ಅಬ್ಬಬ್ಬಾ...! ಚೆನ್ನೈನಲ್ಲೂ ರಾಕಿಭಾಯ್ ಇಷ್ಟೊಂದು ಹವಾ ನಾ...
ಮೊನ್ನೇ ಅಷ್ಟೇ ರಾಕಿಂಗ್ ಸ್ಟಾರ್ ಯಶ್ ಅವರು ಕಾರ್ಯಕ್ರಮವೊಂದಕ್ಕೆ ಗೋವಾಗೆ ತೆರಳಿದ್ದರು. ಈ ವೇಳೆ ಅವರನ್ನು ನೋಡಲು ಜನಸಾಗರವೇ ಹರಿದು ಬಂದಿತ್ತು. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದೀಗ ಶನಿವಾರ ಮತ್ತೊಂದು ಖಾಸಗಿ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ಚೆನ್ನೈ ಏರ್ಪೋರ್ಟ್ ನಲ್ಲಿ ಬಂದಿಳಿಯುತ್ತಿದ್ದಂತೆಯೇ ಅವರ ಅಭಿಮಾನಿಗಳು ಸೆಲ್ಫೀಗೆ ಮುಗಿಬಿದ್ದರು.
18

ಚೆನ್ನೈನಲ್ಲೂ ರಾಕಿಂಗ್ ಸ್ಟಾರ್ ಯಶ್ ಹವಾ
ಚೆನ್ನೈನಲ್ಲೂ ರಾಕಿಂಗ್ ಸ್ಟಾರ್ ಯಶ್ ಹವಾ
28
ಖಾಸಗಿ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ಚೆನ್ನೈ ಏರ್ಪೋರ್ಟ್ ನಲ್ಲಿ ರಾಕಿಭಾಯ್

38
ಇಂದು ಚೆನ್ನೈ ನ ಸತ್ಯಭಾಮ ಇನ್ಸ್ಟಿಟ್ಯೂಟ್ ನಲ್ಲಿ ನಡೆಯುವ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಯಶ್ ಬಾಸ್ ಚೆನ್ನೈ ಏರ್ಪೋರ್ಟ್ ಬಂದಿಳಿದ ಕ್ಷಣ

48
ವಿಮಾನ ನಿಲ್ದಾಣದಲ್ಲೂ ಅಣ್ತಮ್ಮಾ ಜತೆ ಸೆಲ್ಫೀಗೆ ಮುಗಿಬಿದ್ದ ಫ್ಯಾನ್ಸ್

58
ಅಭಿಮಾನಗಳ ಜತೆ ಸೆಲ್ಫೀಗೆ ಖಡಕ್ ಫೋಸ್ ಕೊಟ್ಟ ಯಶ್

68
ಶುಕ್ರವಾರ ಅಷ್ಟೇ ಹೆಂಡ್ತಿ ರಾಧಿಕ ಪಂಡಿತ್ ಜತೆ ವ್ಯಾಲೆಂಟೈನ್ಸ್ ಡೇ ಸೆಲೆಬ್ರೇಶನ್ ಮಾಡಿರುವ ದೃಶ್ಯ

78
ಇತ್ತೀಚೆಗೆ ಗೋವಾಕ್ಕೆ ಹೋದಾಗ ಯಶ್ ಜೊತೆ ಫೋಟೋ ತೆಗೆದುಕೊಳ್ಳಲು ಮುಗಿಬಿದ್ದ ಜನರು

88
ಮೊನ್ನೇ ಅಷ್ಟೇ ಗೋವಾದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ತಾನು ರಾಧಿಕಾ ಪಂಡಿತ್ ಜೊತೆಗೆ ಡೇಟಿಂಗ್‌ಗೆ ಗೋವಾಗೇ ಬರುತ್ತಿದ್ದೆ ಎಂದು ಅಚ್ಚರಿ ಮೂಡಿಸಿದ್ದಾರೆ ನಟ ಯಶ್.

Latest Videos