ಯಶ್-ರಾಧಿಕಾ ಮಗಳ ನಾಮಕರಣ ಹೇಗಿತ್ತು? ಚಿತ್ರಲೋಕ
ಯಶ್ ಮತ್ತು ರಾಧಿಕಾ ದಂಪತಿ ಪುತ್ರಿಗೆ ನಾಮಕರಣ ಮಾಡಿದ್ದಾರೆ. ಅಭಿಮಾನಿಗಳು, ಹಿತೈಷಿಗಳ ಸಲಹೆ-ಸಹಕಾರದಲ್ಲಿ ಮಗುವಿಗೆ ‘ಐರಾ’ ಎಂದು ಹೆಸರಿಡಲಾಗಿದೆ.
ನಾಮಕರಣದಲ್ಲಿ ಯಶ್-ರಾಧಿಕಾ ದಂಪತಿ
ಅತ್ತೆಯೊಂದಿಗೆ ಮುದ್ದು ಮಗು ಐರಾ
ಮುದ್ದು ಕಂದನಿಗೆ ತಾಯಿಯಿಂದ ಸಿಹಿಮುತ್ತು.
ನಾಮಕರಣ ಸಮಾರಂಭದಲ್ಲಿ ಕಂಗೊಳಿಸಿದ ಯಶ್-ರಾಧಿಕಾ.
ದಿ ಮೋಸ್ಟ್ ಅವೈಟೆಡ್ ನೇಮಿಂಗ್ ಸೆರಮನಿಯ ಸಂಭ್ರಮ.
ಪುತ್ರಿಯ ನಾಮಕರಣದಲ್ಲಿ ಸಂಭ್ರಮಿಸಿದ ರಾಕಿಂಗ್ ಸ್ಟಾರ್.
ಸ್ಯಾಂಡಲ್‌ವುಡ್ ರಾಕಿಂಗ್ ಸ್ಟಾರ್ ಯಶ್ ಹಾಗೂ ಸಿಂಡ್ರೆಲಾ ರಾಧಿಕಾ ಪಂಡಿತ್ ತಮ್ಮ ಲಿಟಲ್ ಪ್ರಿನ್ಸೆಸ್ ಅನ್ನು ‘ಐರಾ’ ಎಂದು ಹೆಸೆರಿಟ್ಟಿದ್ದಾರೆ.
ಮೊಮ್ಮಗಳ ನಾಮಕರಣದಲ್ಲಿ ಅಜ್ಜಿಯ ಸಂಭ್ರಮ.
ಕಂದನಿಗೆ ದೃಷ್ಟಿ ನಿವಾಳಿಸಿ.
ಅಭಿಮಾನಿಗಳು ಹಲವಾರು ಹೆಸರನ್ನು ಸೂಚಿಸಿದ್ದು ಮಗುವಿಗೆ ‘ಐರಾ’ ಎಂದು ಹೆಸರಿಡಲಾಗಿದೆ.
ರಾಕಿಂಗ್ ದಂಪತಿ ಮುದ್ದಾದ ಮಗಳ ಪೋಟೋವನ್ನು ಮೊದಲ ಸಾರಿ ಅಕ್ಷಯ ತೃತೀಯದಂದು ಹಂಚಿಕೊಂಡಿದ್ದರು.
ಪ್ರಾರ್ಥನೆ ಮಾಡುತ್ತಿರುವ ರಾಕಿ ಭಾಯ್.