ಗಿಡ ನೆಟ್ಟು ಪರಿಸರ ದಿನ ಆಚರಿಸಿದ ಯುವ ಸಂಸದ ತೇಜಸ್ವಿ
ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಬೆಂಗಳೂರು ದಕ್ಷಿಣ ಕ್ಷೇತ್ರದ ನೂತನ ಸಂಸದ ತೇಜಸ್ವಿ ಸೂರ್ಯ ಜಯನಗರ ಹಾಗೂ ಕನಕಪುರ ರಸ್ತೆಯಲ್ಲಿ ಗಿಡನೆಟ್ಟರು. ಅಲ್ಲದೇ ಶ್ರಮದಾನ ಮಾಡುವ ಮೂಲಕ ಪರಸರ ಪ್ರೇಮ ಮೆರೆದರು.
15

ಕನಕಪುರ ರಸ್ತೆಯಲ್ಲಿ ಇಂದು ಶ್ರಮದಾನ ಕಾರ್ಯದಲ್ಲಿ ಭಾಗವಹಿಸಿದ ತೇಜಸ್ವಿ ಸೂರ್ಯ, ನಟಿ ಸಂಯುಕ್ತಾ

25
ಜಯನಗರದಲ್ಲಿ ನಡೆದ ವಿಶ್ವ ಪರಿಸರ ದಿನದಲ್ಲಿ ಸಂಸದ ತೇಜಸ್ವಿ ಸೂರ್ಯ ಹಾಗೂ ಶಾಸಕಿ ಸೌಮ್ಯಾ ರೆಡ್ಡಿ

35
ಪರಿಸರ ದಿನದ ಹಿನ್ನೆಲೆಯಲ್ಲಿ ಗಿಡ ನೆಟ್ಟ ಯುವ ಸಂಸದ ತೇಜಸ್ವಿ ಹಾಗೂ ನಟಿ ಸಂಯುಕ್ತಾ

45
ಜನರೊಂದಿಗೆ ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ

55
ಯುವ ಸಂಸದ ತೇಜಸ್ವಿ ಸೂರ್ಯಗೆ ಸನ್ಮಾನ
ಯುವ ಸಂಸದ ತೇಜಸ್ವಿ ಸೂರ್ಯಗೆ ಸನ್ಮಾನ
Latest Videos