ಚಿತ್ರಗಳಲ್ಲಿ - ಅಮೆರಿಕದಲ್ಲಿ HDK, ಕನ್ನಡಿಗರೊಂದಿಗೆ ಬೆರೆತ ಸಿಎಂ
ಕರ್ನಾಟಕ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅಮೆರಿಕ ಪ್ರವಾಸಲ್ಲಿ ಇದ್ದಾರೆ. ರಾಜ್ಯದಲ್ಲಿ ರಾಜಕಾರಣದ ಬದಲಾವಣೆ ಗಾಳಿ ಬೀಸುತ್ತಿದ್ದರೆ ಅತ್ತ ಕುಮಾರಸ್ವಾಮಿ ವಿವಿಧ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ. ಕುಮಾರಸ್ವಾಮಿ ಪ್ರವಾಸದ ಚಿತ್ರಗಳು ಇಲ್ಲಿವೆ.
15

ಶಾಖಾ ಮಠದ ಆವರಣದಲ್ಲಿ ಸಸಿ ನೆಟ್ಟ ಸಿಎಂ.
ಶಾಖಾ ಮಠದ ಆವರಣದಲ್ಲಿ ಸಸಿ ನೆಟ್ಟ ಸಿಎಂ.
25
ಅಮೆರಿಕದ ನ್ಯೂ ಜರ್ಸಿಯ ಕನ್ನಡಿಗರಾದ ಅಮರನಾಥ ಗೌಡ, ವಿಶ್ವಾಮಿತ್ರ, ಚಿಕ್ಕಸ್ವಾಮಿ ಅವರೊಂದಿಗೆ ಸಿಎಂ ಕುಮಾರಸ್ವಾಮಿ.
ಅಮೆರಿಕದ ನ್ಯೂ ಜರ್ಸಿಯ ಕನ್ನಡಿಗರಾದ ಅಮರನಾಥ ಗೌಡ, ವಿಶ್ವಾಮಿತ್ರ, ಚಿಕ್ಕಸ್ವಾಮಿ ಅವರೊಂದಿಗೆ ಸಿಎಂ ಕುಮಾರಸ್ವಾಮಿ.
35
ಅಮೆರಿಕಾದ ನ್ಯೂಜೆರ್ಸಿಯಲ್ಲಿರುವ ಪುತ್ತಿಗೆ ಶಾಖಾ ಮಠಕ್ಕೆ ಭೇಟಿ.
ಅಮೆರಿಕಾದ ನ್ಯೂಜೆರ್ಸಿಯಲ್ಲಿರುವ ಪುತ್ತಿಗೆ ಶಾಖಾ ಮಠಕ್ಕೆ ಭೇಟಿ.
45
ಮಠದ ಆವರಣದಲ್ಲಿ ಸಸಿ ನೆಟ್ಟ ಕುಮಾರಸ್ವಾಮಿ
ಮಠದ ಆವರಣದಲ್ಲಿ ಸಸಿ ನೆಟ್ಟ ಕುಮಾರಸ್ವಾಮಿ
55
ಕುಮಾರಸ್ವಾಮಿಗೆ ಕನ್ನಡಿಗರ ಸಹಕಾರ.
ಕುಮಾರಸ್ವಾಮಿಗೆ ಕನ್ನಡಿಗರ ಸಹಕಾರ.
Latest Videos