MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Money
  • ಬಡವರಿಗೆ ಮಕ್ಕಳಾದ್ರೆ ಬಡತನ ಹೆಚ್ಚುತ್ತೆ, ಶ್ರೀಮಂತರಿಗಾದ್ರೆ ಶ್ರೀಮಂತಿಕೆ ಹೆಚ್ಚು: Bharatpe ಫೌಂಡರ್‌ ಪತ್ನಿ

ಬಡವರಿಗೆ ಮಕ್ಕಳಾದ್ರೆ ಬಡತನ ಹೆಚ್ಚುತ್ತೆ, ಶ್ರೀಮಂತರಿಗಾದ್ರೆ ಶ್ರೀಮಂತಿಕೆ ಹೆಚ್ಚು: Bharatpe ಫೌಂಡರ್‌ ಪತ್ನಿ

Ashneer Grover Wife Madhuri Jain:  Lock UPP ರಿಯಾಲಿಟಿ ಶೋ ನೆಟ್‌ಫ್ಲಿಕ್ಸ್‌ನಲ್ಲಿ ಪ್ರಸಾರ ಆಗ್ತಿದೆ. ಈ ಶೋನಲ್ಲಿ 'ಭಾರತ್ ಪೇ' (BharatPe) ಸಂಸ್ಥೆಯ ಸಹ-ಸಂಸ್ಥಾಪಕ, ಉದ್ಯಮಿ ಅಶ್ನೀರ್ ಗ್ರೋವರ್ ಪತ್ನಿ ನೀಡಿದ ಹೇಳಿಕೆ ಚರ್ಚೆ ಆಗ್ತಿದೆ. ಬಡತನ, ಮಕ್ಕಳನ್ನು ಲಿಂಕ್‌ ಮಾಡಿ ಮಾತನಾಡಿದ್ದಾರೆ. 

1 Min read
Author : Padmashree Bhat
Published : Jul 11 2026, 01:48 PM IST
Share this Photo Gallery
  • FB
  • TW
  • Linkdin
  • Whatsapp
14
ರಿಯಾಲಿಟಿ ಶೋನಲ್ಲಿ ಮಾಧುರಿ ಜೈನ್ ಹೇಳಿದ್ದೇನು?
Image Credit : instagram

ರಿಯಾಲಿಟಿ ಶೋನಲ್ಲಿ ಮಾಧುರಿ ಜೈನ್ ಹೇಳಿದ್ದೇನು?

ಮಾಧುರಿ ಜೈನ್, ಅವರು ನಾವು ಮೂರನೇ ಮಗು ಮಾಡಿಕೊಳ್ಳಬೇಕು ಎಂದುಕೊಂಡೆವು, ಆದರೆ ಕೆಲವು ಕೌಟುಂಬಿಕ ಕಾರಣಗಳಿಂದ ಅದು ಸಾಧ್ಯವಾಗಲಿಲ್ಲ. ಮೂರನೇ ಮಗು ನಿಮ್ಮನ್ನು ಸದಾ ಯಂಗ್‌ ಆಗಿ ಇಡುತ್ತದೆ. ಶಾರುಖ್ ಖಾನ್ ಸೇರಿದಂತೆ ದೊಡ್ಡ ದೊಡ್ಡ ಶ್ರೀಮಂತರನ್ನು ನೋಡಿ, ಅವರೆಲ್ಲರಿಗೂ ಮೂರನೇ ಮಗು ಇರುತ್ತದೆ. ನಾವು ಇಬ್ಬರು ನಮಗೆ ಇಬ್ಬರು ಎಂಬ ನಿಯಮ ಎಲ್ಲರಿಗೂ ಅಲ್ಲ. ಶ್ರೀಮಂತರು ಹೆಚ್ಚು ಮಕ್ಕಳನ್ನು ಹೆತ್ತರೆ ಸಂಪತ್ತು ವೃದ್ಧಿಯಾಗುತ್ತದೆ, ಅದೇ ಬಡವರು ಹೆಚ್ಚು ಮಕ್ಕಳನ್ನು ಹೆತ್ತರೆ ಬಡತನ ಮತ್ತಷ್ಟು ಹೆಚ್ಚುತ್ತದೆ ಎಂದು ಹೇಳಿದ್ದರು.

ಈ ಮಾತು ದೊಡ್ಡ ಚರ್ಚೆ ಹುಟ್ಟು ಹಾಕಿತ್ತು. ಇವರಿಬ್ಬರದ್ದು ಒಟ್ಟೂ 900 ಕೋಟಿ ರೂಪಾಯಿ ಆಸ್ತಿ ಇದೆ. ಇದನ್ನು ದಾನ ಮಾಡಿ ಎಂದು ಕೆಲವರು ಹೇಳಿದ್ದರು. ಇದಕ್ಕೆ ಅಶ್ನೀರ್ ತಮ್ಮದೇ ವಿಶಿಷ್ಟ ಶೈಲಿಯಲ್ಲಿ ಕ್ಲಾಸ್ ತಗೊಂಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
24
 ನೆಟ್ಟಿಗರು ಹೇಳಿದ್ದೇನು?
Image Credit : instagram

ನೆಟ್ಟಿಗರು ಹೇಳಿದ್ದೇನು?

ಬಡವರು ಹೆಚ್ಚು ಮಕ್ಕಳನ್ನು ಹೆತ್ತರೆ ಬಡತನ ಹೆಚ್ಚುತ್ತದೆ ಎಂಬುದು ನಿಮ್ಮ ಪತ್ನಿಯ ತರ್ಕ. ನಿಮ್ಮ ಬಳಿ ಇರುವ ಅಂದಾಜು 900 ಕೋಟಿ ರೂ. ಆಸ್ತಿಯನ್ನು 1,800 ಬಡ ಕುಟುಂಬಗಳಿಗೆ ತಲಾ 50 ಲಕ್ಷ ರೂ. ನಂತೆ ಹಂಚಿಬಿಡಿ. ಇದರಿಂದ ಆ ಕುಟುಂಬಗಳ ಸಾವಿರಾರು ಮಕ್ಕಳು ಆರಾಮವಾಗಿ ಬೆಳೆಯಬಹುದು. ಕೇವಲ ಇಬ್ಬರು ಮಕ್ಕಳಿಗಾಗಿ ಇಷ್ಟೊಂದು ಆಸ್ತಿ ಏಕೆ? ಎಲ್ಲವನ್ನೂ ದಾನ ಮಾಡಿ ಬಡತನ ನಿವಾರಿಸಿ, ನಂತರ ನೀವು ಹಿಮಾಲಯಕ್ಕೆ ಹೋಗಿ ಸನ್ಯಾಸಿಯಾಗಿ ಎಂದು ಹೇಳಿದ್ದರು.

Related Articles

Related image1
ಕಂಗನಾ ರಣಾವತ್ ನಡೆಸಿಕೊಡೋ Lock UPP ರಿಯಾಲಿಟೋ ಶೋ ಟೀಸರ್ ನೋಡಿದ್ರಾ?
Related image2
ದಿನ ನಿನ್ನ ಒಳ ಉಡುಪು ಒಗೆಯುತ್ತೇನೆ, ಮುಜುಗರ ಆಗಲ್ವಾ; Lock upp ಶೋನಲ್ಲಿ ಏನಾಗುತ್ತಿದೆ?
34
ಅಶ್ನೀರ್‌ ಕೊಟ್ಟ ಉತ್ತರ ಏನು?
Image Credit : instagram

ಅಶ್ನೀರ್‌ ಕೊಟ್ಟ ಉತ್ತರ ಏನು?

"ಭೀಕ್ಷೆ ಅಥವಾ ದೇಣಿಗೆ ಕೇಳುವ ನಿಮ್ಮ ರೀತಿ ಸ್ವಲ್ಪ ನಾರ್ಮಲ್‌ ಆಗಿದೆ. ನನ್ನ ಹೆಂಡತಿ ಈಗಾಗಲೇ ನಿಮಗೆ ಜ್ಞಾನ ನೀಡಿದ್ದಾಳೆ; ಇಷ್ಟಕ್ಕೆ ಇಷ್ಟೇ ಸಿಗುವುದು" ಎಂದು ಅಶ್ನೀರ್‌ ಹೇಳಿದ್ದಾರೆ.

44
ಪರ-ವಿರೋಧ ಚರ್ಚೆ
Image Credit : instagram

ಪರ-ವಿರೋಧ ಚರ್ಚೆ

ಮಾಧುರಿ ಜೈನ್ ಅವರ ಹೇಳಿಕೆ ಅತ್ಯಂತ ತಾರತಮ್ಯದಿಂದ ಕೂಡಿದೆ. ಬಡತನವನ್ನು ಮಕ್ಕಳ ಸಂಖ್ಯೆಗೆ ಲಿಂಕ್ ಮಾಡುವುದು ತಪ್ಪು ಎಂದು ಹಲವರು ಟೀಕಿಸಿದ್ದಾರೆ. ಪ್ರಾಕ್ಟಿಕಲ್ ಆಗಿ ಯೋಚಿಸಿದರೆ ಮಕ್ಕಳನ್ನು ಉತ್ತಮವಾಗಿ ಬೆಳೆಸಲು, ಅವರಿಗೆ ಒಳ್ಳೆಯ ಶಿಕ್ಷಣ ನೀಡಲು ಆರ್ಥಿಕ ಭದ್ರತೆ ಅತ್ಯಂತ ಮುಖ್ಯ. ಮಾಧುರಿ ಹೇಳಿದ ಮಾತಿನಲ್ಲಿ ಪ್ರಾಯೋಗಿಕ ಸತ್ಯವಿದೆ ಎಂದು ಇನ್ನು ಕೆಲವರು ವಾದಿಸುತ್ತಿದ್ದಾರೆ.

About the Author

PB
Padmashree Bhat
ಪದ್ಮಶ್ರೀ ಭಟ್. ವಿಜಯವಾಣಿ, ಒನ್ ಇಂಡಿಯಾ, ವಿಜಯ ಕರ್ನಾಟಕ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, ಒಟ್ಟು ಎಂಟು ವರ್ಷಗಳಿಗೂ ಅಧಿಕ ವೃತ್ತಿಜೀವನದ ಅನುಭವವಿದೆ.‌ ಸಿನಿಮಾ, ಟಿವಿ ಕ್ಷೇತ್ರದಲ್ಲಿ ಆಸಕ್ತಿ ಇದ್ದು, ಈಗಾಗಲೇ ಸಾಕಷ್ಟು ಸುಪ್ರಸಿದ್ಧ ತಾರೆಯರ, ಸಾಧಕರ ಸಂದರ್ಶನ ಮಾಡಿರುವೆ. ಅಷ್ಟೇ ಅಲ್ಲದೆ ಬ್ಯೂಟಿ, ಆರೋಗ್ಯ, ಧಾರ್ಮಿಕ ವಿಷಯಗಳನ್ನು ಬರೆಯೋದು ನಂಗಿಷ್ಟ. ಪುಸ್ತಕ ಓದುವುದು, ಇನ್ನುಳಿದಂತೆ ಇತರರ ಸಂದರ್ಶನ ಕೇಳೋದು, ಪ್ರವಾಸ ನನ್ನ ಹವ್ಯಾಸಗಳಲ್ಲೊಂದು. ಉತ್ತರ ಕನ್ನಡದ ಸಿರಸಿಯವಳು.
ಮನರಂಜನಾ ಸುದ್ದಿ
ಹಣ (Hana)
ಸಂಬಂಧಗಳು
ಸುದ್ದಿ

Latest Videos
Recommended Stories
Recommended image1
Gold: ಆ ರಾತ್ರಿಯ ವಿಚಿತ್ರ ಕನಸು! 12 ದಿನಗಳ ನಂತರ ತೆರೆದುಕೊಂಡಿತು ಆ ರಹಸ್ಯ ಕೋಟಿ ನಿಧಿ! ಹೇಗಿತ್ತು ಆ ವಿಚಿತ್ರ ರಹಸ್ಯ ಪಯಣ?
Recommended image2
Post office: ನಿಮ್ಮ ಮಗಳ ಭವಿಷ್ಯಕ್ಕಾಗಿ ವರ್ಷಕ್ಕೆ ಇಷ್ಟು ಹೂಡಿಕೆ ಮಾಡಿದರೆ ಸಾಕು; ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ಪಡೆಯುತ್ತಿರಾ 50 ಲಕ್ಷ!
Recommended image3
Gold: ಚಿನ್ನದ ದರದಲ್ಲಿ ಜಿಗಿತವೋ, ಕುಸಿತವೋ? ಇಂದಿನ 10 ಗ್ರಾಂ ಉಂಗುರದ ರೇಟ್ ಎಷ್ಟು? ಇಲ್ಲಿದೆ ಅಸಲಿ ಲೆಕ್ಕಾಚಾರ!
Related Stories
Recommended image1
ಕಂಗನಾ ರಣಾವತ್ ನಡೆಸಿಕೊಡೋ Lock UPP ರಿಯಾಲಿಟೋ ಶೋ ಟೀಸರ್ ನೋಡಿದ್ರಾ?
Recommended image2
ದಿನ ನಿನ್ನ ಒಳ ಉಡುಪು ಒಗೆಯುತ್ತೇನೆ, ಮುಜುಗರ ಆಗಲ್ವಾ; Lock upp ಶೋನಲ್ಲಿ ಏನಾಗುತ್ತಿದೆ?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved