ಚಿತ್ರಗಳು: ಟಾಪ್‌ಲೆಸ್ ಆಗಿ ಪಡ್ಡೆ ಹುಡುಗರ ನಿದ್ದೆಗೆಡಿಸಿದ ಕಿಯಾರ ಅಡ್ವಾಣಿ

First Published 19, Feb 2020, 5:45 PM

ನಟ ಶಾಹಿದ್ ಕಪೂರ್ ಜತೆ ಕಿಯಾರ ಅಡ್ವಾಣಿ ಹಾಟ್ ಕಿಸ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸೆನ್ಸೆಷನ್ ಕ್ರಿಯೆಟ್ ಮಾಡಿತ್ತು. ಇದಾದ ಬಳಿಕ ಕಿಯಾರ ಅಡ್ವಾಣಿ, ಇತ್ತೀಚೆಗೆ ಇನ್ಸ್​ಟಾ ಗ್ರಾಂನಲ್ಲಿ ಹಂಚಿಕೊಂಡಿದ್ದ ಹಳದಿ ಬಣ್ಣದ ಗೌನು ಸಖತ್ ಟ್ರೋಲ್​ ಆಗಿತ್ತು. ಅದನ್ನ ಮ್ಯಾಗಿ ಎಂದು ಸಿಕ್ಕಾಪಟೆ ಟ್ರೋಲ್ ಆಗಿತ್ತು. ಈಗ ಖ್ಯಾತ ಪೋಟೊಗ್ರಾಫರ್ ಡಬ್ಬೂ ರತ್ನಾನಿ ಅವರ 2020ರ ಗ್ಲ್ಯಾಮರ್‌ ಕ್ಯಾಲೆಂಡರ್‌ನಲ್ಲಿ ಕಿಯಾರ ಅಡ್ವಾಣಿ ಟಾಪಲೆಸ್ ಆಗಿ ಪಡ್ಡೆ ಹುಡುಗರ ನಿದ್ದೆಗೆಡಿಸಿದ್ದಾಳೆ.

ಟಾಪಲೆಸ್ ಆಗಿ ಪಡ್ಡೆ ಹುಡುಗರ ನಿದ್ದೆಗೆಡಿಸಿದ ಕಿಯಾರ ಅಡ್ವಾಣಿ

ಖ್ಯಾತ ಪೋಟೊಗ್ರಾಫರ್ ಡಬ್ಬೂ ರತ್ನಾನಿ ಅವರ 2020ರ ಗ್ಲ್ಯಾಮರ್‌ ಕ್ಯಾಲೆಂಡರ್‌ಗಾಗಿ ಟಾಪ್‌ಲೆಸ್ ಆದ  ಕಿಯಾರ

ಇನ್ಸ್​ಟಾ ಗ್ರಾಂನಲ್ಲಿ ಹಂಚಿಕೊಂಡಿರುವ ಎದೆಗೆ ಒಂದು ಎಲೆ ಇಟ್ಟು ಫೋಸ್ ಕೊಟ್ಟಿರುವ ಫೋಟೋ ವೈರಲ್ ಆಗುತ್ತಿದೆ.

ಕಿಯಾರ ಅಡ್ವಣಿ ಮಾತ್ರವಲ್ಲದೇ ಭೂಮಿ ಪಡ್ನೆಕರ್ ಸಹ ಟಾಪ್‌ಲೆಸ್ ಆಗಿ ಟಬ್‌ನಲ್ಲಿ ಮಲಗಿ ಫೋಸ್ ಕೊಟ್ಟಿರುವ ವೈರಲ್ ಆಗಿದೆ.

ಗ್ಲ್ಯಾಮರ್‌ ಕ್ಯಾಲೆಂಡರ್‌ಗಾಗಿ ಟಾಪ್‌ಲೆಸ್ ಆದ  ಕಿಯಾರ ಅಡ್ವಾಣಿ ಹಾಗೂ ಪಡ್ನೆಕರ್

ನಟ ಶಾಹಿದ್ ಕಪೂರ್ ಜತೆ ಕಿಯಾರ ಅಡ್ವಾಣಿ ಹಾಟ್ ಕಿಸ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸೆನ್ಸೆಷನ್ ಕ್ರಿಯೆಟ್ ಮಾಡಿತ್ತು.

ಕಿಯಾರ ಅಡ್ವಾಣಿ ತೊಟ್ಟಿದ್ದ ಹಳದಿ ಬಣ್ಣದ ಗೌನು ಸಖತ್ ಟ್ರೋಲ್​ ಆಗಿತ್ತು. ಅದನ್ನ ಮ್ಯಾಗಿ ಎಂದು ಸಿಕ್ಕಾಪಟೆ ಟ್ರೋಲ್ ಆಗಿತ್ತು.

ಕಬೀರ್​​ ಸಿಂಗ್​​ ಸಿನಿಮಾ ಹಿರೋಯಿನ್​​​ ಕಿಯಾರಾ ಅಡ್ವಾಣಿ ಫೋಟೋಗೆ ಫೋಸ್ ಕೊಡುವುದರಲ್ಲಿ ಒಂದು ಕೈ ಮೇಲು

ಇತ್ತೀಚೆಗೆ ನಟ ನಟಿಯರು ತಾವು ಧರಿಸುವ ಉಡುಪುಗಳಿಂದಲೇ ಫೇಮಸ್ಸಾಗುತ್ತಿದ್ದಾರೆ. ಇದೀಗ ಇವರ ಪಟ್ಟಿಗೆ ಅರ್ಜುನ್​​ ರೆಡ್ಡಿ ರಿಮೇಕ್​​ ಸಿನಿಮಾವಾದ ಕಬೀರ್​​ ಸಿಂಗ್​ ಸಿನಿಮಾದ ಹೀರೋಯಿನ್​ ಆಗಿ ನಟಿಸಿದ್ದ ಕಿಯಾರ ಅಡ್ವಾಣಿ ಸೇರಿಕೊಂಡಿದ್ದಾರೆ.

loader