MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Technology
  • Mobiles
  • ವಾಟ್ಸ್ ಅಪ್ ನಲ್ಲಿ ಫೋಟೋ ಕ್ವಾಲಿಟಿ ಹಾಳಾಗ್ಬಾರದು ಅಂದ್ರೆ ಈ ಟ್ರಿಕ್ಸ್ ಬಳಸಿ

ವಾಟ್ಸ್ ಅಪ್ ನಲ್ಲಿ ಫೋಟೋ ಕ್ವಾಲಿಟಿ ಹಾಳಾಗ್ಬಾರದು ಅಂದ್ರೆ ಈ ಟ್ರಿಕ್ಸ್ ಬಳಸಿ

Whats up photo clarity : ನಿಮ್ಮ ಫೋನ್ ನಲ್ಲಿ ತೆಗೆದ ಫೋಟೋ ಅದೆಷ್ಟೇ ಸುಂದರವಾಗಿ ಬಂದಿರಲಿ, ವಾಟ್ಸ್ ಅಪ್ ಮೂಲಕ ಸೆಂಡ್ ಮಾಡಿದ್ರೆ ಫೋಟೋ ಕ್ಲಾರಿಟಿ ಕಳೆದುಕೊಳ್ಳುತ್ತೆ. ಹಾಗಾಗ್ಬಾರದು ಅಂದ್ರೆ ಹೀಗೆ ಮಾಡಿ.

1 Min read
Author : Roopa Hegde
Published : Jul 01 2026, 12:16 PM IST
Share this Photo Gallery
  • FB
  • TW
  • Linkdin
  • Whatsapp
15
ವಾಟ್ಸ್ ಅಪ್ ನಲ್ಲಿ ಕ್ಲಾರಿಟಿ ಫೋಟೋ
Image Credit : ai

ವಾಟ್ಸ್ ಅಪ್ ನಲ್ಲಿ ಕ್ಲಾರಿಟಿ ಫೋಟೋ

ವಾಟ್ಸ್ ಅಪ್ ಕೇವಲ ಚಾಟ್ ಗೆ ಬಳಕೆ ಆಗ್ತಿಲ್ಲ. ಅದ್ರಲ್ಲಿ ಫೋಟೋ, ವಿಡಿಯೋ ಅಂತ ಅನೇಕ ದಾಖಲೆಗಳನ್ನು ಜನರು ವಿನಿಯಮ ಮಾಡ್ಕೊಳ್ತಿದ್ದಾರೆ. ನೀವು ಗುಣಮಟ್ಟದ ಫೋಟೋ ರಿಸಿವ್ ಮಾಡಿದಂತೆ ಇನ್ನೊಬ್ಬರೂ ಅದೇ ಗುಣಮಟ್ಟದ ಫೋಟೋವನ್ನು ನಿಮ್ಮಿಂದ ಬಯಸ್ತಾರೆ. ಇದಕ್ಕೆ ನೀವು ನೇರವಾಗಿ ಗ್ಯಾಲರಿಗೆ ಹೋಗಿ ವಾಟ್ಸ್ ಅಪ್ ಮೂಲಕ ಫೋಟೋ ಸೆಂಡ್ ಮಾಡೋದನ್ನು ತಪ್ಪಿಸಿ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
25
ಡಾಕ್ಯುಮೆಂಟ್ ಬಳಸಿ
Image Credit : ai

ಡಾಕ್ಯುಮೆಂಟ್ ಬಳಸಿ

ಫೋಟೋಗಳನ್ನು ನೀವು ಡಾಕ್ಯೂಮೆಂಟ್ ಮೂಲಕ ಕಳಿಸೋದು ಬೆಸ್ಟ್. ಮೊದಲು, WhatsApp ಓಪನ್ ಮಾಡಿ, ನೀವು ಫೋಟೋ ಕಳುಹಿಸಲು ಬಯಸುವ ವ್ಯಕ್ತಿಯ ಚಾಟ್ ಓಪನ್ ಮಾಡಿ. ಲಗತ್ತಿಸಿ ಅಥವಾ '+' ಐಕಾನ್ ಅನ್ನು ಟ್ಯಾಪ್ ಮಾಡಿ. ನಂತರ ಡಾಕ್ಯುಮೆಂಟ್ ಆಯ್ಕೆಯನ್ನು ಆರಿಸಿ. ನಂತರ, Choose from Gallery ಅಥವಾ Browse ಗೆ ಹೋಗಿ, ನಿಮ್ಮ ಆಯ್ಕೆಯ ಫೋಟೋವನ್ನು ಆಯ್ಕೆ ಮಾಡಿ ಮತ್ತು ಅದನ್ನು ಕಳುಹಿಸಿ. ಈ ರೀತಿಯಾಗಿ, ಕಳುಹಿಸಿದ ಫೋಟೋ ಅದರ ಮೂಲ ಗುಣಮಟ್ಟವನ್ನು ಉಳಿಸಿಕೊಳ್ಳುತ್ತದೆ.

Related Articles

Related image1
ಸ್ಮಾರ್ಟ್‌ಫೋನ್‌, ಲ್ಯಾಪ್‌ಟಾಪ್‌ ಚಾರ್ಜ್‌ ಮಾಡೋದ್ರಿಂದ ಎಷ್ಟು ಕರೆಂಟ್ ಖರ್ಚಾಗುತ್ತೆ? ಬಹುತೇಕರಿಗೆ ತಿಳಿಯದ ವಿದ್ಯುತ್ ಬಿಲ್‌ನ ಅಸಲಿ ಲೆಕ್ಕಾಚಾರ
Related image2
ಬಡವರಿಗಾಗಿ ಬಂತು ಹೊಸ ಒನ್‌ಪ್ಲಸ್ ಎನ್-6 ದೈತ್ಯ ಬ್ಯಾಟರಿ ಮೊಬೈಲ್; ಕಡಿಮೆ ಬೆಲೆಗೆ ಹೈ ಫೀಚರ್ಸ್ ಫೋನ್ ಇಲ್ಲಿದೆ ನೋಡಿ!
35
ಫೋಟೋ ಕಂಪ್ರೆಸ್ ಆಗೋದೇಕೆ?
Image Credit : ai

ಫೋಟೋ ಕಂಪ್ರೆಸ್ ಆಗೋದೇಕೆ?

ನೀವು ವಾಟ್ಸ್ ಅಪ್ ನಲ್ಲಿ ನೇರವಾಗಿ ಫೋಟೋ ಕಳುಹಿಸಿದಾಗ, ವಾಟ್ಸ್ ಅಪ್ ಸ್ವಯಂಚಾಲಿತವಾಗಿ ಅದನ್ನು ಕಂಪ್ರೆಸ್ ಮಾಡುತ್ತದೆ. ವೇಗವಾಗಿ ಅಪ್ಲೋಡ್ ಮತ್ತು ಡೌನ್ಲೋಡ್ ಆಗ್ಬೇಕು ಎನ್ನುವ ಕಾರಣಕ್ಕೆ ಹೀಗೆ ಮಾಡಲಾಗುತ್ತದೆ. ಇದಲ್ಲದೆ, ಇದು ಇಂಟರ್ನೆಟ್ ಡೇಟಾ ಬಳಕೆಯನ್ನು ಕಡಿಮೆ ಮಾಡುತ್ತದೆ .

45
ಹೆಚ್ ಡಿ ವೈಶಿಷ್ಟ್ಯ ಬಳಸಿ
Image Credit : ai

ಹೆಚ್ ಡಿ ವೈಶಿಷ್ಟ್ಯ ಬಳಸಿ

ಪೂರ್ಣ ಗುಣಮಟ್ಟದ ಫೋಟೋ ಅಗತ್ಯವಿಲ್ಲ, ಸಾಮಾನ್ಯ ಗುಣಮಟ್ಟದ ಫೋಟೋ ಬೇಕು ಎನ್ನುವವರು HD ವೈಶಿಷ್ಟ್ಯವನ್ನು ಬಳಸಬಹುದು. ಇದನ್ನು ಮಾಡಲು, ಗ್ಯಾಲರಿಯಿಂದ ಫೋಟೋವನ್ನು ಆಯ್ಕೆ ಮಾಡಿದ ನಂತರ, ಮೇಲ್ಭಾಗದಲ್ಲಿರುವ HD ಐಕಾನ್ ಅನ್ನು ಟ್ಯಾಪ್ ಮಾಡಿ ಮತ್ತು ಫೋಟೋವನ್ನು ಕಳುಹಿಸಲು HD ಗುಣಮಟ್ಟವನ್ನು ಆಯ್ಕೆಮಾಡಿ. ಇದು ಪ್ರಮಾಣಿತ ಫೋಟೋಕ್ಕಿಂತ ಉತ್ತಮ ಗುಣಮಟ್ಟವನ್ನು ಒದಗಿಸುತ್ತದೆ.

55
ಇದು ನೆನಪಿರಲಿ
Image Credit : ai

ಇದು ನೆನಪಿರಲಿ

ಮೂಲ ಅಥವಾ HD ಗುಣಮಟ್ಟದಲ್ಲಿ ಕಳುಹಿಸಲಾದ ಫೋಟೋಗಳು ದೊಡ್ಡ ಫೈಲ್ ಗಾತ್ರ ಹೊಂದಿರುತ್ತವೆ. ಆದ್ದರಿಂದ, ಫೋನ್ನಲ್ಲಿ ಸಾಕಷ್ಟು ಸ್ಟೋರೇಜ್ ಹೊಂದಿರುವುದು ಮುಖ್ಯ. ನಿಮ್ಮ ಮೊಬೈಲ್ ಡೇಟಾ ಸೀಮಿತವಾಗಿದ್ದರೆ ಫೈಲ್ಗಳನ್ನು ವೈ-ಫೈ ಮೂಲಕ ಡೌನ್ಲೋಡ್ ಮಾಡುವುದು ಉತ್ತಮ.

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

About the Author

RH
Roopa Hegde
Roopa Hegdeಮೂಲತಃ ಉತ್ತರ ಕನ್ನಡದ ಯಲ್ಲಾಪುರದವಳು. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದು, ಕಸ್ತೂರಿ, ಸಮಯ ಹಾಗೂ ಸುವರ್ಣ ವಾಹಿನಿಯಲ್ಲಿ ಕೆಲಸ ಮಾಡಿದ್ದೇನೆ. ಈಗ ಏಷ್ಯಾನೆಟ್ ಕನ್ನಡದಲ್ಲಿ ಫ್ರೀಲಾನ್ಸರ್ ಆಗಿ ಕೆಲಸ ಮಾಡುತ್ತಿದ್ದೇನೆ. ಟ್ರೆಂಡಿಂಗ್ ನ್ಯೂಸಲ್ಲಿ ಹೆಚ್ಚು ಆಸಕ್ತಿ ಇದ್ದು, ಸಿನಿಮಾ, ಬ್ಯುಸಿನೆಸ್, ಆರೋಗ್ಯ, ಕ್ರೈಂ, ಕ್ರೀಡೆ ಸೇರಿ ಎಲ್ಲ ಕ್ಷೇತ್ರದ ಸುದ್ದಿ ಬರೆಯುತ್ತೇನೆ.
ವಾಟ್ಸಾಪ್
ಮೊಬೈಲ್

Latest Videos
Recommended Stories
Recommended image1
ಒಂದು ಕಾಲ್‌ ಹಿಂದೆ ಇಷ್ಟೊಂದು ದೊಡ್ಡ ಸಿಸ್ಟಮ್‌... ಮೊಬೈಲ್‌ ಟವರ್‌ ಹೇಗೆ ಕೆಲಸ ಮಾಡುತ್ತೆ ಗೊತ್ತಾ?
Recommended image2
ಬಡವರಿಗಾಗಿ ಬಂತು ಹೊಸ ಒನ್‌ಪ್ಲಸ್ ಎನ್-6 ದೈತ್ಯ ಬ್ಯಾಟರಿ ಮೊಬೈಲ್; ಕಡಿಮೆ ಬೆಲೆಗೆ ಹೈ ಫೀಚರ್ಸ್ ಫೋನ್ ಇಲ್ಲಿದೆ ನೋಡಿ!
Recommended image3
ಸ್ಮಾರ್ಟ್‌ಫೋನ್‌, ಲ್ಯಾಪ್‌ಟಾಪ್‌ ಚಾರ್ಜ್‌ ಮಾಡೋದ್ರಿಂದ ಎಷ್ಟು ಕರೆಂಟ್ ಖರ್ಚಾಗುತ್ತೆ? ಬಹುತೇಕರಿಗೆ ತಿಳಿಯದ ವಿದ್ಯುತ್ ಬಿಲ್‌ನ ಅಸಲಿ ಲೆಕ್ಕಾಚಾರ
Related Stories
Recommended image1
ಸ್ಮಾರ್ಟ್‌ಫೋನ್‌, ಲ್ಯಾಪ್‌ಟಾಪ್‌ ಚಾರ್ಜ್‌ ಮಾಡೋದ್ರಿಂದ ಎಷ್ಟು ಕರೆಂಟ್ ಖರ್ಚಾಗುತ್ತೆ? ಬಹುತೇಕರಿಗೆ ತಿಳಿಯದ ವಿದ್ಯುತ್ ಬಿಲ್‌ನ ಅಸಲಿ ಲೆಕ್ಕಾಚಾರ
Recommended image2
ಬಡವರಿಗಾಗಿ ಬಂತು ಹೊಸ ಒನ್‌ಪ್ಲಸ್ ಎನ್-6 ದೈತ್ಯ ಬ್ಯಾಟರಿ ಮೊಬೈಲ್; ಕಡಿಮೆ ಬೆಲೆಗೆ ಹೈ ಫೀಚರ್ಸ್ ಫೋನ್ ಇಲ್ಲಿದೆ ನೋಡಿ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved