MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • News
  • 'ಇವತ್ತಿನ ರಾತ್ರಿ..' ಎಂದ್ಕೊಂಡು ಮತ್ತಷ್ಟು ಹಾಟ್‌ ಆಗಿ ಬಂದ ತಮನ್ನಾ!

'ಇವತ್ತಿನ ರಾತ್ರಿ..' ಎಂದ್ಕೊಂಡು ಮತ್ತಷ್ಟು ಹಾಟ್‌ ಆಗಿ ಬಂದ ತಮನ್ನಾ!

ರಜನಿಕಾಂತ್‌ ಅಭಿನಯದ ಜೈಲರ್‌ ಸಿನಿಮಾದಲ್ಲಿ ನಟಿ ತಮನ್ನಾ ಭಾಟಿಯಾ ದೊಡ್ಡ ಪಾತ್ರದಲ್ಲಿ ನಟಿಸಿರಲಿಲ್ಲ. ಆದರೆ, ಕಾವಾಲಯ್ಯ ಅನ್ನೋ ಒಂದೇ ಸಾಂಗ್‌ ಅವರಿಗೆ ದೊಡ್ಡ ಮಟ್ಟದ ಪ್ರಚಾರ ನೀಡಿ ಬಿಟ್ಟಿತು.

2 Min read
Author : Santosh Naik
Published : Jul 24 2024, 07:42 PM IST
Share this Photo Gallery
  • FB
  • TW
  • Linkdin
  • Whatsapp
112

ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ ಮತ್ತೊಂದು ಹಾಟ್‌ ಸಾಂಗ್‌ನ ಮೂಲಕ ಬಾಲಿವುಡ್‌ನ ತೆರೆಗೆ ಬಂದಿದ್ದಾರೆ. ಇತ್ತೀಚಿನ ದಿನಗಳಲ್ಲಿ ಅವರ ಐಟಂ ಸಾಂಗ್‌ಗಳು ಭಾರೀ ಜನಪ್ರಿಯವಾಗುತ್ತಿದೆ.

212

ರಜನಿಕಾಂತ್‌ ಅಭಿನಯದ ಜೈಲರ್‌ ಸಿನಿಮಾದಲ್ಲಿ ತಮನ್ನಾ ಭಾಟಿಯಾ ಯಾವುದೇ ದೊಡ್ಡ ಪಾತ್ರದಲ್ಲಿ ನಟಿಸಿರಲಿಲ್ಲ. ಆದರೂ ಅವರು ಜನಪ್ರಿಯರಾಗಿದ್ದರು.

312

ಅದಕ್ಕೆ ಕಾರಣ ಅವರ ಒಂದೇ ಒಂದು ಐಟಂ ಸಾಂಗ್‌. ನೀ ಕಾವಾಲಯ್ಯ ಹಾಡು ಅವರಿಗೆ ದೊಡ್ಡ ಮಟ್ಟದ ಜನಪ್ರಿಯತೆಯನ್ನು ತಂದುಕೊಟ್ಟಿತು.

412

ಈ ಹಾಡಿನಲ್ಲಿ ತಮನ್ನಾ ಭಾಟಿಯಾ ಅವರ ಡಾನ್ಸ್‌ ಎಷ್ಟು ಹಾಟ್‌ ಆಗಿತ್ತೆಂದರೆ, ಹೆಚ್ಚಿನವರಿಗೆ ಈ ಹಾಡಿನಲ್ಲಿ ರಜನಿಕಾಂತ್‌ ಕೂಡ ಬಂದು ಡಾನ್ಸ್‌ ಮಾಡಿ ಹೋಗಿದ್ದು ಗೊತ್ತಾಗಿರಲಿಲ್ಲ.

512

ಈಗ ತಮನ್ನಾ ಭಾಟಿಯಾ ಇವತ್ತಿನ ರಾತ್ರಿ ವಿಧ್ವಂಸದ ರಾತ್ರಿ.. ಅನ್ನೋ ಅರ್ಥದ ಹಾಡಿನಲ್ಲಿ ಕುಣಿದಿದ್ದಾರೆ. ಇದು ಕೂಡ ಕಾವಾಲಯ್ಯ ರೀತಿಯಲ್ಲೇ ಜನಪ್ರಿಯವಾಗಬಹುದು ಎನ್ನುವ ನಿರೀಕ್ಷೆ ಇಟ್ಟಿದ್ದಾರೆ.

612

ರಾಜ್‌ಕುಮಾರ್‌ ರಾವ್‌ ಹಾಗೂ ಶ್ರದ್ಧಾ ಕಪೂರ್‌ ಅಭಿನಯದ ಸ್ತೀ 2 ಸಿನಿಮಾ ಮುಂದಿನ ಆಗಸ್ಟ್‌ 15 ರಂದು ಬಿಡುಗಡೆಯಾಗಲಿದೆ. ಈ ಸಿನಿಮಾದಲ್ಲಿ ತಮನ್ನಾ ಐಟಂ ಡಾನ್ಸ್‌ನಲ್ಲಿ ಕುಣಿದಿದ್ದಾರೆ.

712

ಆಜ್‌ ಕೀ ರಾತ್‌ ಎನ್ನುವ ಹಾಡಿನಲ್ಲಿ ತಮನ್ನಾ ಕುಣಿದಿದ್ದು, ಸಖತ್‌ ಹಾಟ್‌ ಆಗಿ ಕಾಣಿಸಿಕೊಂಡಿದ್ದಾರೆ. ಆದರೆ, ಫ್ಯಾನ್ಸ್‌ಗೆ ಮಾತ್ರ ಈ ಸಾಂಗ್‌ ಇಷ್ಟವಾಗಿಲ್ಲ.

812

ಹಾರರ್‌-ಕಾಮಿಡಿ ಸಿನಿಮಾ 'ಸ್ತ್ರೀ..'ಯ ಮೊದಲ ಭಾಗ 2018ರಲ್ಲಿ ರಿಲೀಸ್‌ ಆಗಿತ್ತು. ಅಂದು ಕಮರಿಯಾ ಎನ್ನುವ ಐಟಂ ಡಾನ್ಸ್‌ನಲ್ಲಿ ನೋರಾ ಫತೇಹಿ ಕುಣಿದಿದ್ದರು.

912

ತಮನ್ನಾ ಅವರ ಡಾನ್ಸ್‌ಅನ್ನು ಹೆಚ್ಚಿನವರು ನೋರಾ ಫತೇಹಿ ಡಾನ್ಸ್‌ಗೆ ಹೋಲಿಕೆ ಮಾಡಿದ್ದಾರೆ. ನೋರಾಗೆ ಹೋಲಿಸಿದರೆ, ತಮನ್ನಾ ಡಾನ್ಸ್‌ ಏನೇನೂ ಚೆನ್ನಾಗಿಲ್ಲ ಎಂದಿದ್ದಾರೆ.

1012

ನೋರಾ ಫತೇಹಿ 'ಕಮರಿಯಾ..' ಹಾಡಿನಲ್ಲಿ ಎಷ್ಟು ಚೆನ್ನಾಗಿ ಸೊಂಟ ಕುಣಿಸಿದಿದ್ದರು. ಆದರೆ, ತಮ್ಮನಾ ಈ ಹಾಡಿನಲ್ಲಿ ಬರಿ ಓಡಾಟ ಮಾಡ್ಕೊಂಡು ಇದ್ದಾರೆ ಎಂದು ಕಾಮೆಂಟ್‌ ಮಾಡಿದ್ದಾರೆ.

1112

ಈ ವರ್ಷ ತಮನ್ನಾ ಅಭಿನಯದ ಕಾಮಿಡಿ ಹಾರರ್‌ ಸಿನಿಮಾ ಅರಮನೈ-4 ಅಲ್ಲಿ ನಟಿಸಿದ್ದರು. ಅದರ ಹೊರತಾಗಿ ಮತ್ತೆ ಯಾವ ಚಿತ್ರಗಳೂ ರಿಲೀಸ್‌ ಆಗಿಲ್ಲ.

1212

ಸ್ತ್ರೀ 2 ಸಿನಿಮಾದಲ್ಲಿ ತಮನ್ನಾ ಭಾಟಿಯಾ ಶಮಾ ಎನ್ನುವ ಪಾತ್ರದಲ್ಲಿ ನಟಿಸಿದ್ದಾರೆ. ಅದರೊಂದಿಗೆ ಅವರ ವೇದಾ ಚಿತ್ರ ಕೂಡ ರಿಲೀಸ್‌ಗೆ ರೆಡಿಯಾಗಿದೆ. 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SN
Santosh Naik
ನಾನು ಏಷ್ಯಾನೆಟ್ ಸುವರ್ಣ ನ್ಯೂಸ್.ಕಾಂನಲ್ಲಿ ಮುಖ್ಯ ಉಪಸಂಪಾದಕ. ಉತ್ತರ ಕನ್ನಡ ಜಿಲ್ಲೆಯ ಭಟ್ಕಳದವನು. 13 ವರ್ಷಗಳಿಂದಲೂ ಮಾಧ್ಯಮದಲ್ಲಿದ್ದೇನೆ. ಉಜಿರೆಯ ಎಸ್‌ಡಿಎಂ ಕಾಲೇಜಿನಲ್ಲಿ ಪತ್ರಿಕೋದ್ಯಮ ಪದವಿ. ಹೊಸದಿಗಂತದ ಮೂಲಕ ಮಾಧ್ಯಮ ಜಗತ್ತಿಗೆ ಕಾಲಿಟ್ಟವನು. ಕ್ರೀಡಾ ವರದಿಯಲ್ಲಿ ಹೆಚ್ಚು ಆಸಕ್ತಿ. ಆದರೆ, ಡಿಜಿಟಲ್ ಮಾಧ್ಯಮ ಎಲ್ಲ ವಿಷಯದಲ್ಲೂ ಪಳಗಿಸಿದೆ. ವಿಜಯವಾಣಿ, ಸ್ಟಾರ್‌ ಸ್ಪೋರ್ಟ್ಸ್‌ನಲ್ಲಿ ಕೆಲಸ ಮಾಡಿದ್ದೇನೆ. ಓದು, ಪ್ರವಾಸ ನೆಚ್ಚಿನ ಹವ್ಯಾಸ
ತಮನ್ನಾ ಭಾಟಿಯಾ

Latest Videos
Recommended Stories
Recommended image1
400 ಸಿನಿಮಾದಲ್ಲಿ ನಟಿಸಿದ್ರೂ ದುಡ್ಡು ಮಾಡ್ಲಿಲ್ಲ; KD Venkatesh ಇಷ್ಟು ಸೊರಗಿರೋದ್ಯಾಕೆ? ಆರೋಗ್ಯ ಏನಾಯ್ತು?
Recommended image2
ಆಫ್ರಿಕಾದ ಕಾಡಿನಲ್ಲಿ ಪ್ರಿಯಾಂಕಾ ಚೋಪ್ರಾ ಹಿಂದೆ ಹೋಗಿದ್ಯಾಕೆ ಮಹೇಶ್ ಬಾಬು? ಲೈಟ್ಸ್-ಕ್ಯಾಮೆರಾ ಆಫ್ ಮಾಡಿದ್ಯಾಕೆ ರಾಜಮೌಳಿ?
Recommended image3
Dhurandhar Collection: 70 ದಿನದಲ್ಲಿ 'ಧುರಂಧರ್' ಬಾಕ್ಸ್‌ ಆಫೀಸ್‌ ಗಳಿಕೆ ಎಷ್ಟು? ಎಷ್ಟು ದಾಖಲೆಗಳು ಸೃಷ್ಟಿ ಆಗಿವೆ?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved