ತಮ್ಮ ಕುಟುಂಬಕ್ಕೆ ನಿರ್ಧಾರ ತಿಳಿಸಿದ್ದಾರೆ.

ಫ್ಯಾಷನ್ ಡಿಸೈನರ್ ಅನೀತಾ ಡೋಂಗ್ರಾ ಇವರ ವೆಡ್ಡಿಂಗ್ ಔಟ್ ಫಿಟ್ ರೆಡಿ ಮಾಡಿದ್ದಾರೆ. ಅನೀತಾ ಈ ಜೋಡಿಯ ಫೋಟೋಗಳನ್ನು ಖುದ್ದು ತಮ್ಮ ಅಕೌಂಟ್ ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.

ಇಬ್ಬರೂ ಹಿಂದೂ ಸಂಪ್ರದಾಯದಂತೆ ಮದುವೆಯಾಗಿದ್ದಾರೆ.

ಮೆಹಂದಿ ಹಾಗೂ ಸಂಗೀತ್ಅಮಿತ್ ಹಾಗೂ ಆದಿತ್ಯ ಮನೆಯಲ್ಲಿ ನಡೆದಿದೆ. ಈ ಮದುವೆಯಲ್ಲಿ ಕೇವಲ ಕುಟುಂಬ ಸದಸ್ಯರು ಹಾಗೂ ಆತ್ಮೀಯ ಗೆಳೆಯರಷ್ಟೇ ಭಾಗವಹಿಸಿದ್ದಾರೆ.

loader