ಯಡಿಯೂರಪ್ಪ ಪ್ರಮಾಣ, ಪೋಟೋಗಳಲ್ಲಿ ಅನಾವರಣ..ಯಾರೆಲ್ಲ ಬಂದಿದ್ರು?
ದಕ್ಷಿಣ ಭಾರತದಲ್ಲಿ ಮತ್ತೆ ಕಮಲ ಅರಳಿದೆ. ಹಸಿರು ಶಾಲು ಹೊದ್ದು ಬಂದ ಬಿಜೆಪಿ ಹಿರಿಯ ನಾಯಕ ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಜುಲೈ 26, ಶುಕ್ರವಾರ ಸಂಜೆ 6.35ಕ್ಕೆ ರಾಜ್ಯಪಾಲ ವಿಆರ್ ವಾಲಾ ಯಡಿಯೂರಪ್ಪ ಅವರಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು. ಹಾಗಾದರೆ ಜುಲೈ 26 ರಂದು ಬಿಎಸ್ ವೈ ದಿನಚರಿ ಹೇಗಿತ್ತು?ಪ್ರಮಾಣ ವಚನದ ಹೈಲೈಟ್ಸ್ ಏನು?
112

22ನೇ ಸಿಎಂ ಆಗಿ ಬಿ.ಎಸ್.ಯಡಿಯೂರಪ್ಪ ಪ್ರಮಾಣ.
22ನೇ ಸಿಎಂ ಆಗಿ ಬಿ.ಎಸ್.ಯಡಿಯೂರಪ್ಪ ಪ್ರಮಾಣ.
212
ಕಾಂಗ್ರೆಸ್ ನಾಯಕ ಮಧುಗಿರಿ ಮಾಜಿ ಶಾಸಕ ಕೆ.ಎನ್.ರಾಜಣ್ಣ ಹಾಜರಿ.
ಕಾಂಗ್ರೆಸ್ ನಾಯಕ ಮಧುಗಿರಿ ಮಾಜಿ ಶಾಸಕ ಕೆ.ಎನ್.ರಾಜಣ್ಣ ಹಾಜರಿ.
312
ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ ಆದ ನಾನು...
ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ ಆದ ನಾನು...
412
ಸಂಸದೆ ಶೋಭಾ ಕರಂದ್ಲಾಜೆ ಆದಿಯಾಗಿ ಬಿಜೆಪಿ ನಾಯಕರ ಸಂಭ್ರಮ
ಸಂಸದೆ ಶೋಭಾ ಕರಂದ್ಲಾಜೆ ಆದಿಯಾಗಿ ಬಿಜೆಪಿ ನಾಯಕರ ಸಂಭ್ರಮ
512
ರಾಷ್ಟ್ರಗೀತೆಗೆ ವಂದನೆ
ರಾಷ್ಟ್ರಗೀತೆಗೆ ವಂದನೆ
612
ಕಚೇರಿಗೆ ಆಗಮಿಸಿ ಅಧಿಕಾರ ಸ್ವೀಕಾರ
ಕಚೇರಿಗೆ ಆಗಮಿಸಿ ಅಧಿಕಾರ ಸ್ವೀಕಾರ
712
ಮತ್ತೊಮ್ಮೆ ಸಿಎಂ ಆದ ಸಂಭ್ರಮ
ಮತ್ತೊಮ್ಮೆ ಸಿಎಂ ಆದ ಸಂಭ್ರಮ
812
ಪ್ರಮಾಣಕ್ಕೂ ಮುನ್ನ ಕಾಡುಮಲ್ಲೇಶ್ವರ ದೇವಾಲಯಕ್ಕೆ ಭೇಟಿ.
ಪ್ರಮಾಣಕ್ಕೂ ಮುನ್ನ ಕಾಡುಮಲ್ಲೇಶ್ವರ ದೇವಾಲಯಕ್ಕೆ ಭೇಟಿ.
912
ಯಡಿಯೂರಪ್ಪ ಜತೆ ಹೆಜ್ಜೆ ಹಾಕಿದ ನಾಯಕರು
ಯಡಿಯೂರಪ್ಪ ಜತೆ ಹೆಜ್ಜೆ ಹಾಕಿದ ನಾಯಕರು
1012
ಪ್ರಮಾಣಕ್ಕೂ ಮುನ್ನ ದೇವರ ಆಶೀರ್ವಾದ
ಪ್ರಮಾಣಕ್ಕೂ ಮುನ್ನ ದೇವರ ಆಶೀರ್ವಾದ
1112
ರಾಜ್ಯಪಾಲರಿಂದ ಶುಭಾಶಯ
ರಾಜ್ಯಪಾಲರಿಂದ ಶುಭಾಶಯ
1212
ಪ್ರಮಾಣಕ್ಕೂ ಮುನ್ನ ಕಾರ್ಗಿಲ್ ವಿಜಯ ದಿನದ ಅಂಗವಾಗಿ ಹುತಾತ್ಮರಿಗೆ ವಂದನೆ
ಪ್ರಮಾಣಕ್ಕೂ ಮುನ್ನ ಕಾರ್ಗಿಲ್ ವಿಜಯ ದಿನದ ಅಂಗವಾಗಿ ಹುತಾತ್ಮರಿಗೆ ವಂದನೆ
Latest Videos