ಗಾಂಧಿ @150: ದೇಶಾದ್ಯಂತ ಹೀಗಿತ್ತು ರಾಷ್ಟ್ರಪಿತನ ಹುಟ್ಟುಹಬ್ಬದ ಸಂಭ್ರಮ!

First Published 2, Oct 2019, 4:31 PM IST

ರಾಷ್ಟ್ರಪಿತ ಮಹಾತ್ಮ ಗಾಂಧಿ 150ನೇ ಜಯಂತಿ. ಪ್ಲಾಸ್ಟಿಕ್ ವಿರೋಧಿ, ಸ್ವಚ್ಛತೆ, ಸೇರಿ ಹಲವು ಅಭಿಯಾನಗಳ ಮೂಲಕ ಬಾಪುವಿನ ಕನಸು ನನಸು ಮಾಡಲು ಸಕಲ ಪ್ರಯತ್ನಗಳು ನಡೆಯುತ್ತಿವೆ. ಗಾಂಧಿ ಸ್ಮರಣಾರ್ಥ ಬಿಜೆಪಿ ಸಂಕಲ್ಪ ಯಾತ್ರೆ ನಡೆಸಿದರೆ, ಕಾಂಗ್ರೆಸ್ ಪಾದಯಾತ್ರೆ ನಡೆಸಿದೆ. ಹೀಗಿರುವಾಗ ರಾಷ್ಟ್ರಪಿತನ 150ನೇ ಜನ್ಮದಿನವನ್ನು ದೇಶಾದ್ಯಂತ ಸಂಭ್ರಮಿಸಿದ ಕೆಲ ಫೋಟೋಗಳು ಇಲ್ಲಿವೆ

ಮಹಾತ್ಮ ಗಾಂಧಿ ಸಮಾಧಿಗೆ ಪುಷ್ಪನಮನ ಸಲ್ಲಿಸಿದ ರಾಷ್ಟ್ರಪತಿ ರಾಮನಾಥ್ ಕೋವಿಂದ್

ರಾಜ್‌ಘಾಟ್‌ಗೆ ಭೇಟಿ ನೀಡಿ ಗಾಂಧಿ ಸಮಾಧಿಗೆ ನಮನ ಸಲ್ಲಿಸಿದ ಪ್ರಧಾನಿ ಮೋದಿ

ಗಾಂಧಿ ಸಮಾಧಿಗೆ ಪುಷ್ಪನಮನ ಸಲ್ಲಿಸಿದ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ

ಗಾಂಧಿ ಸಂಕಲ್ಪ ಯಾತ್ರೆಗೆ ಚಾಲನೆ ನೀಡಿದ ಗೃಹ ಸಚಿವ ಅಮಿತ್ ಶಾ

ಗಾಂಧಿ ಜಯಂತಿ ಪ್ರಯುಕ್ತ ಸ್ವಚ್ಛ ಭಾರತ ಅಭಿಯಾನದಲ್ಲಿ ಪಾಲ್ಗೊಂಡ ರಕ್ಷಣಾ ಸಚಿವ ರಾಜನಾಥ್ ಸಿಂಗ್

ರಾಜ್‌ಘಾಟ್‌ನ ಗಾಂಧಿ ಸಮಾಧಿಗೆ ಪುಷ್ಪನಮನ ಸಲ್ಲಿಸಿದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್

ಗಾಂಧಿ ಸಮಾಧಿಗೆ ರಾಹುಲ್ ಗಾಂಧಿಯಿಂದ ಪುಷ್ಪನಮನ

ಗಾಂಧಿ ಸಮಾಧಿಗೆ ರಾಹುಲ್ ಗಾಂಧಿಯಿಂದ ಪುಷ್ಪನಮನ

ಗಾಂಧಿ ಜಯಂತಿ ಪ್ರಯುಕ್ತ ಆಯೋಜಿಸಲಾಗಿದ್ದ ಪಾದಯಾತ್ರೆಯಲ್ಲಿ ಗಾಂಧಿ ವೇಷದಲ್ಲಿ ಮಿಂಚಿದ ಯುವಕರು

ಗಾಂಧಿಜಯಂತಿ ಪ್ರಯುಕ್ತ ಕಾರ್ಯಕ್ರಮದಲ್ಲಿ BSF ಯೋಧರು

CSIF ಸಿಬ್ಬಂದಿಯಿಂದ ರಾಷ್ಟ್ರಪಿತನ ಜನ್ಮದಿನದಂದು ಜಾಥಾ

ಮರಳು ಶಿಲ್ಪಿ ಸುದರ್ಶನ್ ಪಟ್ನಾಯಕ್ ಕೈಯ್ಯಲ್ಲಿ ಅರಳಿದ ಕಲಾಕೃತಿ

ಬಾಪು ವೇಷದಲ್ಲಿ ಮಿಂಚಿದ ಪುಟ್ಟ ಕಂದ

ಬಾಪು ವೇಷದಲ್ಲಿ ಮಿಂಚಿದ ಪುಟ್ಟ ಕಂದ

ರಾಷ್ಟ್ರಪಿತನಿಗೆ ಕಲಾಕೃತಿಯಿಂದ ನಮನ ಸಲ್ಲಿಸಿದ ಮರಳು ಶಿಲ್ಪಿ ಸುದರ್ಶನ್ ಪಟ್ನಾಯಕ್

ಗಾಂಧಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್

ಶಾಂತಿಯ ಹರಿಕಾರ ಮಹಾತ್ಮ ಗಾಂಧಿಗೆ ಕಲಾಕೇತಿ ಮೂಲಕ ನಮನ ಸಲ್ಲಿಸಿದ ಮರಳು ಶಿಲ್ಪಿ ಸುದರ್ಶನ್ ಪಟ್ನಾಯಕ್

ಗಾಂಧಿ ಜಯಂತಿ ಪ್ರಯುಕ್ತ ಆಯೋಜಿಸಿದ್ದ ಪಾದಯಾತ್ರೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ

ಹುಟ್ಟೂರು ಗುಜರಾತ್‌ನಲ್ಲಿ ಗಾಂಧಿ ಜನ್ಮದಿನದ ಸಂಭ್ರಮ

ಮೆರವಣಿಗೆ ಮೂಲಕ ಮರ, ಗಿಡಗಳನ್ನು ರಕ್ಷಿಸಿ- ಭೂಮಿಯನ್ನು ರಕ್ಷಿಸಿ ಎಂಬ ಮಹತ್ವದ ಸಂದೇಶ ಸಾರಿದ ಪುಟಾಣಿಗಳು

ಗಿಡ ನೆಡುವ ಮೂಲಕ ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ

ವಿದೇಶದಲ್ಲೂ ಗಾಂಧಿ ಜಯಂತಿ ಸಂಭ್ರಮ, ಕ್ರೊಯೇಶಿಯಾದಲ್ಲಿ ಗಾಂಧಿ ಹುಟ್ಟುಹಬ್ಬದ ಸಂಭ್ರಮ

loader