#SareeTwitter ನಲ್ಲಿ ಮಿಂಚಿದ ಪ್ರಿಯಾಂಕಾ ಗಾಂಧಿ 22 ವರ್ಷ ಹಳೆ ಪೋಟೋ!

First Published 17, Jul 2019, 1:41 PM

ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಕೂಡಾ #SareeTwitter ಅಭಿಯಾನದಲ್ಲಿ ಪಾಲ್ಗೊಂಡಿದ್ದಾರೆ. ಪ್ರಿಯಾಂಕಾ ಗಾಂಧಿ ಪೋಸ್ಟ್ ಮಾಡಿರುವ ತಮ್ಮ 22 ವರ್ಷ ಹಳೆಯ ಫೋಟೋ ಸದ್ಯ ಭಾರೀ ವೈರಲ್ ಆಗುತ್ತಿದೆ. ಪ್ರಿಯಾಂಕಾ ಗಾಂಧಿ ಮಾತ್ರವಲ್ಲದೇ ಅನೇಕ ರಾಜಕೀಯ ನಾಯಕಿಯರು ಹಾಗೂ ಸಿನಿ ತಾರೆಯರು ಸೀರೆಯುಟ್ಟುಕೊಂಡಿರುವ ತಮ್ಮ ಫೋಟೋ ಪೋಸ್ಟ್ ಮಾಡಿ ಈ ಅಭಿಯಾನದಲ್ಲಿ ಪಾಲ್ಗೊಂಡಿದ್ದಾರೆ. ವಿಶ್ವದಾದ್ಯಂತ ಈ ಅಭಿಯಾನ ಟ್ರೆಂಡ್ ಆಗುತ್ತಿದ್ದು, ವಿದೇಶಿಗರೂ ಇದರಲ್ಲಿ ಕೈಜೋಡಿಸಿ ಭಾರತದ ಸಂಸ್ಕೃತಿಗೆ ತಲೆಬಾಗಿದ್ದಾರೆ. 

ಪ್ರಿಯಾಂಕಾ ಗಾಂಧಿ: ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ

ಪ್ರಿಯಾಂಕಾ ಗಾಂಧಿ: ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ

ಡಿ. ರೂಪಾ: ಕರ್ನಾಟಕದ ಮೊದಲ ಮಹಿಳಾ IPS ಅಧಿಕಾರಿ

ಡಿ. ರೂಪಾ: ಕರ್ನಾಟಕದ ಮೊದಲ ಮಹಿಳಾ IPS ಅಧಿಕಾರಿ

ದಿವ್ಯಾ ದತ್ತ್: ಬಾಲಿವುಡ್ ನಟಿ ಹಾಗೂ ಮಾಡೆಲ್

ದಿವ್ಯಾ ದತ್ತ್: ಬಾಲಿವುಡ್ ನಟಿ ಹಾಗೂ ಮಾಡೆಲ್

ಬರ್ಖಾ ದತ್: ಪತ್ರಕರ್ತೆ

ಬರ್ಖಾ ದತ್: ಪತ್ರಕರ್ತೆ

ಗುಲ್ ಪನಾಗ್: ಬಾಲಿವುಡ್ ನಟಿ

ಗುಲ್ ಪನಾಗ್: ಬಾಲಿವುಡ್ ನಟಿ

ಹರೀಂದರ್ ಸಿಧು: ಭಾರತದ ಭೂತಾನ್ ರಾಯಭಾರಿ

ಹರೀಂದರ್ ಸಿಧು: ಭಾರತದ ಭೂತಾನ್ ರಾಯಭಾರಿ

ಮೀರಾ ಚೋಪ್ರಾ: ತೆಲುಗು ಹಾಗೂ ಬಾಲಿವುಡ್ ನಟಿ

ಮೀರಾ ಚೋಪ್ರಾ: ತೆಲುಗು ಹಾಗೂ ಬಾಲಿವುಡ್ ನಟಿ

ನಗ್ಮಾ: ತೆಲುಗು ಹಾಗೂ ತಮಿಳು ನಟಿ, ರಾಜಕಾರಣಿ

ನಗ್ಮಾ: ತೆಲುಗು ಹಾಗೂ ತಮಿಳು ನಟಿ, ರಾಜಕಾರಣಿ

ನೂಪುರ್ ಶರ್ಮಾ: ಭಾರತೀಯ ಜನತಾ ಪಾರ್ಟಿ ವಕ್ತಾರೆ

ನೂಪುರ್ ಶರ್ಮಾ: ಭಾರತೀಯ ಜನತಾ ಪಾರ್ಟಿ ವಕ್ತಾರೆ

ಪ್ರಿಯಾ ಮಲಿಕ್: ಹಿಂದಿ ಬಿಗ್ ಬಾಸ್ ಮಾಜಿ ಸ್ಪರ್ಧಿ, ಮಾಡೆಲ್

ಪ್ರಿಯಾ ಮಲಿಕ್: ಹಿಂದಿ ಬಿಗ್ ಬಾಸ್ ಮಾಜಿ ಸ್ಪರ್ಧಿ, ಮಾಡೆಲ್

ಪ್ರಿಯಾಂಕಾ ಚತುರ್ವೇದಿ: ಶಿವಸೇನೆ ಕಾರ್ಯಕರ್ತೆ

ಪ್ರಿಯಾಂಕಾ ಚತುರ್ವೇದಿ: ಶಿವಸೇನೆ ಕಾರ್ಯಕರ್ತೆ

ರೇಣುಲಾ ಸಹಾನೆ: ಬಾಲಿವುಡ್ ನಟಿ

ರೇಣುಲಾ ಸಹಾನೆ: ಬಾಲಿವುಡ್ ನಟಿ

ಸಿಜಾನಾ ಬರ್ನೆಟ್: ಜರ್ಮನ್ ಮೂಲದ ಭಾರತೀಯ ನಟಿ

ಸಿಜಾನಾ ಬರ್ನೆಟ್: ಜರ್ಮನ್ ಮೂಲದ ಭಾರತೀಯ ನಟಿ

ಯಾಮಿ ಗೌತಮ್: ಬಹುಭಾಷಾ ನಟಿ

ಯಾಮಿ ಗೌತಮ್: ಬಹುಭಾಷಾ ನಟಿ

loader