ಬೇಸಿಗೆಯ ಸೆಖೆಗೆ ತಂಪಾಗಲು 5000 ರೂ. ಒಳಗೆ ಸಿಗಬಹುದಾದ ಬೆಸ್ಟ್ ಏರ್ ಕೂಲರ್‌ಗಳು
ಬೇಸಿಗೆ ಬಂದಿದೆ. ಬಿಸಿಲು ಜೋರಾಗಿದೆ. ಬೆಳಿಗ್ಗೆ 8 ಗಂಟೆಗೆ ಸೂರ್ಯ ಉರಿಯುತ್ತಿದ್ದಾನೆ. ಇದರಿಂದ ಜನರು ಹೊರಗೆ ಹೋಗಲು ಭಯಪಡುವ ಸ್ಥಿತಿ ಇದೆ. ಮನೆಯಲ್ಲಿ ಕುಳಿತರೂ ಸೆಖೆಯೇ, ಆದ್ದರಿಂದ ಜನ ಮನೆಯೊಳಗಾದರೂ ತಂಪಾಗಿ ಕೋರೋಣ ಎಂದು ಕೂಲರ್‌ಗಳು ಮತ್ತು ಎಸಿಗಳನ್ನು ಹುಡುಕುತ್ತಿದ್ದಾರೆ. ಇಲ್ಲಿ ಕಡಿಮೆ ದರದ ಕೆಲ ಒಳ್ಳೆಯ ಗುಣಮಟ್ಟದ ಕೂಲರ್‌ಗಳ ಬಗ್ಗೆ ಮಾಹಿತಿ ಇದೆ.
15

ಹಿಂಡ್‌ವೇರ್ ಸ್ಮಾರ್ಟ್ ಅಪ್ಲೈಯನ್ಸಸ್: ಹಿಂಡ್‌ವೇರ್ ಕಂಪನಿಯ ಈ ಕೂಲರ್‌ನ ಅಸಲಿ ಬೆಲೆ ರೂ. 8,990. ಸದ್ಯಕ್ಕೆ ಅಮೆಜಾನ್‌ನಲ್ಲಿ 48% ರಿಯಾಯಿತಿಯೊಂದಿಗೆ ರೂ. 4699ಕ್ಕೆ ಸಿಗುತ್ತದೆ.
25
ಸಿಂಫನಿ ಐಸ್ ಕ್ಯೂಬ್
ಸಿಂಫನಿ ಕಂಪನಿಯ ಈ ಕೂಲರ್‌ನ ಅಸಲಿ ಬೆಲೆ ರೂ. 7,999. ಅಮೆಜಾನ್‌ನಲ್ಲಿ 31% ರಿಯಾಯಿತಿಯೊಂದಿಗೆ ರೂ. 5499ಕ್ಕೆ ಸಿಗುತ್ತದೆ. ಇದರಲ್ಲಿ ಐ ಪ್ಯೂರ್ ತಂತ್ರಜ್ಞಾನ ಇದೆ.
35
ಹ್ಯಾವೆಲ್ಸ್ ಕಾಲ್ಟ್ ಪ್ರೋ
ಕಡಿಮೆ ಬೆಲೆಯಲ್ಲಿ ಒಬ್ಬರು ಅಥವಾ ಇಬ್ಬರಿಗೆ ಮಾತ್ರ ಸೂಕ್ತವಾದ ಕೂಲರ್ ಬೇಕೆಂದರೆ ಇದು ಬೆಸ್ಟ್ ಆಯ್ಕೆ. ಈ ಕೂಲರ್‌ನ ಅಸಲಿ ಬೆಲೆ ರೂ. 8,790.
45
ಬಜಾಜ್ PX25 ಟಾರ್ಕ್
ಈ ಕೂಲರ್‌ನ ಅಸಲಿ ಬೆಲೆ ರೂ. 7,700. ಅಮೆಜಾನ್‌ನಲ್ಲಿ 39% ರಿಯಾಯಿತಿಯೊಂದಿಗೆ ರೂ. 4699ಕ್ಕೆ ಸಿಗುತ್ತದೆ. ಈ ಕೂಲರ್‌ನಲ್ಲಿ 24 ಲೀಟರ್ ಸಾಮರ್ಥ್ಯದ ಟ್ಯಾಂಕ್ ಇದೆ.
55
ಹ್ಯಾವೆಲ್ಸ್ ಕಾಲ್ಟ್ 24L
ಈ ಕೂಲರ್‌ನ ಅಸಲಿ ಬೆಲೆ ರೂ. 8,790. ಅಮೆಜಾನ್‌ನಲ್ಲಿ 48% ರಿಯಾಯಿತಿಯೊಂದಿಗೆ ರೂ. 4599ಕ್ಕೆ ಸಿಗುತ್ತದೆ. ಈ ಕೂಲರ್ 24 ಲೀಟರ್ ಸಾಮರ್ಥ್ಯ ಹೊಂದಿದೆ.
Latest Videos