MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • News
  • ಮದ್ದಾದ ಗಂಡುಮಗುವಿಗೆ ಜನ್ಮ ನೀಡಿದ ಹೆಬ್ಬುಲಿ ಬೆಡಗಿ, ಇಳಯ್‌ ಎಂದು ಹೆಸರಿಟ್ಟಿ ನಟಿ!

ಮದ್ದಾದ ಗಂಡುಮಗುವಿಗೆ ಜನ್ಮ ನೀಡಿದ ಹೆಬ್ಬುಲಿ ಬೆಡಗಿ, ಇಳಯ್‌ ಎಂದು ಹೆಸರಿಟ್ಟಿ ನಟಿ!

ಕನ್ನಡದಲ್ಲಿ ಕಿಚ್ಚ ಸುದೀಪ್‌ ಅಭಿನಯದ ಹೆಬ್ಬುಲಿ ಸಿನಿಮಾದಲ್ಲಿ ನಟಿಸಿದ್ದ ಪರಭಾಷಾ ನಟಿ ಅಮಲಾ ಪೌಲ್‌ ಮುಂದಾದ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಜೂನ್‌ 11 ರಂದು ತಮ್ಮ ಮೊದಲ ಮಗುವನ್ನು ಅಮಲಾ ಪೌಲ್‌ ಹಾಗೂ ಜಗತ್‌ ದೇಸಾಯಿ ಜೋಡಿ ಸ್ವಾಗತಿಸಿದೆ.  

2 Min read
Author : Santosh Naik
Published : Jun 18 2024, 01:06 PM IST
Share this Photo Gallery
  • FB
  • TW
  • Linkdin
  • Whatsapp
113
Amala Paul

Amala Paul

ದಕ್ಷಿಣದ ಜನಪ್ರಿಯ ನಟಿ ಅಮಲಾ ಪೌಲ್‌ ಇತ್ತೀಚೆಗೆ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ತಮ್ಮ ಪ್ರಗ್ನೆನ್ಸಿಯ ಪ್ರತಿ ಹಂತವನ್ನೂ ಸೋಶಿಯಲ್‌ ಮೀಡಿಯಾದಲ್ಲಿ ಅಮಲಾ ಪೌಲ್‌ ಶೇರ್‌ ಮಾಡಿಕೊಳ್ಳುತ್ತಿದ್ದರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
213
Amala Paul

Amala Paul

ಮುದ್ದಾದ ಮಗ ಹಾಗೂ ಪತ್ನಿಯನ್ನು ಜಗತ್ ದೇಸಾಯಿ ಗ್ರ್ಯಾಂಡ್ ಆಗಿ ವೆಲ್​ಕಮ್ ಮಾಡಿರುವ ವಿಡಿಯೋವನ್ನೂ ಕೂಡ ಅಮಲಾ ಪೌಲ್‌ ಹಂಚಿಕೊಂಡಿದ್ದಾರೆ.

313
Amala Paul

Amala Paul

ಗಂಡು ಮಗುವಿಗೆ ಜನ್ಮ ನೀಡಿದ ಸುದ್ದಿಯನ್ನು ನಟಿ ಅಮಲಾ ಪೌಲ್ ತಮ್ಮ ಇನ್ಸ್ಟಾಗ್ರಾಮ್ ಪೇಜ್​​ನಲ್ಲಿ ಹಂಚಿಕೊಂಡಿದ್ದಾರೆ. ಅಮಲಾ ಮಗುವಿನೊಂದಿಗೆ ಮನೆಗೆ ಬರುತ್ತಿರುವುದನ್ನು ವಿಡಿಯೋದಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
 

413
Amala Paul

Amala Paul


ಮಗುವನ್ನು ಹೊತ್ತು ಮನೆಗೆ ಬಂದ ಅಮಲಾ ಪೌಲ್‌ಗೆ  ಪತಿ ಜಗತ್‌ ದೇಸಾಯಿ ಸಖತ್‌ ಸರ್‌ಪ್ರೈಸ್‌ ನೀಡಿದ್ದಾರೆ. ವಿಶೇಷ ಥೀಮ್‌ನೊಂದಿಗೆ ಮನೆಯನ್ನು ಈ ಸಮಯದಲ್ಲಿ ಅಲಂಕರಿಸಲಾಗಿತ್ತು.

513
Amala Paul

Amala Paul

ಜೂನ್ 11 ರಂದು ಅಮಲಾ ಪೌಲ್ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಮಗನ ಜೊತೆಗಿನ ವಿಡಿಯೋ ಶೇರ್ ಮಾಡುವುದರ ಜೊತೆಗೆ ಮಗುವಿನ ಹೆಸರನ್ನು ಕೂಡ ನಟಿ ರಿವೀಲ್ ಮಾಡಿದ್ದಾರೆ. 

613
Amala Paul

Amala Paul


ತಮ್ಮ ಮಗನಿಗೆ ಅಮಲಾ ಪೌಲ್‌ ಇಳಯ್‌ ಎಂದು ಹೆಸರಿಟ್ಟಿದ್ದಾರೆ. ಮಗುವಿನ ಹೆಸರು ಕೇಳಿ ಅಭಿಮಾನಿಗಳು ಕೂಡ ಸಖತ್‌ ಇಷ್ಟಪಟ್ಟಿದ್ದಾರೆ.

713
Amala Paul

Amala Paul

ಜಗತ್‌ ದೇಸಾಯಿ ಅಮಲಾ ಪೌಲ್‌ಗೆ ಮೊದಲ ಪತಿಯಲ್ಲ. 2014ರ ಜೂನ್‌ 12 ರಂದು ಅಮಲಾ ಪೌಲ್‌ ನಿರ್ದೇಶಕ ಎಎಲ್‌ ವಿಜಯ್‌ರನ್ನು ಮದುವೆಯಾಗಿದ್ದರು.

813
Amala Paul

Amala Paul

ಆದರೆ,ಈ ಮದುವೆ ಕೇವಲ ಮೂರು ವರ್ಷಗಳ ಕಾಲ ಮಾತ್ರವೇ ಉಳಿಯಿತು. ವೈಮನಸ್ಯದ ಕಾರಣದಿಂದ ಇಬ್ಬರೂ ಕಾನೂನುಬದ್ಧವಾಗಿ ಬೇರೆ ಬೇರೆಯಾಗಿದ್ದರು.

913


ಆ ನಂತರ ಕೆಲ ಕಾಲ ಒಬ್ಬಂಟಿಯಾಗಿಯೇ ಇದ್ದ ಅಮಲಾ ಪೌಲ್‌, ಸಿನಿಮಾಗಳಲ್ಲಿ ಬ್ಯೂಸಿಯಾಗಿದ್ದರು. ಕನ್ನಡದಲ್ಲಿ ಹೆಬ್ಬುಲಿ ಸೇರಿದಂತೆ ತಮಿಳು ಹಾಗೂ ತೆಲುಗು ಭಾಷೆಯ ಸಿನಿಮಾದಲ್ಲಿ ನಟಿಸಿದ್ದರು.

1013


2023ರಲ್ಲಿ ನಟಿ ಗೆಳೆಯ ಜಗತ್‌ ದೇಸಾಯಿಯನ್ನು ಮದುವೆಯಾಗಿರುವುದು ಘೋಷಣೆ ಮಾಡಿದ್ದರು. ಮದುವೆಯಾದ 2 ತಿಂಗಳಿಗೇ ನಟಿ ಅಮಲಾ ಪೌಲ್ ತಾನು ಗರ್ಭಿಣಿ ಎನ್ನುವ ಸಿಹಿ ಸುದ್ದಿಯನ್ನು ಹಂಚಿಕೊಂಡಿದ್ದರು.

1113

ಮದುವೆಗೂ ಮುನ್ನವೇ ಗರ್ಭಿಣಿಯಾಗಿದ್ದು ಗೊತ್ತಾದ ಕಾರಣಕ್ಕಾಗಿಯೇ ನಟಿ ಅಮಲಾ ಪೌಲ್‌, ಸಡನ್‌ ಆಗಿ ಜಗತ್‌ ದೇಸಾಯಿ ಜೊತೆ ಮದುವೆ ಘೋಷಣೆ ಮಾಡಿದ್ದರು.

1213

ಇತ್ತೀಚೆಗೆ ತಮ್ಮ ಸೋಶಿಯಲ್‌ ಮೀಡಿಯಾ ಖಾತೆಗಳಲ್ಲಿ ನಟಿ ಅಮಲಾ ಪೌಲ್‌, ಸೀಮಂತದ ಫೋಟೋಗಳನ್ನು ಅವರು ಶೇರ್‌ ಮಾಡಿಕೊಂಡಿದ್ದರು.

1313
amala paul

amala paul

ಗುಜರಾತಿ ಸೊಸೆ ಅಮಲಾ ಪೌಲ್ ಟ್ರೆಡಿಷನಲ್ ಲುಕ್ನಲ್ಲಿ ಮಿಂಚಿದ್ರು. ಗುಜರಾತಿ ಸ್ಟೈಲ್ ನಲ್ಲೇ ಸೀರೆಯುಟ್ಟಿದ್ರು. ಪತಿಯ ಜೊತೆಗಿನ ಫೋಟೋಗಳನ್ನು ಅಮಲಾ ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಿದ್ದಾರೆ. ಅಮಲಾ ಪತಿ ಜಗತ್ ದೇಸಾಯಿ ಅವರು ಗುಜರಾತ್ ನ ಸೂರತ್ ನವರಾಗಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SN
Santosh Naik
ನಾನು ಏಷ್ಯಾನೆಟ್ ಸುವರ್ಣ ನ್ಯೂಸ್.ಕಾಂನಲ್ಲಿ ಮುಖ್ಯ ಉಪಸಂಪಾದಕ. ಉತ್ತರ ಕನ್ನಡ ಜಿಲ್ಲೆಯ ಭಟ್ಕಳದವನು. 13 ವರ್ಷಗಳಿಂದಲೂ ಮಾಧ್ಯಮದಲ್ಲಿದ್ದೇನೆ. ಉಜಿರೆಯ ಎಸ್‌ಡಿಎಂ ಕಾಲೇಜಿನಲ್ಲಿ ಪತ್ರಿಕೋದ್ಯಮ ಪದವಿ. ಹೊಸದಿಗಂತದ ಮೂಲಕ ಮಾಧ್ಯಮ ಜಗತ್ತಿಗೆ ಕಾಲಿಟ್ಟವನು. ಕ್ರೀಡಾ ವರದಿಯಲ್ಲಿ ಹೆಚ್ಚು ಆಸಕ್ತಿ. ಆದರೆ, ಡಿಜಿಟಲ್ ಮಾಧ್ಯಮ ಎಲ್ಲ ವಿಷಯದಲ್ಲೂ ಪಳಗಿಸಿದೆ. ವಿಜಯವಾಣಿ, ಸ್ಟಾರ್‌ ಸ್ಪೋರ್ಟ್ಸ್‌ನಲ್ಲಿ ಕೆಲಸ ಮಾಡಿದ್ದೇನೆ. ಓದು, ಪ್ರವಾಸ ನೆಚ್ಚಿನ ಹವ್ಯಾಸ
ತಾಯ್ತನ
 
2nd ODI • NZ vs IND 2026
NZNZ
Sat, 7 Nov, 2026
INDIND
07:30 am
Match yet to begin.
Schedule ›
1st T10 • ABDT10
UABUAB
Sat, 7 Nov, 2026
YASLYASL
05:00 pm
Match yet to begin.
Schedule ›
2nd T10 • ABDT10
RDCRDC
Sat, 7 Nov, 2026
EEEE
07:15 pm
Match yet to begin.
Schedule ›
3rd T10 • ABDT10
UNTUNT
Sat, 7 Nov, 2026
ARACARAC
09:30 pm
Match yet to begin.
Schedule ›
4th T10 • ABDT10
YASLYASL
Sun, 8 Nov, 2026
EEEE
05:00 pm
Match yet to begin.
Schedule ›
5th T10 • ABDT10
UNTUNT
Sun, 8 Nov, 2026
UABUAB
07:15 pm
Match yet to begin.
Schedule ›
6th T10 • ABDT10
ARACARAC
Sun, 8 Nov, 2026
RDCRDC
09:30 pm
Match yet to begin.
Schedule ›
1st ODI • NZ vs IND 2026
Result
NZNZ
185
INDIND
143/5
IND beat NZ by 5 wickets (D/L) method
Schedule ›
1st TEST • PAK vs SL 2026
PAKPAK
Mon, 9 Nov, 2026
SLSL
10:00 am
Match yet to begin.
Schedule ›
7th T10 • ABDT10
EEEE
Mon, 9 Nov, 2026
ARACARAC
07:15 pm
Match yet to begin.
Schedule ›
8th T10 • ABDT10
UNTUNT
Mon, 9 Nov, 2026
RDCRDC
09:30 pm
Match yet to begin.
Schedule ›
3rd ODI • NZ vs IND 2026
NZNZ
Tue, 10 Nov, 2026
INDIND
07:30 am
Match yet to begin.
Schedule ›
1st ODI • AUS vs ENG 2026
AUSAUS
Thu, 12 Nov, 2026
ENGENG
09:00 am
Match yet to begin.
Schedule ›
4th ODI • NZ vs IND 2026
NZNZ
Fri, 13 Nov, 2026
INDIND
07:30 am
Match yet to begin.
Schedule ›
5th ODI • NZ vs IND 2026
NZNZ
Sun, 15 Nov, 2026
INDIND
07:30 am
Match yet to begin.
Schedule ›
2nd ODI • AUS vs ENG 2026
AUSAUS
Sun, 15 Nov, 2026
ENGENG
09:00 am
Match yet to begin.
Schedule ›
Latest Videos
Recommended Stories
Recommended image1
RAMAYANA: ರಾಮಾಯಣ ಬಾಕ್ಸ್ ಆಫೀಸ್‌ನಲ್ಲಿ ರಾಕಿಂಗ್ ಸ್ಟಾರ್ 'ರಾವಣ'ನ ಅಬ್ಬರ; ಯಶ್‌ಗೆ ತೆರೆ ಮೇಲೆ ಜೈಕಾರ, ತೆರೆ ಹಿಂದೆ ಝಣಝಣ ಕಾಂಚಾಣ!
Recommended image2
ಅಕ್ರಮ ಸಂಬಂಧದ ಕಥೆಯಲ್ಲಿ ಅನಿರೀಕ್ಷಿತ ಟ್ವಿಸ್ಟ್: IMDbಯಲ್ಲಿ 8.3 ರೇಟಿಂಗ್ ಪಡೆದ ಹಾರರ್ ಸಿನಿಮಾ!
Recommended image3
ಯಶ್ ಆರ್ಭಟಕ್ಕೆ ಸ್ಕ್ರೀನ್ ಶೇಕ್, ಲಂಕೆಯ 'ಕಿಂಗ್' ರಾಕಿಂಗ್‌ ಕಡೆ ಹರಿದ ಕೋಟಿ ಕೋಟಿ ಹಣ; ರಾವಣನ ಖಜಾನೆ ಭರ್ತಿ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved