ಆನಿವರ್ಸರಿ ಸಂಭ್ರಮದಲ್ಲಿ ಗಣೇಶ್-ಶಿಲ್ಪಾ, ಗೋಲ್ಡನ್ ಮೂಮೆಂಟ್ಸ್!

First Published 11, Feb 2020, 11:40 PM

ಕನ್ನಡ ಚಿತ್ರರಂಗದ ಓನ್‌ ಆ್ಯಂಡ್‌ ಓನ್ಲಿ ಮಾದೇಶ ಗೋಲ್ಡನ್‌ ಸ್ಟಾರ್‌ ಗಣೇಶ್‌ ಹಾಗೂ ಪತ್ನಿ ಶಿಲ್ಪಾ ಇಂದು 12ನೇ ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿದ್ದಾರೆ. ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡಿದ್ದು ಅಭಿಮಾನಿಗಳು ಸಹ ಪೋಟೋ ಶೇರ್ ಮಾಡಿಕೊಂಡಿದ್ದಾರೆ.

ಅಬ್ಬಾ! 12 ವರ್ಷ ಆಗೋಯ್ತಾ? ನನ್ನ ಲವ್‌, ನನ್ನ ಬೆಸ್ಟ್‌ ಫ್ರೆಂಡ್‌, ಮೈ ಕ್ವೀನ್‌ ಮೈ, ಸೋಲ್‌ ಮೇಟ್‌, ಹ್ಯಾಪಿ ಆ್ಯನಿವರ್ಸರಿ' ಎಂದು ಬರೆದುಕೊಂಡಿದ್ದಾರೆ.

ಗಣೇಶ್‌ ಹಾಗೂ ಶಿಲ್ಪಾ ಅವರಿಗೆ ಇಬ್ಬರು ಮಕ್ಕಳಿದ್ದಾರೆ.

ಗಣೇಶ್‌ ಪುತ್ರಿ 'ಚಮಕ್‌' ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಈಗಾಗಲೇ ಕಾಲಿಟ್ಟಿದ್ದಾರೆ.

ಪುತ್ರ ವಿಹಾನ್‌ 'ಗೀತಾ' ಚಿತ್ರದಲ್ಲಿ ನಟಿಸಿದ್ದಾರೆ ಹಾಗೂ ಪಾತ್ರಕ್ಕೆ ಸ್ವತಃ ವಿಹಾನ್‌ ಡಬ್ಬಿಂಗ್ ಮಾಡಿದ್ದಾರೆ.

loader